26.7 C
Sirsi, Karnataka
Thursday, April 25, 2019

ರಾಜ್ಯ

ಕಿರುತೆರೆಯಲ್ಲಿ ಒಂದು ಮೊಟ್ಟೆಯ ಕಥೆ

ಸೂಪರ್ ಹಿಟ್ ಚಲನಚಿತ್ರ ಒಂದು ಮೊಟ್ಟೆಯ ಕಥೆ ಮೊದಲ ಬಾರಿಗೆ ಕಿರುತೆರೆಯಲ್ಲಿ ಬಿಡುಗಡೆಯಾಗಲಿದೆ. ೨೦೧೭ ರಲ್ಲಿ ಬಿಡುಗಡೆಯಾದ ಹಾಸ್ಯಭರಿತ ಪ್ರೇಮಕಥೆಯ ಹಂದರವನ್ನು ಒಳಗೊಂಡ ಒಂದು ಮೊಟ್ಟೆಯ ಕಥೆ ಭಾರೀ ಜನಪ್ರೀಯತೆಗಳಿಸಿದ ಚಲನಚಿತ್ರ. ರಾಜ ಬಿ. ಶೆಟ್ಟಿ ನಿರ್ದೇಶನದ ಹಾಗೂ ಪ್ರಮುಖ ಪಾತ್ರದಲ್ಲಿ ಮೂಡಿಬಂದ ಚಲನಚಿತ್ರ. ಉಷಾ ಭಂಡಾರಿ, ಶೈಲಾಶ್ರೀ, ಪ್ರಕಾಶ್ ತುಮಿನಾಡು, ಅಮೃತಾ ನಾಯಕ್, ಶ್ರೇಯಾ...

ಹುಬ್ಬಳ್ಳಿಯಲ್ಲಿ ಬಿಜೆಪಿ ಬೂತ್ ಸಶಕ್ತೀಕರಣ ಸಭೆ

ಬಿಜೆಪಿಯ ನಾಯಕರಾದ ಜಗದೀಶ ಶೆಟ್ಟರ್ ಹುಬ್ಬಳ್ಳಿಯಲ್ಲಿ ಬೂತ್ ಸಶಕ್ತೀಕರಣದ ಕಾರ್ಯಾಗಾರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸವಾಗಬೇಕು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು ಸರ್ಕಾರ ರಚಿಸಲಿದೆ ಎಂದರು.

ಭಾರೀ ಮಳೆಗೆ ಬೆಂಗಳೂರು ಸ್ಥಬ್ಧ

ಬೆಂಗಳೂರು, ಅ.೫: ಬೆಳಿಗ್ಗೆಯಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಸಂಪೂರ್ಣ ಸ್ಥಬ್ದವಾಗಿದೆ. ಎಲ್ಲಿನೋಡಿದರಲ್ಲಿ ಮಳೆಯ ಆರ್ಭಟಕ್ಕೆ ನಿಂತ ನೀರು ಸಿಲಿಕಾನ್ ಸಿಟಿಯನ್ನು ಮುಳುಗಡೆ ನಗರಿಯನ್ನಾಗಿಸಿದೆ. ದ್ವಿಚಕ್ರ, ನಾಲ್ಕುಚಕ್ರದ ವಾಹನ ಚಲಿಸುವುದೇ ಕಷ್ಟವಾಗಿದ್ದು ಜನರು ದೋಣಿಗಾಗಿ ಆಶ್ರಯಿಸುವ ಪರಿಸ್ಥಿತಿ ಬಂದಿದೆ. (ಇಲೆಕ್ಟ್ರಾನಿಕ್ ಸಿಟಿ ದೃಷ್ಯ)

