18.2 C
Sirsi, Karnataka
Sunday, January 20, 2019

ರಾಷ್ಟೀಯ

​ಜೊಯೋ ಉಚಿತ ಮೊಬೈಲ್

ಅಜಯ ಭಟ್ಟ ವರದಿ: ಪ್ರತೀ  ಭಾರತೀಯನೂ ಮೊಬೈಲ್ ಹಾಗೂ ಸೇವೆಗಳನ್ನು ಪಡೆಯಲಿ ಎಂಬ ಕಾರಣಕ್ಕೆ ಮುಖೇಶ ಅಂಬಾನಿ ನೇತ್ರತ್ವದ ರಿಲಯನ್ಸ ಜಿಯೋ ಸಂಪೂರ್ಣ ಉಚಿತವಾಗಿ ಮೊಬೈಲ್ ಹ್ಯಾಂಡಸೆಟ್ ನ್ನು ನೀಡುವುದಾಗಿ ಘೋಶಿಸಿದ್ದಾರೆ. ಅನಿಯಮಿತ ಕರೆ ಹಾಗೂ ಅಂತರ್ಜಾಲ ಬಳಸುವ ಸೌಲಭ್ಯದೊಂದಿಗೆ ಈ ಮೊಬೈಲ್ ಗಳು ಲಭ್ಯವಾಗಲಿವೆ. 1500 ರೂಪಾಯಿ ಠೇವಣಿಯನ್ನು ತುಂಬಿ ಮೊಬೈಲ್ ನ್ನು ಹೊಂದಬಹುದಾಗಿದೆ. ಈ...

ದೇಶದ ಮೊದಲ ಇಲೆಕ್ಟ್ರಿಕ್ ಬಸ್ ಬೆಂಗಳೂರಿನಲ್ಲಿ

ದೇಶದ ಮೊದಲ ಇಲೆಕ್ಟ್ರಿಕ್ ಬಸ್ ಬೆಂಗಳೂರಿನಲ್ಲಿ

ಭಾರತೀಯ ನೌಕಾಪಡೆಯ ಪರಾಕ್ರಮ

ಅರಬ್ಬಿ ಸಮುದ್ರದಲ್ಲಿರುವ ಏಡನ್ ಕೊಲ್ಲಿಯಲ್ಲಿ ಭಾರತದ ಸರಕು ಹಡುಗನ್ನು ಕಡಲ್ಗಳ್ಳರು ದೋಚಲು ಮುಂದಾದಾಗ ಭಾರತೀಯ ನೌಕಾಪಡೆಯ ಐ.ಎನ್.ಎಸ್. ತ್ರಿಶೂಲ್ ನೌಕೆ ಕಳ್ಳತನವನ್ನು ವಿಫಲಗೊಳಿಸಿದೆ.

2023 ರಲ್ಲಿ ದೇಶದ ಮೊದಲ ಬುಲೆಟ್ ಟ್ರೈನ್ ಆರಂಭಗೊಳ್ಳಲಿದೆ

ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ನೂತನ ರೈಲ್ವೇ ಸಚಿವರಾದ ಪಿಯುಶ ಘೋಯಲ್ ಅವರು ದೇಶದ ಅತಿ ವೇಗದ ಟ್ರೈನ್ 2023 ರಂದು ಜನಸಾಮಾನ್ಯರಿಗೆ ಲಭ್ಯವಾಗಲಿದೆ ಎಂದು ತಿಳಿಸಿದರು. ಅಹಮದಾಬಾದ್ ಹಾಗೂ ಮುಂಬಯಿ ನಡುವೆ 508 ಕಿ.ಮೀ. ಅಂತರದ ಮೊದಲ ಯೋಜನೆ ಆರಂಭಗೊಂಡಿದೆ ಎಂದು ವಿವರಿಸಿದರು. ರೈಲ್ವೇ ಅಧಿಕಾರಿಗಳ ಅನ್ವಯ ಈ ಬುಲೆಟ್ ಟ್ರೈನ್ ವೇಗ 320 ಕಿ.ಮೀ. ಪ್ರತಿ...

ಕೇಂದ್ರ ಸರಕಾರದ ಸಂಪುಟದ ಯಾದಿ

ಉಪಯೋಗಿ ಮಾಹಿತಿ ಪ್ರಸ್ತುತ ಕೇಂದ್ರ ಸರಕಾರದ ಪ್ರಧಾನಿ ನರೇಂದ್ರ ಮೋದಿ ಸಂಪುಟದ ಸಚಿವರು ಹಾಗೂ ಅವರ ಖಾತೆಗಳ ಯಾದಿ. 1) ರಾಜನಾಥ್ ಸಿಂಗ್: ಗೃಹ ಖಾತೆ 2) ನಿರ್ಮಲಾ ಸೀತಾರಾಮನ್: ರಕ್ಷಣಾ ಖಾತೆ 3) ಸುಷ್ಮಾ ಸ್ವರಾಜ್: ವಿದೇಶ ವ್ಯವಹಾರಗಳ ಖಾತೆ 4) ಅರುಣ್ ಜೈಟ್ಲಿ: ವಿತ್ತ ಖಾತೆ; ಕಾರ್ಪೊರೇಟ್ ವ್ಯವಹಾರಗಳ ಖಾತೆ 5) ನಿತಿನ್ ಗಡ್ಕರಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ...

