21.8 C
Sirsi, Karnataka
Tuesday, March 26, 2019
ಮುಖಪುಟ ಸುದ್ದಿ

ಸುದ್ದಿ

Latest News around karnataka

ಶಿರಸಿ ಕಾಲೇಜು ರಸ್ಥೆಯಲ್ಲಿ ಅತಿರೇಕದ ವಾಹನ ಚಲಾವಣೆ – ಸಾರ್ವಜನಿಕರಿಂದ ಧರ್ಮದೇಟು

ಶಿರಸಿ: ಪಾದಚಾರಿ ದಂಪತಿಗಳು ಶಿರಸಿ ಕಾಲೇಜು ರಸ್ಥೆಯ ಪಕ್ಕದಲ್ಲಿ ನಡೆದುಕೊಂಡು ಹೋಗುವಾಗ, ವೇಗವಾಗಿ ಬಂದ ಬೈಕ್ ಸವಾರರು ದಂಪತಿಗಳಿಗೆ ಗುದ್ದಿದರು. ಈ ಅಪಘಾತದಲ್ಲಿ ಮಹಿಳೆಯೋರ್ವಳಿಗೆ ಪೆಟ್ಟಾಗಿದ್ದು ಸಾರ್ವಜನಿಕರು ತಕ್ಷಣ ಆಸ್ಪತ್ರೆ ದಾಖಲಿಸಿದರು. ಬೈಕ್ ಸವಾರರು ವೇಗವಾಗಿ ವಾಹನ ಚಲಾಯಿಸಿ, ಪಾದಚಾರಿ ಹಾಗೂ ಇತರ ಸವಾರರಿಗೆ ತೊಂದರೆಯಾಗುವಂತಹ ಘಟನೆಗಳು ಶಿರಸಿ ಕಾಲೇಜು ರಸ್ಥೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಬೆನ್ನಲ್ಲೆ, ಈ...

ಕೈ ತೊರೆದು ಕಮಲ ಹಿಡಿದ ಯೋಗೇಶ್ವರ

ಬೆಂಗಳೂರು, ಅ.೧೪: ಚನ್ನಪಟ್ಟಣ ಕ್ಷೇತ್ರದ ಹಾಲಿ ಶಾಸಕ, ಚಿತ್ರತಾರೆ ಸಿ.ಪಿ. ಯೋಗೇಶ್ವರ ಅವರು ಕಾಂಗ್ರೇಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಕಮಲ ಪಾಳಯದಲ್ಲಿ ತಮ್ಮ ಮುಂದಿನ ರಾಜಕೀಯ ಅಖಾಡ ನಿರ್ಮಿಸಿಕೊಳ್ಳಲಿದ್ದಾರೆ.

ಸ್ವಾಮಿ ಸೂರ್ಯಪಾದರಿಂದ ಶರದ್ ಸತ್ಸಂಗ

ಶ್ರೀ ಶ್ರೀ ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್‍ನ ಹಿರಿಯ ಸ್ವಾಮಿಗಳೂ, ವಿದ್ವಾಂಸರೂ ಪ್ರಪಂಚದಾದ್ಯಂತ ಸಂಸ್ಥೆಯ ವಿವಿಧ ಕಾರ್ಯಕ್ರಮಗಳನ್ನು ಹಾಗೂ ಉನ್ನತ ಧ್ಯಾನ ಶಿಬಿರಗಳನ್ನು ನಡೆಸಿಕೊಡುವ ಸ್ವಾಮಿ ಸೂರ್ಯಪಾದರಿಂದ ಶರನ್ನವರಾತ್ರಿ ಪ್ರಯುಕ್ತ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಅಕ್ಟೋಬರ್ 2 ಸೋಮವಾರದಂದು ಸಂಜೆ 5.30 ರಿಂದ 7.30ರವರೆಗೆ ಸತ್ಸಂಗ, ಭಜನಾ ಕಾರ್ಯಕ್ರಮ ಏರ್ಪಾಟಾಗಿದೆ. ಲಕ್ಷಾಂತರ ಅನುಯಾಯಿಗಳನ್ನು...

