18.2 C
Sirsi, Karnataka
Sunday, January 20, 2019
ಮುಖಪುಟ ಸುದ್ದಿ ತಂತ್ರಜ್ಞಾನ

ತಂತ್ರಜ್ಞಾನ

​ಜೊಯೋ ಉಚಿತ ಮೊಬೈಲ್

ಅಜಯ ಭಟ್ಟ ವರದಿ: ಪ್ರತೀ  ಭಾರತೀಯನೂ ಮೊಬೈಲ್ ಹಾಗೂ ಸೇವೆಗಳನ್ನು ಪಡೆಯಲಿ ಎಂಬ ಕಾರಣಕ್ಕೆ ಮುಖೇಶ ಅಂಬಾನಿ ನೇತ್ರತ್ವದ ರಿಲಯನ್ಸ ಜಿಯೋ ಸಂಪೂರ್ಣ ಉಚಿತವಾಗಿ ಮೊಬೈಲ್ ಹ್ಯಾಂಡಸೆಟ್ ನ್ನು ನೀಡುವುದಾಗಿ ಘೋಶಿಸಿದ್ದಾರೆ. ಅನಿಯಮಿತ ಕರೆ ಹಾಗೂ ಅಂತರ್ಜಾಲ ಬಳಸುವ ಸೌಲಭ್ಯದೊಂದಿಗೆ ಈ ಮೊಬೈಲ್ ಗಳು ಲಭ್ಯವಾಗಲಿವೆ. 1500 ರೂಪಾಯಿ ಠೇವಣಿಯನ್ನು ತುಂಬಿ ಮೊಬೈಲ್ ನ್ನು ಹೊಂದಬಹುದಾಗಿದೆ. ಈ...

ಬಿಟ್ ಕಾಯಿನ್ ಗೆ ಪರ್ಯಾಯವಾಗಿ ಲಕ್ಷ್ಮೀ ಕರೆನ್ಸಿ

ಜಗತ್ತಿನೆಲ್ಲೆಡೆ ಅತ್ಯಧಿಕ ಪ್ರಚಾರದಲ್ಲಿರುವ ಹಾಗೂ ಬಳಕೆಯಲ್ಲಿರುವ ಬಿಟ್ ಕಾಯಿನ್ ಎಂಬ ಡಿಜಿಟಲ ಕರೆನ್ಸಿಯನ್ನು ಪರಿಚಯಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಬಿಟ್ ಕಾಯಿನ್ ಮುದ್ರಿತ ಕರೆನ್ಸಿಯಾಗಿರದೇ ಡಿಜಿಟಲ್ ಸ್ವರೂಪದ ಕರೆನ್ಸಿಯಾಗಿದೆ. ಇದು ವಿಶ್ವಾದ್ಯಂತ ವ್ಯಾಪಕವಾಗಿ ಬಳಕೆಯಾಗುತ್ತಿರುವ ಕರೆನ್ಸಿಯಾಗಿದ್ದು, ಇದೇ ಮಾದರಿಯಲ್ಲಿ ಭಾರತದಲ್ಲಿ ತನ್ನದೇ ಆದ ಸ್ವಂತ ಡಿಜಿಟಲ್ ಕರೆನ್ಸಿಯನ್ನು ಹಂದಬಹುದೇ ಎಂಬ ಬಗ್ಗೆ ಸಾಕಷ್ಟು ವಿಚಾರ...