ರಾಣೆಬೆನ್ನೂರು ಗ್ರಾಮ ಪಂಚಾಯತಿ ಚುನಾವಣೆ ಬಿಜೆಪಿ ಮೇಲುಗೈ

ರಾಣೇಬೆನ್ನೂರ ತಾಲೂಕಿನ ಬಿಲ್ಲಹಳ್ಳಿ ಗ್ರಾಮಪಂಚಾಯತ ಚುನಾವಣೆಯಲ್ಲಿ ೧೩ ಜನ ಸದಸ್ಯರು ಜಯಗಳಿಸಿದ್ದಾರೆ. ೧೬ ಸಂಖ್ಯೆಯಲ್ಲಿ ೧೩ ಬಿಜೆಪಿ ಗೆದ್ದಿರುವುದು‌, ಮುಖಂಡರ ಮಂದಹಾಸಕ್ಕೆ ಕಾರಣವಾಗಿದೆ. ಇದು ಯಡಿಯೂರಪ್ಪ ನೇತ್ರತ್ವಕ್ಕೆ ಸಂದ‌ ಜಯ ಎಂದು ಸ್ಥಳೀಯ ಬಿಜೆಪಿ ಸದಸ್ಯರು ಬಣ್ಣಿಸಿದ್ದಾರೆ.

ಅನಂತಕುಮಾರ ಹೆಗಡೆರವರು ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ

ಕೇಂದ್ರ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತಾ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆರವರು ಇಂದು ತುಮಕುರು ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಮಠದ ಹಿರಿಯ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರು ಹಾಗೂ ಮಠದ ಕಿರಿಯ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶಿರ್ವಾದ ಪಡೆದರು. ನೂತನ ಸಚಿವರಾಗಿ ಅಧಿಕಾರವಹಿಸಿಕೊಂಡ...

ಭಾರೀ ಮಳೆಗೆ ಕುರಿಗಳ ಸಾವು

ದಾವಣಗೆರೆ ಅ. 7. ನಗರ ಬಿದ್ದ ಭಾರೀ ಮಳೆ ಸಾಕಷ್ಟು ಸಮಸ್ಯೆಗಳನ್ನು ತಂದಿರಿಸಿದೆ. ದಾವಣಗೆರೆಯಲ್ಲಿ ಕಳೆದ ಒಂದು ವಾರದಿಂದ ಭಾರೀ ಮಳೆಯಾಗುತ್ತಿದೆ. ಮಳೆಯಿಂದಾಗಿ ತಾಲೂಕಿನ ಅಣಜಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು, ಕುರಿಗಳು ಸಾವನ್ನಪ್ಪಿವೆ. ಮಾರುತಿ ಎಂಬುವವರಿಗೆ ಸೇರಿದ ನಾಲ್ಕು ಕುರಿಗಳು ಗೋಡೆ ಕುಸಿತದಿಂದಾಗಿ ಸಾವನ್ನಪ್ಪಿದೆ. ಸ್ಥಳಕ್ಕೆ ಆಗಮಿಸಿದ ಕಂದಾಯ ಇಲಾಖೆ ಹಾಗೂ ಪಶು ವೈದ್ಯಾಧಿಕಾರಿಗಳು ಪರಿಶೀಲನೆ...

ಕೈ ತೊರೆದು ಕಮಲ ಹಿಡಿದ ಯೋಗೇಶ್ವರ

ಬೆಂಗಳೂರು, ಅ.೧೪: ಚನ್ನಪಟ್ಟಣ ಕ್ಷೇತ್ರದ ಹಾಲಿ ಶಾಸಕ, ಚಿತ್ರತಾರೆ ಸಿ.ಪಿ. ಯೋಗೇಶ್ವರ ಅವರು ಕಾಂಗ್ರೇಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಕಮಲ ಪಾಳಯದಲ್ಲಿ ತಮ್ಮ ಮುಂದಿನ ರಾಜಕೀಯ ಅಖಾಡ ನಿರ್ಮಿಸಿಕೊಳ್ಳಲಿದ್ದಾರೆ.

IAS Topper 3rd  Rank    

Miss.Revathi, from Karnataka got selected for I.A.S. She is being congratulated by her parents who are daily wagers. Her house is in the picture. She is a role model and an inspiration to all youngsters who are really interested...