ಶಿರಸಿ ಮಾರಿಗುಡಿಯಲ್ಲಿ ಜನಸಾಗರ

ಶಿರಸಿ, ಸೆ.೨೯: ದಸರಾ ನವರಾತ್ರಿಯ ಒಂಭತ್ತನೇ ದಿನವಾದ ಇಂದು ಜಾಗೃತಿ ಶಕ್ತಿಪೀಠ ಶಿರಸಿ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ಜನರು ಸಾಗರೋಪಾದಿಯಲ್ಲಿ ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದು ಪುನೀತರಾದರು. ದೇವಿಯ ಪವಿತ್ರ ದಿನವಾದ ಶುಕ್ರವಾರ ಶುಭ ದಿನವೆಂಬ ನಂಬಿಕೆ ಆಸ್ತಿಕರಲ್ಲಿದೆ. ಇಂದು ದೇವತಾ ತತ್ವ ಹೆಚ್ಚಿನ ಪ್ರಮಾಣದಲ್ಲಿ ಲಭಿಸುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.

ಕೋರ್ಟಗೆ ಶರಣಾದ ಹನಿಪ್ರೀತ

ಅತ್ಯಾಚಾರ ಆರೋಪದ ಅಡಿಯಲ್ಲಿ ಜೈಲಿನಲ್ಲಿ ಬಂಧಿಯಾಗಿರುವ ಗುರ್ಮೀತ್ ರಾಮ ರಹೀಂ ಸಿಂಗ್ ನ ದತ್ತು ಪುತ್ರಿಯಾದ ಹನಿಪ್ರೀತ್ ಇನ್ಸಾನ್ ಪಂಚಕುಲಾ ಕೋರ್ಟಿನಲ್ಲಿ ಇಂದು ಶರಣಾಗಿದ್ದಾಳೆ. ಒಂದು ತಿಂಗಳಕಾಲ ಕಣ್ಮರೆಯಾಗಿದ್ದ ಹನಿಪ್ರೀತ್ ಕೋರ್ಟಗೆ ಶರಣಾಗಿದ್ದಾಳೆ.

ಕೊಲೆ ಪ್ರಕರಣ ಬೇಧಿಸಿದ ಪೊಲೀಸರು

ಮುಂಡಗೋಡ, ಅ.೫: ಮುಂಡಗೋಡ ತಾಲೂಕಿನ ಚವಡಳ್ಳಿ ಪಂಚಾಯತ್ ವ್ಯಾಪ್ತಿಯ ಲಕ್ಕೋಳಿ ಗ್ರಾಮದ ಮುಖ್ಯ ರಸ್ತೆಯ ಕಾಡಿನ ಪ್ರದೇಶದಲ್ಲಿ ಸೆ.೨೪ರಂದು ನಡೆದ ಯುವಕನ ಕೊಲೆ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಬೇಧಿಸಿದ್ದಾರೆ. ೨೦ರ ಹರೆಯದ ಸಂದೀಪ ವಡ್ಡರನನ್ನು ಶಿಗ್ಗಾಂವ ತಾಲೂಕಿನ ಅಂದಲಗಿ ಗ್ರಾಮದ ಮೌನೇಶ್ವರ ವಡ್ಡರ (೨೬)ಕೊಲೆ ಮಾಡಿದ್ದನು. ಡಿ.ಎಸ್.ಪಿ ನಾಗೇಶ ಶೆಟ್ಟಿ ಮಾರ್ಗದರ್ಶದಲ್ಲಿ ಪಿ.ಆಯ್ ಕಿರಣಕುಮಾರ ನಾಯಕ...