ಸೋಂದಾದ ಸ್ವಾದಿ ಜೈನಮಠದಲ್ಲಿ ರಾಜ್ಯ ಮಟ್ಟದ ಇತಿಹಾಸ ಸಮ್ಮೇಳನ ಮತ್ತು ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಾರಂಭ

ಇದೇ ಬರುವ ಅಕ್ಟೋಬರ್ ೭ ಮತ್ತು ೮ ರಂದು ಸೋಂದಾದ ಸ್ವಾದಿ ಜೈನಮಠದಲ್ಲಿ ನಡೆಯಲಿರುವ ನಾಲ್ಕನೇ ವರ್ಷದ ರಾಜ್ಯ ಮಟ್ಟದ ಇತಿಹಾಸ ಸಮ್ಮೇಳನ ಮತ್ತು ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಸ್ವರ್ಣವಲ್ಲೀ ಮಠ ,ಜೈನಮಠ, ವಾದಿರಾಜಮಠಗಳಲ್ಲಿ ಸೆಪ್ಟೆಂಬರ್ ೧೭ ಭಾನುವಾರ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಪೂಜ್ಯ ಸ್ವರ್ಣವಲ್ಲೀ ಶ್ರೀಗಳು,ಪೂಜ್ಯ ಜೈನಮಠದ...

ಅನಂತಕುಮಾರ ಹೆಗಡೆರವರಿಗೆ ಶುಭಕೋರಿದ ಸುಮಿತ್ರಾ ಮಹಾಜನ

ಕೇಂದ್ರ ಸರಕಾರದ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆರವರು ಸನ್ಮಾನ್ಯ ಲೋಕಸಭಾ ಸ್ಪೀಕರ ಶ್ರೀಮತಿ ಸುಮಿತ್ರಾ ಮಹಾಜನರವರ ದೆಹಲಿ ನಿವಾಸಕ್ಕೆ ಭೇಟಿ ನೀಡಿದರು. ನೂತನವಾಗಿ ಅಧಿಕಾರವಹಿಸಿಕೊಂಡಿರುವ ಶ್ರೀ ಅನಂತಕುಮಾರ ಹೆಗಡೆರವರನ್ನು ಲೋಕಸಭಾ ಸ್ಪೀಕರ ಶ್ರೀಮತಿ ಸುಮಿತ್ರಾ ಮಹಾಜನರವರು ಆತ್ಮೀಯವಾಗಿ ಬರಮಾಡಿಕೊಂಡು ತಮ್ಮ ಅಧಿಕಾರಾವಧಿಯಲ್ಲಿ ಜಿಲ್ಲೆ, ರಾಜ್ಯ, ಹಾಗೂ ದೇಶ ಅಭಿವೃದ್ದಿ ಸಾಧಿಸುವಂತೆ...

ಕೋರ್ಟಗೆ ಶರಣಾದ ಹನಿಪ್ರೀತ

ಅತ್ಯಾಚಾರ ಆರೋಪದ ಅಡಿಯಲ್ಲಿ ಜೈಲಿನಲ್ಲಿ ಬಂಧಿಯಾಗಿರುವ ಗುರ್ಮೀತ್ ರಾಮ ರಹೀಂ ಸಿಂಗ್ ನ ದತ್ತು ಪುತ್ರಿಯಾದ ಹನಿಪ್ರೀತ್ ಇನ್ಸಾನ್ ಪಂಚಕುಲಾ ಕೋರ್ಟಿನಲ್ಲಿ ಇಂದು ಶರಣಾಗಿದ್ದಾಳೆ. ಒಂದು ತಿಂಗಳಕಾಲ ಕಣ್ಮರೆಯಾಗಿದ್ದ ಹನಿಪ್ರೀತ್ ಕೋರ್ಟಗೆ ಶರಣಾಗಿದ್ದಾಳೆ.