ಅಪರಿಚಿತ ಶವ ಪತ್ತೆ

​ಚಿಕ್ಕಮಗಳೂರು : ಅಪರಿಚಿತ ಯುವತಿಯ ಶವ ಪತ್ತೆ ಶೃಂಗೇರಿಯ ತುಂಗಾ ನದಿಯಲ್ಲಿ ಪತ್ತೆ ಯಾದ ಶವ. ಮೃತಳ ಬಗ್ಗೆ ಯಾವುದೇ ರೀತಿಯ ಮಾಹಿತಿ ತಿಳಿದುಬಂದಿಲ್ಲ. (adsbygoogle = window.adsbygoogle || ).push({}); ಇದು ಆತ್ಮಹತ್ಯೆಯೋ, ಕೊಲೆಯೋ ಎಂಬ ಮಾಹಿತಿ ತನಿಖೆಯಿಂದ ಹೊರಬರಬೇಕಿದೆ. ನದಿಯಲ್ಲಿ ತೇಲುತ್ತಿದ್ದ ಶವವನ್ನ ದಡಕ್ಕೆ ತಂದ ಪೊಲೀಸರು ಶೃಂಗೇರಿ ಠಾಣಾ ವ್ಯಾಪ್ತಿಯಲ್ಲಿ...

ಮುಖ್ಯಮಂತ್ರಿ ಸಾಧನಾ ಸಮಾವೇಶ; ಇದ್ಯಾವ ತರದ ಸಾಧನೆ?

"ರಾಜ್ಯ ಸರ್ಕಾರದಿಂದ ಬಳ್ಳಾರಿ ಅಭಿವೃದ್ಧಿ ಹಾಗೂ ಸಾಮಾಜಿಕ ಸಾಧನಾ ಸಮಾವೇಶ ಇಂದು ನಡೆಯುತ್ತಿದೆ.. ರಾಯಚೂರು, ಗುಲ್ಬರ್ಗ, ಹುಬ್ಬಳ್ಳಿ, ಸಿಂಧನೂರು, ಹೊಸಪೇಟೆ ಇತ್ಯಾದಿ ಕಡೆಗಳಿಂದ ಜನರನ್ನು ಕರೆಸಿಕೊಳ್ಳಲಾಗುತ್ತಿದೆ.. ಹೊಸಪೇಟೆಯೊಂದಕ್ಕೇ ನೂರು ಕೆಸ್ಸಾರ್ಟಿಸಿ ಬಸ್ಸು ಬಿಟ್ಟಿದ್ದಾರಂತೆ.. ವಿಪರ್ಯಾಸವೆಂದರೆ ಯಾವ ಬಸ್ಸುಗಳೂ ಅರ್ಧದಷ್ಟೂ ಭರ್ತಿಯಾಗಿಲ್ಲ! ದುಡ್ಡು ಕೊಟ್ಟರೂ ಬರಲ್ಲ ಅನ್ನಂಗಾಗ್ಬಿಟ್ರು ನೋಡಿ ಜನ!" ಅಂತ ಮಾತಾಡಿಕೊಳ್ತಿದ್ದಾರೆ ಆ ಭಾಗದ ಮಂದಿ.

ಕಾರು ಅಪಾಘಾತದಲ್ಲಿ ಪತ್ರಕರ್ತ ಸಾವು

ಮೈಸೂರಿನ ವಿಜಯವಾಣಿ ಪತ್ರಿಕೆಯ ಉಪಸಂಪಾದಕರಾಗಿದ್ದ ಎಂ.ಜಿ.ರಾಜೇಶ್‌ ಸಾವು. ಮರಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೆ ಮೃತಪಟ್ಟ ಪತ್ರಕರ್ತ ರಾಜೇಶ್‌. ಕುಟುಂಬ ಸದಸ್ಯರೊಂದಿಗೆ ತೆರಳುತ್ತಿದ್ದ ಪತ್ರಕರ್ತ ರಾಜೇಶ್‌. ಘಟನೆಯಲ್ಲಿ ರಾಜೇಶ್‌ ಕುಟುಂಬದ ಮತ್ತೊಬ್ಬ ಮಹಿಳೆ ಸಾವು. ಮಹಿಮಾ ಎಂಬ ರಾಜೇಶ್‌ ಸಂಬಧಿಯೂ ಸ್ಥಳದಲ್ಲೆ ಮೃತ. ಮೈಸೂರಿನ ತಲಕಾಡು ಬಳಿ ಸಂಭವಿಸಿರುವ ಅಪಾಘಾತ. ಸ್ಥಳಕ್ಕೆ ಸ್ಥಳಿಯ...