ಕಾಗೇರಿ ಕೈ ತಪ್ಪಿತಾ ಬಿಜೆಪಿ ಟಿಕೇಟ್?!

ಶಿರಸಿ ಸೆ.೧೬: ಶಿರಸಿಯ ಜನವಲಯದಲ್ಲಿ ಒಂದು ಅಚ್ಚರಿಯ ಮಾತು ಎಲ್ಲೆಡೆಯೂ ಕೇಳಿಬರುತ್ತಿದೆ. ಜಾಲತಾಣಗಳಲ್ಲಿಯೂ ಈ ಬಗ್ಗೆ ತುರುಸಿನ ಚರ್ಚೆಗಳು ನಡೆಯುತ್ತಿವೆ. ಆ ಅಚ್ಚರಿ ಏನಂದ್ರೆ ಶಿರಸಿ ಸಿದ್ದಾಪುರ ಕ್ಷೇತ್ರದ ಹಾಲಿ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಬದಲಿಗೆ ಬೇರೆಯವರಿಗೆ ಟಿಕೆಟ್ ಸಿಗಬಹುದು ಎನ್ನುವ ಮಾತುಗಳು ಎಲ್ಲೆಡೆ ಹರಿದಾಡುತ್ತಿವೆ. ಈ ಮಾತಿಗೆ ಪಕ್ಷದಿಂದ ಯಾವುದೇ ಅಧಿಕೃತ ಹೇಳಿಕೆ...

ಉದಯೋನ್ಮುಖ ಉದ್ಯಮಿಯಾಗಿ ಗಣಪತಿ ಜೋಗಳೇಕರ

ಶಿರಸಿ.ಅ.೬: ಉದ್ಯಮದಲ್ಲಿ ಸಾಧಿಸಿದ ಯಶಸ್ಸಿಗೆ ಹಾಗೂ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕಾರ್ಯಗಳಿಗೆ ನೀಡಿದ ಕೊಡುಗೆಗಳನ್ನು ಪರಿಗಣಿಸಿ ಶಿರಸಿಯ ಗಣಪತಿ ಜೋಗಳೇಕರ ಅವರಿಗೆ “ಉದಯೋನ್ಮುಖ ಉದ್ಯಮಿ” ಗೌರವ ಪ್ರಶಸ್ತಿಯನ್ನು ವಾಲ್ಮೀಕಿ ಜಯಂತಿಯಂದು ಹುಬ್ಬಳ್ಳಿಯ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ, ದಲಿತ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ದೆಹಲಿಯ ಸುಮಾನಾಕ್ಷರ...

ನಾನು ಗೌರಿ.. ನಾವೆಲ್ಲಾ ಗೌರಿ

ಗೌರಿ ಲಂಕೇಶ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ನೂರಾರು ಜನರಿಂದ ರ್ಯಾಲಿ ಹಾಗೂ ಪ್ರತಿಭಟನೆ ನಡೆಯುತ್ತಿದೆ. ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸೆಂಟ್ರಲ್ ಕಾಲೇಜು ಮೈದಾನದವರೆಗೆ ಜಾಥಾ ನಡೆಯುತ್ತಿದೆ. ನಂತರ ವೇದಿಕೆಯಲ್ಲಿ ಹತ್ಯೆ ಖಂಡಿಸಿ ೩೫ ಪ್ರಮುಖರಿಂದ ಭಾಷಣ, ಬೀದಿ ನಾಟಕ ಹಾಗೂ ಗೌರಿ ಲಂಕೇಶ ಹೆಸರಿನ ಕಿರುಚಿತ್ರ ಪ್ರದರ್ಶನಗೊಳ್ಳಲಿದೆ.೧೩೫ ಸಂಘಟನೆ ಕಾರ್ಯಕರ್ತರು, ಪ್ರಗತಿಪರ ಚಿಂತಕರು,...