ಗೂಗಲ್ ಭಾರತೀಯರಿಗಾಗಯೇಿ ತೇಜ ಪರಿಚಯಿಸಿದೆ

ಅಂತರ್ಜಾಲ ದಿಗ್ಗಜ ಕಂಪನಿ, ಅತ್ಯಧಿಕ ಬಳಕೆಯಲ್ಲಿರುವ ಸರ್ಚ ಎಂಜಿನ್, ಸಂಪೂರ್ಣ ಉಚಿತವಾಗಿ ಇಮೇಲ ಹಾಗೂ ವಿಡಿಯೋ ಸೈಟ್ ಒದಗಿಸಿರುವ ಗೂಗಲ್‌, ಭಾರತೀಯರಿಗಾಗಿ ನೂತನ ತಂತ್ರಜ್ಞಾನವನ್ನು ಪರಿಚಯಿಸಿದೆ. ತೇಜ ಮೊಬೈಲ್ ಮುಖಾಂತರ ಹಣವರ್ಗಾವಣೆಗೆ ಅನುಕೂಲ ಒದಗಿಸಿವ ಆ್ಯಪ್ ಇದಾಗಿದ್ದು, ಸಾಕಷ್ಟು ಉಪಯುಕ್ತತೆಯನ್ನು ಒದಗಿಸಿದೆ. ಯು.ಪಿ.ಐ ಸೌಲಭ್ಯ ಹೊಂದಿರುವ ಯಾವುದೇ ಬ್ಯಾಂಕಿಂಗ್ ವ್ಯವಸ್ಥೆಯನ್ನು ಈ ಆ್ಯಪ್ ನೊಂದಿಗೆ ಜೋಡಿಸಿದರಾಯಿತು, ಮುಂದಿನ...

​ಡಾ.ಶ್ರೀಹರಿಗೆ ಜಪಾನ್‌ನ ‘ಪರಿಸರ ಪ್ರಶಸ್ತಿ’ ಪ್ರದಾನ

ಜಪಾನ್‌ ಟೊಕಿಯೊದ ಕಸುಮೆಗಸೆಕಿಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಡಾ.ಶ್ರೀಹರಿ ಚಂದ್ರಘಾಟಗಿ ಅವರಿಗೆ ಜಪಾನಿನ ಪರಿಸರ ಖಾತೆಯ ರಾಜ್ಯ ಸಚಿವ ಸೆಕಿ ಯೊಶಿಹಿರೋ ‘ಪರಿಸರ ಪ್ರಶಸ್ತಿ’ಯನ್ನು ಪ್ರದಾನ ಮಾಡಿದರು ಕಾರವಾರ: ಭಾರತೀಯ ಕೃಷಿ ಸೂಕ್ಷ್ಮ ಜೀವವಿಜ್ಞಾನಿ ಡಾ.ಶ್ರೀಹರಿ ಚಂದ್ರಘಾಟಗಿ ಅವರಿಗೆ ಜಪಾನ್ ಸರ್ಕಾರ 2017ನೇ ಸಾಲಿನ ‘ಪರಿಸರ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ. ಪರಿಸರ ಸಂರಕ್ಷಣೆಯಲ್ಲಿ ನೂತನ ತಂತ್ರಜ್ಞಾನವನ್ನು ಆವಿಷ್ಕರಿಸಿರುವುದಕ್ಕೆ...

ಭಾರತೀಯ ಸಂಜಾತ ಶ್ರೀರಾಮ ಕ್ರಿಷ್ಣನ್ ಟ್ವಿಟ್ಟರ್ ನ ಹಿರಿಯ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ

ವಿಶ್ವವಿಖ್ಯಾತ ಮೈಕ್ರೋಬ್ಲೋಗಿಂಗ್ ವೆಬ್ಸೈಟ್ ಟ್ವಿಟ್ಟರ್ ಸಾಮಾಜಿಕ ಜಾಲತಾಣದ ಹಿರಿಯ ನಿರ್ದೇಶಕರಾಗಿ ಶ್ರೀರಾಮ ಕ್ರಿಷ್ಣನ್ ಅವರು ಆಯ್ಕೆಯಾಗಿದ್ದಾರೆ. ಈ ಮೊದಲು ಫೇಸ್ಬುಕ್ ನ ಉನ್ನತ ಕಾರ್ಯನಿರ್ವಾಹಕಾರದ್ದರು. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ. ಅಕ್ಟೋಬರ್ 2 ರಡರಿಂದ ತಮ್ಮ ಖಾತೆಯನ್ನು ವಹಿಸಿಕೊಳ್ಳುವವರಿದ್ದು ಅಪ್ಲಿಕೇಶನ್ ನ ಒಳಗಿರುವ ಕೋರ್ ವೈಶಿಷ್ಟ್ಯಗಳನ್ನು ನೋಡಿಕೊಳ್ಳುವ ಜವಾಬ್ದಾರಿ...