ಪಾಕಿಸ್ತಾನದ ಪರ ವಿಜಯೋತ್ಸವ, ಜಾಮೀನು ನಿರಾಕರಣೆ

ಮಡಿಕೇರಿ: ಪಾಕಿಸ್ತಾನದ ಪರವಾಗಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದ ಆರೋಪಿಗಳಿಗೆ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿದೆ. ಏಳನೇ ಹೊಸಕೋಟೆಯ ಸಮ್ಮದ್ ಮುನೀರ್, ಜಹೀರ್ ಹಾಗೂ ರಿಯಾಝ್ ಎಂಬವರು ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನವು ಭಾರತವನ್ನು ಮಣಿಸಿದ ಸಂದರ್ಭ ಪಾಕ್ ಧ್ವಜ ಪ್ರದರ್ಶಿಸಿದ್ದಲ್ಲದೆ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದ ಆರೋಪ ಹೊತ್ತಿದ್ದರು. ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಮೊಕದ್ದಮೆ...

ಭಾರೀ ಮಳೆಗೆ ಜನಜೀವನ ಅಸ್ಥವ್ಯಸ್ಥ

ದಾವಣೆಗೆರೆಯಲ್ಲಿ ಭಾರಿ ಮಳೆ; ಪಾಲಿಕೆಯ ಅವ್ಯವಸ್ಥೆಗೆ ಜನಜೀವನ ಅಸ್ತವ್ಯಸ್ಥ ದಾವಣಗೆರೆ, ಅ.3: ನೆನ್ನೆ ರಾತ್ರಿ ನಗರದಲ್ಲಿ ಭಾರೀ ಮಳೆಯಾಗಿದೆ. ಸಂಜೆಯಿಂದ ಸುರಿದ ಧಾರಾಕಾರ ಮಳೆಯಿಂದ ತಗ್ಗು ಪ್ರದೇಶಗಳು ಜಲಾವೃತವಾಗಿ ಸಾವುರಾರು ಮನೆಗಳಿಗೆ ನೀರು ನುಗ್ಗಿದೆ. ಒಂದೆಡೆ ನೌಕಕರಿಗೆ ಮನೆಗೆ ಹೋಗಲೂ ಆಸ್ಪದಕೊಡದಂತೆ ಮಳೆಯು ಸುರಿದರೆ, ಇನ್ನೊಂದೆಡೆ ಆಲೂರು, ಬೇತೂರು ಕೆರೆ ಕೋಡಿ ಹೊಡೆದು ನೂರಾರು ಎಕರೆ...

​ಡಾ.ಶ್ರೀಹರಿಗೆ ಜಪಾನ್‌ನ ‘ಪರಿಸರ ಪ್ರಶಸ್ತಿ’ ಪ್ರದಾನ

ಜಪಾನ್‌ ಟೊಕಿಯೊದ ಕಸುಮೆಗಸೆಕಿಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಡಾ.ಶ್ರೀಹರಿ ಚಂದ್ರಘಾಟಗಿ ಅವರಿಗೆ ಜಪಾನಿನ ಪರಿಸರ ಖಾತೆಯ ರಾಜ್ಯ ಸಚಿವ ಸೆಕಿ ಯೊಶಿಹಿರೋ ‘ಪರಿಸರ ಪ್ರಶಸ್ತಿ’ಯನ್ನು ಪ್ರದಾನ ಮಾಡಿದರು ಕಾರವಾರ: ಭಾರತೀಯ ಕೃಷಿ ಸೂಕ್ಷ್ಮ ಜೀವವಿಜ್ಞಾನಿ ಡಾ.ಶ್ರೀಹರಿ ಚಂದ್ರಘಾಟಗಿ ಅವರಿಗೆ ಜಪಾನ್ ಸರ್ಕಾರ 2017ನೇ ಸಾಲಿನ ‘ಪರಿಸರ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ. ಪರಿಸರ ಸಂರಕ್ಷಣೆಯಲ್ಲಿ ನೂತನ ತಂತ್ರಜ್ಞಾನವನ್ನು ಆವಿಷ್ಕರಿಸಿರುವುದಕ್ಕೆ...