ದೇಶದಲ್ಲಿ  ೨೦ ಸಾವಿರ ಐಟಿಐ ಸ್ಥಾಪನೆ ಗುರಿ, ಅನಂತಕುಮಾರ ಹೆಗಡೆ

ಸಚಿವರಾದ ಮೇಲೆ ಮೊದಲ ಬಾರಿ ಜಿಲ್ಲೆಗೆ ಆಗಮಿಸಿದ ಕೌಶಾಲ್ಯಭಿವೃದ್ದಿ ಹಾಗೂ ಉದ್ಯಮಶೀಲ ಸಚಿವಾಲಯದ ರಾಜ್ಯ ಖಾತೆ ಹೊಂದಿರುವ ಅನಂತಕುಮಾರ ಹೆಗಡೆಯವರು ಮಾಧ್ಯಮದೊಂದಿಗೆ ಈ ಮಾತನ್ನು ಹಂಚಿಕೊಂಡಿದ್ದಾರೆ. ದೇಶದಲ್ಲಿ ೪೬೦೦ ಕೈಗಾರಿಕಾ ತರಬೇತಿ ಕೇಂದ್ರ ಇದ್ದು, ಇದನ್ನು ೨೦ ಸಾವಿರಕ್ಕೆ ಏರಿಸಲಾಗುವುದು ಎಂದರು.

ದಾಂಡೇಲಿ ನಗರಸಭೆ ಸಾಮಾನ್ಯ ಸಭೆ

ದಾಂಡೇಲಿ, ಸೆ.೨೮: ದಾಂಡೇಲಿ ನಗರ ಸಭಾ ಅಧ್ಯಕ್ಷ ನಾಗೇಶ ಸಾಳುಂಕೆಯವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಇಂದು ಕಛೇರಿಯಲ್ಲಿ ನಡೆಯಿತು. ಸಭೆಯಲ್ಲಿ ಸದಸ್ಯರಾದ ಅಡಿವೆಪ್ಪ ಭದ್ರಕಾಳಿ ನಗರದ ಗಾಂಧಿನಗರದಲ್ಲಿ ನಡೆದಿರುವ ಅತಿಕ್ರಮಣಗಳನ್ನು ಈವರೆಗೂ ಯಾಕೆ ತೆರವುಗೊಳಿಸಿಲ್ಲ? ಎಂದು ಪ್ರಶ್ನಿಸಿದ್ದಕ್ಕೆ ಪೊಲೀಸ್ ಬಂದೊಬಸ್ತ್ ವ್ಯವಸ್ಥೆ ಇಲ್ಲದಿರುವುದರಿಂದ ನವರಾತ್ರಿ ನಂತರ ಅಲ್ಲಿಯ ಅತಿಕ್ರಮಣ ತೆರವುಗೊಳಿಸಲಾಗುವುದೆಂದು ಅಧ್ಯಕ್ಷರು ಉತ್ತರಿಸಿದರು. ನಂತರ...

ಹೊಸ ಮಾರ್ಗದಲ್ಲಿ ಬಸ್ ಸಂಚಾರ

ಯಲ್ಲಾಪುರ ಸೆ.೨೩: ಪ್ರಯಾಣಿಕರ ಅನುಕೂಲಕ್ಕಾಗಿ ಉಳವಿ, ದಾಂಡೇಲಿ, ಶಿರಸಿಗೆ ಹೊಸ ಮಾರ್ಗವಾಗಿ ಬಸ್ ಸಂಚಾರ ಆರಂಭವಾಗಿದೆ. ಯಲ್ಲಾಪುರ ಡಿಪೊದ ವಾಹನವನ್ನು ಯಲ್ಲಾಪುರ ವಯಾ ಮಾರ್ಗದಲ್ಲಿ ಬಿಡಲಾಗಿದೆ. ಬಸ್ ಪ್ರತಿದಿನ ಬೆಳಿಗ್ಗೆ ಈ ಮಾರ್ಗದಲ್ಲಿ ಸಂಚರಿಸಲಿದೆ. ಉಳವಿ ಮತ್ತು ಮಾರಿಕಾಂಬಾ ದೇವಾಲಯಕ್ಕೆ ಹೋಗುವ ಭಕ್ತರಿಗೆ ಈ ಸಂಚಾರ ಅನುಕೂಲಕರವಾಗಿ ಪರಿಣಮಿಸಿದೆ.

