23.4 C
Sirsi, Karnataka
Friday, April 19, 2019
ಮುಖಪುಟ ಚಿತ್ರ

ಚಿತ್ರ

ಲಯನ್ಸ್ ಶಾಲೆಯಲ್ಲಿ ಶಾಂತಿ ಸಂದೇಶ ಬಿತ್ತಿಚಿತ್ರ ಸ್ಪರ್ದೆ ನಡೆಯಿತು

ಶಿರಸಿ: 23-ಸೆ: ಶಿರಸಿಯ ಲಯನ್ಸ್ ಶಾಲೆಯಲ್ಲಿ ಅಂತರಾಷ್ಟ್ರೀಯ ಶಾಂತಿ ಸಂದೇಶ ಬಿತ್ತಿಚಿತ್ರ ಸ್ಪರ್ದೆ ಲಯನ್ಸ್ ಸಭಾಭವನದಲ್ಲಿ ಅತ್ಯಂತ ಯಶಸ್ವೀಯಾಗಿ ನೆರವೇರಿತು. ಶಿರಸಿ ತಾಲೂಕಿನ ಹಲವು ಶಾಲೆಯ ಮಕ್ಕಳು ಉಪಸ್ಥಿತರಿದ್ದು ಸ್ಪರ್ದೆಯಲ್ಲಿ ಭಾಗವಹಿಸಿದ್ದರು. ಈ ಸ್ಪರ್ದೆಯಲ್ಲಿ ವಿಜೇತರನ್ನು ಆಯ್ಕೆಮಾಡಲಾಯಿತು. ಪ್ರಥಮ ಬಹುಮಾನ ಪಡೆದ ಕು. ಚಿತ್ರಾ ಜಿ. ಹೆಗಡೆ ಭೈರುಂಬೆ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಬೈರುಂಬೆ ದ್ವೀತೀಯ ಬಹುಮಾನ ಕು. ಗಗನ...

ಶ್ರೀ ಮಾರಿಕಾಂಬಾ ದೇವಿ ಜಾತ್ರೆ

ಶ್ರೀ ಮಾರಿಕಾಂಬಾ ದೇವಿ ಜಾತ್ರೆಯ 2016 ರ ಅಪೂರ್ವ ಚಿತ್ರಗಳು. ನಿಮಗೆ ಇಷ್ಟವಾದಲ್ಲಿ ಹಂಚಿಕೊಳ್ಳಿ

ಮಾರಿಕಾಂಬೆಯ ಸನ್ನಿಧಿಯಲ್ಲಿ ನಡೆದ ಕಾರ್ಯಕ್ರಮಗಳು

ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ನಡೆದ ಹಲವು ಸಾಂಸ್ಕೃತಿಕ, ಸ್ಪರ್ದೆ ಹಾಗೂ ಕೀರ್ತನೆ ಕಾರ್ಯಕ್ರಮಗಳ ಚಿತ್ರಗಳು

ಶ್ರೀ ಕ್ಷೇತ್ರ ಮಂಜುಗುಣಿ

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳದಲ್ಲಿ ಶ್ರೀ ಕ್ಷೇತ್ರ ಮಂಜಗುಣಿಯೂ ಒಂದು. ಶ್ರೀ ವೆಂಕಟರಮಣ ಹಾಗು ಶ್ರೀ ಪದ್ಮಾವತಿ ವಾಸಸ್ಥಾನವಾದ ಮಂಜುಗುಣಿ ದೈವತ್ವದ ಪುಣ್ಯ ಕ್ಷೇತ್ರ. ಶಿರಸಿ ಯಿಂದ ಕುಮಟಾ ದಾರಿಯ ಮಧ್ಯದಲ್ಲಿ ಶ್ರೀ ಕ್ಷೇತ್ರ ಮಂಜುಗುಣಿ ಇದೆ. ಶಿರಸಿಯಿಂದ ೨೮ ಕಿ.ಮೀ. ಹಾಗು ಕುಮಟಾದಿಂದ ೩೫ ಕಿ.ಮೀ. ದೂರದಲ್ಲಿದೆ. ಮಲೆನಾಡ ಸೌಂದರ್ಯಕ್ಕೆ ಕಳಶವಿಟ್ಟಂತೆ...

ಶ್ರೀ ಮಾರಿಕಾಂಬಾ ದೇವಿಗೆ ಪುಷ್ಪಾಲಂಕಾರ

ಅಂಕೋಲಾ ತಾಲೂಕಿನ ಪೂಜಗೆರೆ ಗ್ರಾಮಸ್ಥರಿಂದ ಶ್ರೀ ಮಾರಿಕಾಂಬಾ ದೇವಿಗೆ ಇಂದು ಪುಷ್ಪಾಲಂಕಾರ ಮಾಡಲಾಯಿತು. ವರ್ಷಕ್ಕೋಮ್ಮೆ ಪೂಜಗೆರೆ ಗ್ರಾಮಸ್ಥರು ಪುಷ್ಪಾಲಂಕಾರ ಸೇವೆ ಸಲ್ಲಿಸುವುದು ವಾಡಿಕೆ. ಪುಷ್ಪಾಲಂಕಾರದಲ್ಲಿ ಆರಾಧ್ಯ ದೇವರನ್ನು ನೋಡಿ ಮನತಣಿಸಿಕೊಳ್ಳಿ. ಶ್ರೀ ಮಾರಿಕಾಂಬಾ ದೇವಿ ಸರ್ವರಿಗೂ ಸುಖ ಸಂತೋಶ ನೆಮ್ಮದಿ ನೀಡಲಿ.