ಫೇಸ್ಬುಕ್ ಸುರಕ್ಷತೆಗೆ ಮುಖ ಗುರುತಿಸುವಿಕೆ ತಂತ್ರಜ್ಞಾನ ಅಳವಡಿಕೆ

ವ್ಯಾಪಕ ಬಳಕೆದಾರರನ್ನು ಹೊಂದಿರುವ ಫೇಸ್ಬುಕ್ ತನ್ನ ಬಳಕೆದಾರರ ಸುರಕ್ಷತೆಗಾಗಿ ನೂತನ ತಂತ್ರಜ್ಞಾನವನ್ನು ಅಳವಡಿಸುತ್ತಿದೆ. ಫೇಸ್ ರಿಕಗ್ನಿಶನ್ ಮುಖಾಂತರ ಬಳಕೆದಾರರ ಮುಖವನ್ನು ಗುರುತಿಸಿ ಖಾತೆ ತೆರೆದುಕೊಳ್ಳಲಿದೆ. ಇತ್ತೀಚೆಗೆ ಫೆಸ್ಬುಕ್ ನಲ್ಲಿ ನಕಲಿ ಖಾತೆದಾರರ ಪ್ರಮಾಣ ಹೆಚ್ಚಾಗಿದ್ದು ಹಾಗೂ ಗುಪ್ತಾಂಕ (ಪಾಸ್ವರ್ಡ) ಮರೆಯುವವರ ಸಂಖ್ಯೆ ಕೂಡ ಅಧಿಕವಾಗುತ್ತಿದೆ. ಹೀಗೆ ಅನೇಕ ಕಾರಣಗಳಿಗಾಗಿ ಈ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ...

ಐಫೋನ್ ಗೆ ಎಪ್.ಎಂ. ರೇಡಿಯೋ ಅಳವಡಿಸಲು ಸೂಚನೆ

ಅಮೇರಿಕದ ಎಪ್.ಸಿ.ಸಿ. (Federal Communication Commission) ನ ಅಜಿತ ಪೈ ಐಫೋನ್ ಗೆ ಎಪ್.ಎಂ. ರೇಡಿಯೋ ಚಿಪ್ ಅಳವಡಿಸುವಂತೆ ಸೂಚಿಸಿದ್ದಾರೆ. ಅಮೇರಿಕದಲ್ಲಿ ಉಂಟಾಗಿದ್ದ ಚಂಡಮಾರುತದ ವಿವರ ಜನರಿಗೆ ತಲುಪುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಈ ಚಿಪ್ ಅಳವಡಿಸುವಂತೆ ಸೂಚಿಸಿದ್ದಾರೆ. ಐಫೋನ ೭ ಹಾಗೂ ೮ ರಲ್ಲಿ ಎಪ್.ಎಂ. ಚಿಪ್ ಇಲ್ಲ, ಈ ಕಾರಣದಿಂದ ರಾಷ್ತ್ರೀಯ ಸುರಕ್ಷಾ ವರದಿಯನ್ನು ಜನರಿಗೆ...

ಅಕೌಂಟ್ ಹ್ಯಾಕ್ – ಯಾಹೂ ಬಾಯ್ಬಿಟ್ಟ ಸತ್ಯ

ಹಳೆಯ ಹಾಗೂ ವ್ಯಾಪಕ ಬಳಕೆಯಲ್ಲಿದ್ದ ಯಾಹೂ ‌ಇಮೇಲ್ ವ್ಯವಸ್ಥೆ ಇತ್ತೀಚೆಗೆ ತನ್ನ ಚೈತನ್ಯ ಕಳೆದುಕೊಂಡು, ಅಲ್ಲೊಂದು ಇಲ್ಲೊಂದು ಬಳಕೆದಾರರನ್ನು ಪಡೆದಿದೆ. ಆದರೆ ಇಂದು ಯಾಹೂ ಒಂದು ಸತ್ಯವನ್ನು ಹೊರಹಾಕಿದೆ. ಅದೇನೆಂದರೆ ಯಾಹೂ ಇಮೇಲ್ ಹ್ಯಾಕ್ ಆಗಿದ್ದು ಸತ್ಯ. ತನ್ನ ಮೂರು ಬಿಲಿಯನ್ ಬಳಕೆದಾರರ ಸಂಪೂರ್ಣ ವಿವರ ವಂಚಕರ‌ಪಾಲಾಗಿತ್ತು ಎಂದು ಅಧಿಕೃತವಾಗಿ ಹೇಳಿಕೊಂಡಿದೆ. ೨೦೧೩ ರಲ್ಲಿ ಯಾಹೂ ಹ್ಯಾಕ್...