ಶಂಕರ ನಾಯ್ಕರ ಬಂಧನ: ಬಂಧಿತರ ಸಂಖ್ಯೆ ೧೫ಕ್ಕೆ ಏರಿಕೆ

ಭಟ್ಕಳ: ಇಲ್ಲಿನ ಪುರಸಭೆಗೆ ಕಲ್ಲು ತೂರಾಟ ಮಾಡಿರುವ ಹಾಗೂ ಅಂದಿನ ಗಲಭೆಗೆ ಕಾರಣ ಎಂಬ ಆರೋಪದ ಮೇರೆಗೆ ರಾಮಸೇನೆಯ ಉತ್ತರ ಪ್ರಾಂತದ ವಕ್ತಾರ, ಚೌಥನಿಯ ಶಂಕರ ನಾಯ್ಕ ಹಾಗೂ ಮುಂಡಳ್ಳಿಯ ದೇವೇಂದ್ರ ನಾಯ್ಕ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಆ ಮೂಲಕ ಬಂಧಿತರ ಸಂಖ್ಯೆ ೧೫ಕ್ಕೆ ಏರಿದೆ. ಬುಧವಾರವಷ್ಟೇ ನಾಮಧಾರಿ ಅಭಿವೃದ್ಧಿ ಸಂಘ ಹಾಗೂ ಬಿಜೆಪಿಯ ಕುಮಟಾ,...

ಕಾರವಾರ ಶಾಸಕ ಸೈಲ್ ಬಿಜೆಪಿಗೆ ಇಲ್ಲ

ಕಾರವಾರ ಸೆ. ೧೨ : ಕಳೆದ ಚುನಾವಣೆಯಲ್ಲಿ ಪಕ್ಷೇತರ ಶಾಸಕರಾಗಿ ಆಯ್ಕೆ ಆಗಿದ್ದ ಕಾರವಾರ, ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್‌ ಇಂದು ಕಾರವಾರದ ಉಜ್ವಲ‌‌ಲಕ್ಷ್ಮೀ ಸಭಾಭವನದಲ್ಲಿ‌ ನಡೆದ ಬೂತ್ ಮಟ್ಟದ ಸಭೆಯಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಅಧಿಕೃತವಾಗಿ ಕಾಂಗ್ರೇಸ್ ಸೇರಿದ್ದಾರೆ ಈ ಮೂಲಕ ಸೈಲ್ ಬಿಜೆಪಿ ಸೇರುತ್ತಾರೆ ಎನ್ನುವ ಎಲ್ಲಾ ಉಹಾಪೋಹಕ್ಕೆ ತೆರೆ ಎಳೆದಿದ್ದಾರೆ.