ಸಿದ್ದಾಪುರ ಜಾತ್ರೆಗೆ ಸ್ವರ್ವರಿಗೂ ಆದರದ ಸ್ವಾಗತ

ಸಿದ್ದಾಪುರ ಜಾತ್ರೆಗೆ ಸ್ವರ್ವರಿಗೂ ಆದರದ ಸ್ವಾಗತ

ಯಾಣ ಸಹ್ಯಾದ್ರಿಯ ಸೊಬಗು

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾದ ಯಾಣ ಅದ್ಭುತ ಪ್ರಕೃತಿ ತಾಣ. ಶಿರಸಿಯಿಂದ ೪೫ ಕಿ.ಮೀ. ಹಾಗೂ ಕುಮಟಾ ದಿಂದ ೨೫ ಕಿ.ಮೀ. ದೂರದಲ್ಲಿದ. ಹಣವಿದ್ದವರಿಗೆ ಗೋಕರ್ಣ ಸೊಕ್ಕಿದ್ದವರಿಗೆ ಯಾಣ ಎಂಬ ಮಾತು ಈ ಪ್ರದೇಶವನ್ನು ಸುತ್ತಿದವರಿಂದಲೇ ಬಂದಂತಹುದು. ಒಂದು ಕಾಲದಲ್ಲಿ ಅತ್ಯಂತ ದುರ್ಗಮ ಮಾರ್ಗಗಳ ಮುಖಾಂತರ ಯಾಣ ತಲುಪಬೇಕಿತ್ತು. ಆದರೆ ಇತ್ತೀಚಿನ...

ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ಪರ್ದೆ

ನವರಾತ್ರಿ ಸಂದರ್ಭದಲ್ಲಿ ಶ್ರೀ ಮಾರಿಕಾಂಬಾ ದೇವಸ್ಥಾನದ ವತಿಯಿಂದ ನಡೆದ ಹಗ್ಗ ಜಗ್ಗಾಟ ಹಾಗೂ ವಾಲಿಬಾಲ್ ಸ್ಪರ್ದೆಯ ಕೆಲ ಚಿತ್ರಗಳು.

ಒಂಬತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ‘ಆಘನಾಶಿನಿ’

ಅಶ್ವಿನಿ ಕುಮಾರ ಭಟ್ ನಿರ್ದೇಶನದಲ್ಲಿ ರೂಪುಗೊಂಡಿರುವ 40 ನಿಮಿಷದ ಸಾಕ್ಷ್ಯ ಚಿತ್ರ ‘ಅಘನಾಶಿನಿ’ ಅಮೇರಿಕಾದ ಕೊಲೊರಾಡೋ ಪರಿಸರ ಚಲನಚಿತ್ರೋತ್ಸವ, ಕ್ಯಾಲಿಫೋರ್ನಿಯಾ ಬೊರ್ರೆಗೊ ಸ್ಪ್ರಿಂಗ್ಸ್ ಫಿಲ್ಮ್ ಫೆಸ್ಟಿವಲ್ ಹಾಗೂ ಇಂಪ್ಯಾಕ್ಟ್ ಡಾಕ್ ಅವಾರ್ಡ್ ನ "ಎಕ್ಸಲೆನ್ಸ್ ಪ್ರಶಸ್ತಿ" ಆದಿಯಾಗಿ ಈ ವರೆಗೆ ಒಟ್ಟೂ ಒಂಬತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನವಾಗಿದೆ. ಎರಡೂವರೆ ವರ್ಷಗಳ ಅವಧಿಯಲ್ಲಿ ಸಿದ್ಧಗೊಂಡಿರುವ ಈ ಸಾಕ್ಷ್ಯ...

ದಾಂಡಿಯಾ ಸಂಬ್ರಮ

ಕಾರವಾರ: ಸೆ. ೨೯: ಕಾರವಾರದ ಸೋನಾರವಾಡದಲ್ಲಿ ಸಂಬ್ರಮದ ನವರಾತ್ರಿ ದಾಂಡಿಯಾ

ಪುಷ್ಪಾಲಂಕಾರ ಶೋಭಿತ ಶ್ರೀ ಮಾರಿಕಾಂಬೆ

ನವರಾತ್ರಿಯ ಈ ಉತ್ಸವದಲ್ಲಿ ಶ್ರೀ ಮಾರಿಕಾಂಬೆ ದೇವಿ ಹಾಗೂ ದೇವಸ್ಥಾನ ಪುಷ್ಪಾಲಂಕಾರಗಳಿಂದ ಕಣ್ಮನ ಸೆಳೆಯುತ್ತಿದ್ದಾರೆ.

ಹೆಚ್ಚು ಕಾಮೆಂಟಗಳು

ನೂತನ ಬಸ್ ತಂಗುದಾಣ ನಿರ್ಮಾಣ

ಗೋಕರ್ಣ, ಅ.೧೪: ಗೋಕರ್ಣದ ಮೇಲಿನಕೇರಿ ಗ್ರಾಮದಲ್ಲಿ, ಜನರ ಬಹುದಿನಗಳ ಕನಸಾಗಿದ್ದ ಹಾಗೂ ಪ್ರವಾಸೋದ್ಯಮಕ್ಕೂ ಅನೂಕೂಲಕರವಾಗಿರುವ ಅಂದಾಜು 5 ಲಕ್ಷ ಅನುದಾನದ ನೂತನ ಸುಸಜ್ಜಿತ 'ಬಸ್ ತಂಗುದಾಣ'ವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಆರ್. ವಿ‌....

ಹಾಟ್ ನ್ಯೂಸ್