ನಾನು ಗೌರಿ.. ನಾವೆಲ್ಲಾ ಗೌರಿ

ಗೌರಿ ಲಂಕೇಶ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ನೂರಾರು ಜನರಿಂದ ರ್ಯಾಲಿ ಹಾಗೂ ಪ್ರತಿಭಟನೆ ನಡೆಯುತ್ತಿದೆ. ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸೆಂಟ್ರಲ್ ಕಾಲೇಜು ಮೈದಾನದವರೆಗೆ ಜಾಥಾ ನಡೆಯುತ್ತಿದೆ. ನಂತರ ವೇದಿಕೆಯಲ್ಲಿ ಹತ್ಯೆ ಖಂಡಿಸಿ ೩೫ ಪ್ರಮುಖರಿಂದ ಭಾಷಣ, ಬೀದಿ ನಾಟಕ ಹಾಗೂ ಗೌರಿ ಲಂಕೇಶ ಹೆಸರಿನ ಕಿರುಚಿತ್ರ ಪ್ರದರ್ಶನಗೊಳ್ಳಲಿದೆ.೧೩೫ ಸಂಘಟನೆ ಕಾರ್ಯಕರ್ತರು, ಪ್ರಗತಿಪರ ಚಿಂತಕರು,...

ಅನಂತಕುಮಾರಗೆ ಇಂದು ಹುಟ್ಟಿದ ಹಬ್ಬದ ಸಂಭ್ರಮ

ಶಿರಸಿಯ ಖ್ಯಾತ ವ್ಯಂಗ್ಯ ಚಿತ್ರ ಕಲಾವಿದರಾದ ಜಿ.ಎಂ.ಬೊಮ್ನಳ್ಳಿ ಅವರಿಂದ ಬಿ.ಜೆ.ಪಿ. ಸಂಸದರೂ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವರೂ ಆದ ಅನಂತಕುಮಾರ ಅವರಿಗೆ ವ್ಯಂಗ್ಯ ಚಿತ್ರ ಬಿಡಿಸಿ ಶುಭ ಹಾರೈಸಿದ್ದಾರೆ.

ಜಿ ಎಸ್ ಟಿ ಯಾವ್ಯಾವ ವಸ್ತುಗಳ ಬೆಲೆ ಎಷ್ಟು?