ನೀರಿನಲ್ಲಿ ಮುಳುಗಿ ಆನೆಮರಿ ಸಾವು

ಕಾರವಾರ: ಮುಂಡಗೋಡ ತಾಲ್ಲೂಕಿನ ಗುಂಜಾವತಿ ಅರಣ್ಯ ವ್ಯಾಪ್ತಿಯ ಮೂಕನಕಟ್ಟೆ ಕೆರೆಯಲ್ಲಿ ಸುಮಾರು ಮೂರುವರೆ ವರ್ಷದ ಆನೆ ಮರಿಯೊಂದು ನೀರಿನಲ್ಲಿ ಮುಳುಗಿ ಮೃತಪಟ್ಟಿದೆ. ಕಳೆದ ಎರಡಮೂರು ದಿನದ ಹಿಂದೆಯೇ ಮೃತಪಟ್ಟಿರಬಹುದೆಂದು ಅರಣ್ಯಾಧಿಕಾರಿಗಳು ಅಂದಾಜಿಸಿದ್ದಾರೆ. ಕಳೆದ ನಾಲ್ಕೈದು ದಿನಗಳ ಹಿಂದೆಯೇ ತಾಲ್ಲೂಕಿನ ಅರಣ್ಯ ಗಡಿಭಾಗದ ಗುಂಜಾವತಿ ಅರಣ್ಯ ವನ್ನು ಪ್ರವೇಶಿಸಿರುವ ಕಾಡಾನೆಗಳ ಹಿಂಡು, ಅರಣ್ಯದಂಚಿನ ಭತ್ತದ ಗದ್ದೆಗಳಲ್ಲಿ ಸಂಚರಿಸಿವೆ....

ನದಿಯಾದ ರಸ್ತೆ

ಸಿದ್ದಾಪುರ. ಅ. ೬. ಶಿರಳಗಿಯಲ್ಲಿ ಇಂದು ಬಂದ ಭಾರೀ ಮಳೆಗೆ ರಸ್ತೆ ನದಿಯಾಗಿ ಮಾರ್ಪಟ್ಟ ಸಂದರ್ಭ. ಚರಂಡಿಗಳು ಹೂಳು ತುಂಬಿ ರಸ್ತೆ ತುಂಬೆಲ್ಲ ಹರಿದ ನೀರಿನಿಂದಾಗಿ ವಾಹನ ಸವಾರರು ಕಷ್ಟಪಡಬೇಕಾಯಿತು.

ಪಂಡಿತ ದೀನದಯಾಳ ಜಯಂತಿ ಆಚರಣೆ

ಶಿರಸಿ, ಸೆ.೨೫: ಪಂಡಿತ ದೀನದಯಾಳ ಉಪಾಧ್ಯಾಯರ 101 ನೇ ಜಯಂತಿಯು ಶಿರಸಿಯ ಜಿಲ್ಲಾ ಬಿ.ಜೆ.ಪಿ. ಕಛೇರಿಯಲ್ಲಿ ಇಂದು ಬೆಳಿಗ್ಗೆ ನೆರವೇರಿತು. ಸ್ಥಳಿಯ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಅನಂತಕುಮಾರ ಹೆಗಡೆರವರಿಗೆ ಶುಭಕೋರಿದ ಸುಮಿತ್ರಾ ಮಹಾಜನ

ಕೇಂದ್ರ ಸರಕಾರದ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆರವರು ಸನ್ಮಾನ್ಯ ಲೋಕಸಭಾ ಸ್ಪೀಕರ ಶ್ರೀಮತಿ ಸುಮಿತ್ರಾ ಮಹಾಜನರವರ ದೆಹಲಿ ನಿವಾಸಕ್ಕೆ ಭೇಟಿ ನೀಡಿದರು. ನೂತನವಾಗಿ ಅಧಿಕಾರವಹಿಸಿಕೊಂಡಿರುವ ಶ್ರೀ ಅನಂತಕುಮಾರ ಹೆಗಡೆರವರನ್ನು ಲೋಕಸಭಾ ಸ್ಪೀಕರ ಶ್ರೀಮತಿ ಸುಮಿತ್ರಾ ಮಹಾಜನರವರು ಆತ್ಮೀಯವಾಗಿ ಬರಮಾಡಿಕೊಂಡು ತಮ್ಮ ಅಧಿಕಾರಾವಧಿಯಲ್ಲಿ ಜಿಲ್ಲೆ, ರಾಜ್ಯ, ಹಾಗೂ ದೇಶ ಅಭಿವೃದ್ದಿ ಸಾಧಿಸುವಂತೆ...