ಆಧಾರ ಸೇರಿಸದಿದ್ದಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಸ್ಥಗಿತಗೊಳ್ಳಲಿದೆ

ಕ್ರಿಮಿನಲ್ ಗಳು, ಭಯೋತ್ಪಾದಕರು ಹಾಗೂ ದುಷ್ಕರ್ಮಿಗಳನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರಕಾರದ ನಿರ್ದೇಶದ ಅನ್ವಯ, ನಿಮ್ಮ ಬಳಿ ಇರುವ ಮೊಬೈಲ್ ಸಂಖ್ಯೆಗೆ ಆಧಾರ ನಂಬರನ್ನು ಜೋಡಿಸುವುದು ಅನಿವಾರ್ಯವಾಗಿದೆ. ಈ ಸಂಬಂಧ ನೋಟೀಸ್ ನೀಡಿರುವ ಕೇಂದ್ರ ಸರ್ಕಾರ ಫೆಬ್ರುವರಿ ೨೦೧೮ ರ ಒಳಗೆ ಯಾವೆಲ್ಲ ಮೊಬೈಲ್ ಸಂಖ್ಯೆಯೊಂದಿಗೆ ಆಧಾರ ಜೋಡಿಸದ ಸಂಖ್ಯೆಗಳನ್ನು ಶಾಶ್ವತವಾಗಿ ನಿಷ್ಕ್ರಿಯಗೊಳಿಸಲಾಗುವುದು ಎಂದು ತಿಳಿಸಿದೆ.

ಒಟ್ಟೋಟ್ಟಿಗೇ 2018ರಲ್ಲಿ ವಿಧಾನಸಭೆ, ಲೋಕಸಭೆ ಚುನಾವಣೆ..!?

ನವದೆಹಲಿ, ಅ.5: ಅಂದುಕೊಂಡಂತೆ ಆದರೆ ಸೆಪ್ಟೆಂಬರ್ 2018ಕ್ಕೆ ಲೋಕಸಭಾ ಮತ್ತು ರಾಜ್ಯ ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗವು ಮುಂದಿನ ವರ್ಷದ ಸೆಪ್ಟೆಂಬರ್ ವೇಳೆಗೆ ಏಕಕಾಲದಲ್ಲಿ ಎಂಪಿ ಮತ್ತು ಎಂ.ಎಲ್.ಎ. ಆಯ್ಕೆಯ ಚುನಾವಣೆಗೆ ಸಿದ್ಧರಿರುವುದಾಗಿ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಓ.ಪಿ.ರಾವತ್ ಇಂದು ತಿಳಿಸಿದ್ದಾರೆ. ಆದರೆ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಸರಕಾರ ಮತ್ತು...

ಅಪಹರಣಕ್ಕೊಳಗಾದ ಕೇರಳ ಪಾದ್ರಿ ಸುರಕ್ಷಿತ

ಯೆಮೆನ ನಲ್ಲಿ ಅಪಹರಣಕ್ಕೊಳಗಾದ ಕೇರಳ ಮೂಲದ ಫಾದ್ರಿಯವರನ್ನು ಸುರಕ್ಷಿತವಾಗಿ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ‌ಸ್ವರಾಜ ತಮ್ಮ ಟ್ವೀಟ ಮೂಲಕ ತಿಳಿಸಿದ್ದಾರೆ. ಅವರ ಟ್ವೀಟ ಓದಲು ಕೊಂಡಿ ಬಳಸಿ I am happy to inform that Father Tom Uzhunnalil has been rescued. https://t.co/FwAYoTkbj2

ಹೆಚ್ಚು ಕಾಮೆಂಟಗಳು

ಶ್ರೀ ಮಾರಿಕಾಂಬಾ ದೇವಿಗೆ ಪುಷ್ಪಾಲಂಕಾರ

ಅಂಕೋಲಾ ತಾಲೂಕಿನ ಪೂಜಗೆರೆ ಗ್ರಾಮಸ್ಥರಿಂದ ಶ್ರೀ ಮಾರಿಕಾಂಬಾ ದೇವಿಗೆ ಇಂದು ಪುಷ್ಪಾಲಂಕಾರ ಮಾಡಲಾಯಿತು. ವರ್ಷಕ್ಕೋಮ್ಮೆ ಪೂಜಗೆರೆ ಗ್ರಾಮಸ್ಥರು ಪುಷ್ಪಾಲಂಕಾರ ಸೇವೆ ಸಲ್ಲಿಸುವುದು ವಾಡಿಕೆ. ಪುಷ್ಪಾಲಂಕಾರದಲ್ಲಿ ಆರಾಧ್ಯ ದೇವರನ್ನು ನೋಡಿ ಮನತಣಿಸಿಕೊಳ್ಳಿ. ಶ್ರೀ ಮಾರಿಕಾಂಬಾ ದೇವಿ ಸರ್ವರಿಗೂ ಸುಖ...

ಹಾಟ್ ನ್ಯೂಸ್