23.4 C
Sirsi, Karnataka
Friday, April 19, 2019

ಸ್ಥಳೀಯ

ಒಂಬತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ‘ಆಘನಾಶಿನಿ’

ಅಶ್ವಿನಿ ಕುಮಾರ ಭಟ್ ನಿರ್ದೇಶನದಲ್ಲಿ ರೂಪುಗೊಂಡಿರುವ 40 ನಿಮಿಷದ ಸಾಕ್ಷ್ಯ ಚಿತ್ರ ‘ಅಘನಾಶಿನಿ’ ಅಮೇರಿಕಾದ ಕೊಲೊರಾಡೋ ಪರಿಸರ ಚಲನಚಿತ್ರೋತ್ಸವ, ಕ್ಯಾಲಿಫೋರ್ನಿಯಾ ಬೊರ್ರೆಗೊ ಸ್ಪ್ರಿಂಗ್ಸ್ ಫಿಲ್ಮ್ ಫೆಸ್ಟಿವಲ್ ಹಾಗೂ ಇಂಪ್ಯಾಕ್ಟ್ ಡಾಕ್ ಅವಾರ್ಡ್ ನ "ಎಕ್ಸಲೆನ್ಸ್ ಪ್ರಶಸ್ತಿ" ಆದಿಯಾಗಿ ಈ ವರೆಗೆ ಒಟ್ಟೂ ಒಂಬತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನವಾಗಿದೆ. ಎರಡೂವರೆ ವರ್ಷಗಳ ಅವಧಿಯಲ್ಲಿ ಸಿದ್ಧಗೊಂಡಿರುವ ಈ ಸಾಕ್ಷ್ಯ...

ಚಾರಣಿಗರ ಅತ್ಯದ್ಭುತ ಸ್ಥಳ ಸಿಂಥೇರಿ ರಾಕ್

ದಾಂಡೇಲಿ ವನ್ಯಧಾಮದ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಕಾಣಸಿಗುವ ನಯನಮನೋಹರ ತಾಣ ಸಿಂಥೇರಿ ರಾಕ್. ಈ ಪ್ರದೇಶದ ಮುಖ್ಯ ಆಕರ್ಷಣೆ ಭೋರ್ಗರೆವ ಕಾನೇರಿ ನದಿಯ ಪಕ್ಕದಲ್ಲಿರುವ 300 ಅಡಿ ಎತ್ತರದ ಬೃಹತ್ ಹಾಗೂ ಕಡಿದಾದ ಬಂಡೆ. ಈ ಬಂಡೆಯು ಶೀಥಲೀಕರಣದಿಂದಾಗಿ ಬೃಹತ್ ಭೂರಚನೆಗೊಂಡಿದೆ. ಇಂತಹ ಕಡಿದಾದ ಬಂಡೆಗಳು ಈ ಭಾಗದಿಂದ ಗುಡ್ಡಗಾಡು ಪ್ರದೇಶದಿಂದ ನದಿ ತೀರದಿಂದ ಕರಾವಳಿಯವರೆಗೂ...

ನರ್ತಿಸುತ್ತಲೇ ಶಿರಸಿಗೆ ಬರಬೇಕೆನ್ನುವ ಹೊಸ ನಿಯಮ ಜಾರಿ

ಶಿರಸಿ, ಅ. 3: ಉತ್ತರಕೋರಿಯಾದ ಸರ್ವಾಧಿಕಾರಿ ಕಿಮ್ ಜುಂಗ್ ನ ಬಗ್ಗೆ ನೀವು ಕೇಳಿರಬಹುದು. ಆತನ ದೇಶದಲ್ಲಿ ಅವನ ಪ್ರತಿಮೆಯ ಮುಂದೆ ಸಾಗುವಾಗಲೆಲ್ಲಾ ವಾಹನ ಸವಾರರು ವಾಹನವನ್ನು ನಿಧಾನವಾಗಿ ಚಲಿಸಬೇಕೆಂಬ ನಿಯಮ ಜಾರಿಯಲ್ಲಿದೆಯಂತೆ. ಆ ಅಧಿಕೃತ ನಿಯಮದಂತೆ ನಮ್ಮ ಶಿರಸಿಯಲ್ಲಿಯೂ ಹೊಸತೊಂದು ಅನಧಿಕೃತ ನಿಯಮವು ಜಾರಿಯಾಗಿದೆ. ಬಯಲುಸೀಮೆಯಿಂದ ಶಿರಸಿಗೆ ಬರುವವರೆಲ್ಲರೂ ಕೆಲವಾರು ತಿಂಗಳುಗಳಿಂದ ತಪ್ಪದೇ...

ಶ್ರೀ ಮಾರಿಕಾಂಬಾ ದೇವಿಗೆ ಪುಷ್ಪಾಲಂಕಾರ

ಅಂಕೋಲಾ ತಾಲೂಕಿನ ಪೂಜಗೆರೆ ಗ್ರಾಮಸ್ಥರಿಂದ ಶ್ರೀ ಮಾರಿಕಾಂಬಾ ದೇವಿಗೆ ಇಂದು ಪುಷ್ಪಾಲಂಕಾರ ಮಾಡಲಾಯಿತು. ವರ್ಷಕ್ಕೋಮ್ಮೆ ಪೂಜಗೆರೆ ಗ್ರಾಮಸ್ಥರು ಪುಷ್ಪಾಲಂಕಾರ ಸೇವೆ ಸಲ್ಲಿಸುವುದು ವಾಡಿಕೆ. ಪುಷ್ಪಾಲಂಕಾರದಲ್ಲಿ ಆರಾಧ್ಯ ದೇವರನ್ನು ನೋಡಿ ಮನತಣಿಸಿಕೊಳ್ಳಿ. ಶ್ರೀ ಮಾರಿಕಾಂಬಾ ದೇವಿ ಸರ್ವರಿಗೂ ಸುಖ ಸಂತೋಶ ನೆಮ್ಮದಿ ನೀಡಲಿ.

ಹೆಚ್ಚು ಕಾಮೆಂಟಗಳು

​ಡಾ.ಶ್ರೀಹರಿಗೆ ಜಪಾನ್‌ನ ‘ಪರಿಸರ ಪ್ರಶಸ್ತಿ’ ಪ್ರದಾನ

ಜಪಾನ್‌ ಟೊಕಿಯೊದ ಕಸುಮೆಗಸೆಕಿಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಡಾ.ಶ್ರೀಹರಿ ಚಂದ್ರಘಾಟಗಿ ಅವರಿಗೆ ಜಪಾನಿನ ಪರಿಸರ ಖಾತೆಯ ರಾಜ್ಯ ಸಚಿವ ಸೆಕಿ ಯೊಶಿಹಿರೋ ‘ಪರಿಸರ ಪ್ರಶಸ್ತಿ’ಯನ್ನು ಪ್ರದಾನ ಮಾಡಿದರು ಕಾರವಾರ: ಭಾರತೀಯ ಕೃಷಿ ಸೂಕ್ಷ್ಮ ಜೀವವಿಜ್ಞಾನಿ...

ಹಾಟ್ ನ್ಯೂಸ್