ಬಿಪಿಎಲ್ ನವರಿಗೆ ಎಲ್ ಇಡಿ

ಕುಮಟಾ, ಸೆ.೨೭: ಕೆಲ ದಿನಗಳ ಹಿಂದೆ ಪಟ್ಟಣದಲ್ಲಿ ಅನಿವಾರ್ಯ ಕಾರಣದಿಂದ ಸ್ಥಗಿತಗೊಳಿಸಲಾಗಿದ್ದ ಎಲ್.ಇ.ಡಿ ಬಲ್ಪ್ ವಿತರಣೆ ಇವತ್ತಿನಿಂದ ಪುನರಾರಂಭಗೊಂಡಿದೆ. ಈ ಯೋಜನೆ ಬಿ.ಪಿ.ಎಲ್ ಕಾರ್ಡುದಾರರಿಗೆ ಮಾತ್ರವೇ ಇದ್ದು ಇದರ ಅವಶ್ಯಕತೆ ಇರುವವರು B.P.L ಕಾರ್ಡ ಜೆರೊಕ್ಸ ಮತ್ತು ಕರೆಂಟ್ ಬಿಲ್ ಲಗತ್ತಿಸಿ ಇದರ ಪ್ರಯೋಜನ ಪಡೆಯಬೇಕಾಗಿ K.E.B ಪ್ರಕಟಣೆಯಲ್ಲಿ ತಿಳಿಸಿದೆ. ಬಲ್ಬಿನ ಬೆಲೆ ಎಪ್ಪತ್ತು...

Sirsi Marikamba Temple Bhaktisudhe Program

ಭಕ್ತಿಸುಧೆ ಶ್ರೀಮತಿ ಸುಜಾತಾ ಗುರವ್, ಧಾರವಾಡ Sirsi Marikamba Temple Shravana Sambrama Program https://youtu.be/7ZhvJ3x66qs  

ಚಾರಣಿಗರ ಅತ್ಯದ್ಭುತ ಸ್ಥಳ ಸಿಂಥೇರಿ ರಾಕ್

ದಾಂಡೇಲಿ ವನ್ಯಧಾಮದ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಕಾಣಸಿಗುವ ನಯನಮನೋಹರ ತಾಣ ಸಿಂಥೇರಿ ರಾಕ್. ಈ ಪ್ರದೇಶದ ಮುಖ್ಯ ಆಕರ್ಷಣೆ ಭೋರ್ಗರೆವ ಕಾನೇರಿ ನದಿಯ ಪಕ್ಕದಲ್ಲಿರುವ 300 ಅಡಿ ಎತ್ತರದ ಬೃಹತ್ ಹಾಗೂ ಕಡಿದಾದ ಬಂಡೆ. ಈ ಬಂಡೆಯು ಶೀಥಲೀಕರಣದಿಂದಾಗಿ ಬೃಹತ್ ಭೂರಚನೆಗೊಂಡಿದೆ. ಇಂತಹ ಕಡಿದಾದ ಬಂಡೆಗಳು ಈ ಭಾಗದಿಂದ ಗುಡ್ಡಗಾಡು ಪ್ರದೇಶದಿಂದ ನದಿ ತೀರದಿಂದ ಕರಾವಳಿಯವರೆಗೂ...