ಜಿ.ಎಸ್.ಟಿ ಯಿಂದಾಗಿ ಉತ್ಪನಗಳ ದರಗಳಲ್ಲಿ ಬದಲಾವಣೆಗಳ ಚಿಕ್ಕ ವಿಶ್ಲೇಷಣೆ ಇಲ್ಲಿದೆ

 ಯುವ ಜೆಡಿಎಸ್ ರಾಜ್ಯ ಕಾರ್ಯದರ್ಶಿಯಾಗಿ ಶ್ರೀರಾಮ್ ಭಟ್ ನೇಮಕ 

ಶಿರಸಿಯ  ಯುವ ಧುರೀಣ ಹಾಗೂ ಉದ್ಯಮಿ ಶ್ರೀರಾಮ್ ಭಟ್  ಅವರನ್ನು ಯುವ ಜನತಾದಳ " ರಾಜ್ಯ ಕಾರ್ಯದರ್ಶಿ " ಯಾಗಿ  ನೇಮಕ ಮಾಡಲಾಗಿದೆ . ಯುವ ಜನತಾದಳದ ರಾಜ್ಯಾಧ್ಯಕ್ಷ ಎಸ್. ಮಧು ಬಂಗಾರಪ್ಪ ಅವರು ಜಿಲ್ಲಾಧ್ಯಕ್ಷ ಬಿ.ಆರ್.ನಾಯ್ಕ್ ಅವರ ಸಮ್ಮುಖದಲ್ಲಿ ನೇಮಕಾತಿ ಪತ್ರ ನೀಡಿ ಶುಭ ಹಾರೈಸಿದರು.  ಶಿರಸಿ ಸಮೀಪದ ಬೆಂಡೆಗದ್ದೆಯವರಾದ ಶ್ರೀರಾಮ್ ಭಟ್ ಯುವ...

ಹೃದಯಾಘಾತದಿಂದ ಕಂಡಕ್ಟರ್ ಸಾವು

ಚಾಮರಾಜನಗರ. ಅ೧೪. ಕೊಳ್ಳೆಗಾಲ ಡಿಪೋಗೆ ಸೇರಿದ ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಕಂಡಕ್ಟರ್ ಸಾವಿಗೀಡಾಗಿದ್ದಾರೆ. ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮ ನಿವಾಸಿಯಾದ ಪ್ರದೀಪ ಕುಮಾರ ಕರ್ತವ್ಯ ನಿರ್ವಹಿಸುವಾಗ ಈ ದುರ್ಘಟನೆ ನಡೆದಿದೆ. ಇಂದು ಬೆಳಿಗ್ಗೆ ಕರ್ತವ್ಯ ನಿರ್ವಹಿಸುವಾಗ ವಾಂತಿಯಾಗಿ ಬಸ್ಸಿನಲ್ಲಿಯೇ ಕುಸಿದಿದ್ದರು. ನಂತರ ಕೊಳ್ಳೆಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರ ಜೀವ ಉಳಿಸಲು ಸಾಧ್ಯವಾಗಲೇ ಇಲ್ಲ. ಈ ಘಟನೆ...

ಸಿಗಂಧೂರು ಅಮ್ಮನಿಗೆ ಗೋಡಂಬಿ ಅಲಂಕಾರ

ಸಾಗರ, ಸೆ.೩೮: ಶಿವಮೊಗ್ಗ ಜಿಲ್ಲೆಯ ಪ್ರಸಿದ್ದ ಶಕ್ತಿ ದೇವತೆ ಸಿಗಂಧೂರು ಚೌಡೇಶ್ವರಿಯು ಇಂದು ಗೋಡಂಬಿ ಬೀಜಗಳ ಅಲಂಕಾರದಲ್ಲಿ ಕಂಗೊಳಿಸುತ್ತಿರುವುದು.

ಮಾರಣಾಂತಿಕ ಹಲ್ಲೆ

ದಾವಣಗೆರೆ: ಅ. ೫. ಪೊಲೀಸ್ ಪೇದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ದಾವಣಗೆರೆ ತಾಲೂಕು ಹಳೇ ಕುಂದುವಾಡ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಜಗದೀಶ್(38) ಹಲ್ಲೆಗೊಳಗಾದ ಪೇದೆಯಾಗಿದ್ದಾರೆ. ಸಂಜೆ ಕೆಲವರು ಕುಡಿದು ಅಸಭ್ಯವಾಗಿ ವರ್ತಿಸುತ್ತಿರುವಾಗ ಪೊಲೀಸ್ ಪೇದೆ ಪ್ರಶ್ನಿಸಲು ಮುಂದಾದರು, ಆ ಸಂದರ್ಭದಲ್ಲಿ ಕಲ್ಲು ದೊಣ್ಣೆಗಳಿಂದ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಲಾಗಿದೆ ಗಂಭೀರ ಗಾಯಗೊಂಡ ಪೇದೆಯವರನ್ನು...