ವಾಟ್ಸಪ ಬ್ಯಾನ್ ಮಾಡಿದ ಚೈನಾ

ಗೌಪ್ಯತೆ ಕಾಪಾಡುವ ಕಾರಣ ಒಡ್ಡಿ, ಚೈನಾ ವಾಟ್ಸಪ್ ನ್ನು ತನ್ನ ದೇಶದಲ್ಲಿ ಬ್ಯಾನ್ ಮಾಡಿದೆ. ವಾಟ್ಸಪ್ ತನ್ನ ಸಂದೇಶ ವಾಹಕ ಸೇವೆಗೆ ಎನ್ಸ್ಕ್ರಿಪ್ಷನ್ ಅಳವಡಿಸಿದ್ದು, ಇದರ ಕ್ಷಮತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಈ ಕ್ರಮ ಕೈಗೊಂಡಿದೆ. ಚೈನಾ ದೇಶದ್ದೇ ಆದ ವಿಚ್ಯಾಟ್ ನ್ನು ಬಳಸಲು ಯಾವುದೇ ಆಡ್ಡಿ ಇಲ್ಲ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. - ಅಜಯ ಭಟ್ಟ

ಬೋರಿಂಗ್ WhatsApp ಬಿಡಿ Kaizala ಬಳಸಿ ನೋಡಿ

ಹೌದು ಇದೊಂದು ಸೂಪರ್ ಆ್ಯಪ್ ಅನ್ನೋದ್ರಲ್ಲಿ ಡೌಟೇ ಬೇಡ. ಒಂದು ಮೆಸೆಜಿಂಗ್ ಆ್ಯಪ್ ನಲ್ಲಿ ಏನೇನ ಮಾಡ್ಬಹುದು? ನೀವು ಥಿಂಕ್ ಮಾಡೋಕು ಸಾದ್ಯ ಇಲ್ಲ ಬಿಡಿ. ಅಂಥದ್ದೇನಿದೆ ಕಾಯ್ಜಾಲಾದಲ್ಲಿ? Kaizala ವನ್ನು Microsoft ಕಂಪನಿ ಸಿದ್ದಪಡಿಸಿದೆ. ಇದು ಒಂದು ಅದ್ಬುತ ಮೆಸೇಜಿಂಗ್ ಆ್ಯಪ್. ಕೇವಲ ಚ್ಯಾಟ್ ಅಷ್ಟೇ ಮಾಡೋದಲ್ದೆ, ವೋಟ, ಸರ್ವೇ, ಟಾಸ್ಕ ಮ್ಯಾನೆಜಮೆಂಟ ಹಾಗೂ...

ಹೆಚ್ಚು ಕಾಮೆಂಟಗಳು

ಸೇವಾ ಸಹಕಾರ ಸಂಘದ ಕ್ರಾಂತಿಕಾರಿ ಹೆಜ್ಜೆ

ಶಿರಸಿ, ಅ 5: ಭೈರುಂಬೆ ಸಹಕಾರ ಸಂಘವು ತನ್ನ ಸದಸ್ಯರಿಗೆ ಆಕಸ್ಮಿಕವಾಗಿ ಉಂಟಾಗುವ ಪ್ರಾಕೃತಿಕ ಮತ್ತು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ರೂಪದಲ್ಲಿ ಸಂಗ್ರಹಿಸುತ್ತಿರುವ ಸಂಕಷ್ಟ ಪರಿಹಾರ ನಿಧಿ ಉದ್ಘಾಟನೆಗೊಂಡಿತು....

ಹಾಟ್ ನ್ಯೂಸ್