ಕಿವಿಯಲ್ಲಿ ಇತ್ತು ಕತರನಾಕ್ ಡಿವೈಜ್

  ಕೆ ಪಿ ಎಸ್ ಸಿ ಪರೀಕ್ಷೆ ಬರೆಯುವ ವೇಳೆ ಮೂರು ಜನ ಪರೀಕ್ಷಾರ್ಥಿಗಳು ದಾವಣಗೆರೆ ಪೊಲೀಸರ ವಶದಲ್ಲಿದ್ದಾರೆ,ಇದರ ರೂವಾರಿಗೆ ಪೊಲೀಸರು ಬಲೆ ಬೀಸಿದ್ದಾರೆ,ಅತ್ಯಾಧುನಿಕ ಮೊಬೈಲ್ ಉಪಕರಣ ಬಳಸಿ ಒಂದೇ ಭಾರಿಗೆ 3 ಜನರಿಗೆ KPSC ಪರೀಕ್ಷೆಯ ಉತ್ತರವನ್ನು ನೀಡುತ್ತಿದ್ದ, ಬಲ ಮತ್ತು ಎಡ ಕಿವಿಗೆ ಮೈಕ್ರೋ ಡಿವೈಜ್ ಸ್ಪೀಕರ್ ಅಳವಡಿಸಿಕೊಂಡಿದ್ದರು, ಕರಿ ಬಣ್ಣದ ಬನಿನ್...

ಬೈಕ್ ಅಪಘಾತ, ಓರ್ವ ಸಾವು

ಸಾಗರ, ಸೆ.೨೬ : ಇಲ್ಲಿನ ತಾಳಗುಪ್ಪದ ಗೌರಿಕೆರೆ ಬಳಿ ಇದೀಗ ಬೈಕ್ ಮತ್ತು ಸ್ಕೂಟಿ ನಡುವೆ ಮುಖಾಮುಖಿ ಢಿಕ್ಕಿ ಸಂಭಂವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆದಿತ್ಯ ಬಿನ್ ಕಿಶನ್(17)ಮೃತ ದುರ್ದೈವಿ. ಪಟ್ರೋಲ್ ತರಲು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.ಮತ್ತೊರ್ವ ಬೈಕ್ ಸವಾರ ಇಡುವಾಣಿಯವನು ಸಣ್ಣ ಪುಟ್ಟ ಗಾಯವಾಗಿದೆ. ಸ್ಥಳಕ್ಕೆ ಸಾಗರ ಗ್ರಾಮಾಂತರ ಪೊಲೀಸರು...

ರಾಜ್ಯಾದ್ಯಂತ ಮಳೆಗಾಗಿ ಬಿಜೆಪಿ ಯುವ ಮೋರ್ಚಾದಿಂದ ಪೂಜೆ

ಇಂದು ನಗರ ಶಿರಸಿ ಬಿಜೆಪಿ ಯುವಮೋರ್ಚಾ ವತಿಯಿಂದ ರಾಜ್ಯಾದ್ಯಂತ ಉತ್ತಮ ಮಳೆಗಾಗಿ ಮತ್ತು ಎಲ್ಲಾ ರೈತರ ಜನರ ಸಂಕಷ್ಟ ‌ನಿವಾರಣೆಗೆ   ಶ್ರೀ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಲಾಯಿತು.

ಹೆಚ್ಚು ಕಾಮೆಂಟಗಳು

ಜೋಳಿಗೆ ಅಭಿಯಾನ ಮತ್ತು ಅಭಯಾಕ್ಷರ

ಕುಮಟಾ, ಸೆ. ೨೯: ಅಕ್ಟೊಬರ್‌ ೨ರಂದು ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಆಶೀರ್ವಾದದೊಂದಿಗೆ ಉತ್ತರಕನ್ನಡ ಜಿಲ್ಲಾ ಗೋಪರಿವಾರದ ಮಾರ್ಗದರ್ಶನದಲ್ಲಿ ಕುಮಟಾ ತಾಲೂಕಾ ಗೋಪರಿವಾರ ಮತ್ತು ಎಲ್ಲಾ ಗ್ರಾಮಗೋಪರಿವಾರಗಳ ನೇತ್ರತ್ವದಲ್ಲಿ ಬೃಹತ್...

ಹಾಟ್ ನ್ಯೂಸ್