1.21 ಲಕ್ಷ ಮೌಲ್ಯದ ಅಕ್ರಮ ಗೋವಾ ಮದ್ಯ ವಶ

ಕಾರವಾರ: ಇಲ್ಲಿನ ಅಬಕಾರಿ ಇಲಾಖೆ ಪೊಲೀಸರು ಕಾರ್ಯಾಚರಣೆ ಮೂಲಕ 21 ಚೀಲಗಳಲ್ಲಿ ತುಂಬಿಸಿಟ್ಟಿದ್ದ 1.21 ಲಕ್ಷ ಮೌಲ್ಯದ ಅಕ್ರಮ ಗೋವಾ ಮದ್ಯ, 30 ಸಾವಿರ ಮೌಲ್ಯದ ಸ್ಕೂಟರ್ ವಶಕ್ಕೆ ಪಡೆದಿದ್ದಾರೆ. ಅಬಕಾರಿ ಇನ್ಸ್‌ಪೆಕ್ಟರ್ ಸುವರ್ಣ ನಾಯ್ಕ ನೇತೃತ್ವದಲ್ಲಿ ತಾಲೂಕಿನ ಹೋಟೆಗಾಳಿ ಗ್ರಾಮದ ಬಳಿ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗೋವಾ ಮದ್ಯ ವಶಕ್ಕೆ...

ಶಿರಸಿ ಪ್ರತ್ಯೇಕ ಜಿಲ್ಲೆ; ನಾಳೆ ಸಭೆ

ಶಿರಸಿ, ಸೆ.೩೦: ಶಿರಸಿ ಪ್ರತ್ಯೇಕ ಜಿಲ್ಲೆ ವಿಚಾರಕ್ಕೆ ಸಂಬಂಧಪಟ್ಟಂತೆ ನಾಳೆ ಅಕ್ಟೋಬರ್ ೧ರಂದು ನಗರದ ಲಯನ್ಸ್ ಸಭಾಭವನದಲ್ಲಿ ವಿಶೇಷ ಸಭೆ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನೀಡಬೇಕೆಂದು ಶಿರಸಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷರಾದ ಉಪೇಂದ್ರ ಪೈ ತಿಳಿಸಿದ್ದಾರೆ.

ಧನಲಕ್ಷ್ಮೀ ರೀಟೇಲ್ಸ್ ಶುಭಾರಂಭ

ಶಿರಸಿ, ಸೆ.೨೫: ಶಿರಸಿಯ ಕುಮಟಾ ರಸ್ತೆಯಲ್ಲಿ ಇಂದು ಧನಲಕ್ಷ್ಮಿ ರೀಟೇಲ್ಸ್ ಪ್ರೈವೇಟ್ ಲಿಮಿಟೆಡ್ ಮಳಿಗೆಯು ವಿದ್ಯುಕ್ತವಾಗಿ ಆರಂಭವಾಯಿತು. ಎಲೆಕ್ಟ್ರಾನಿಕ್ಸ್ ವಸ್ತುಗಳು ಸೇರಿದಂತೆ ಗೃಹಬಳಕೆಯ ಎಲ್ಲಾ ವಸ್ತುಗಳೂ ಇಲ್ಲಿ ಲಭ್ಯವೆಂದು ವ್ಯವಸ್ಥಾಪಕರು ತಿಳಿಸಿದ್ದಾರೆ.

ಕಳಚಿದ ಬಸ್ ಚಕ್ರ, ಅದೃಷ್ಟವಶಾತ್ ಪ್ರಯಾಣಿಕರು ಪಾರು

ಮುಂಡಗೋಡ ,ಸೆ.೩೦: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಚಲಿಸುತ್ತಿರಬೇಕಾದರೇ ಮುಂದಿನ ಬಲಭಾಗದ ಚಕ್ರ ಮುರಿದು ಬಸ್ ಅವಘಡಕ್ಕೀಡಾದ ಆಘಾತಕಾರಿ ಘಟನೆ ಇಂದು ಸಂಜೆ ೪ ಗಂಟೆ ಸುಮಾರಿಗೆ ತಡಸ ಮುಂಡಗೋಡ ಹೆದ್ದಾರಿಯಲ್ಲಿ ಸಂಭವಿಸಿದೆ. ಅಥಣಿಯಿಂದ ಮುರ್ಡೇಶ್ವರಕ್ಕೆ ಸಾಗುತ್ತಿದ್ದ ಈ ಬಸ್ ದುರ್ಘಟನೆಗೆ ಈಡಾಗಿದೆ. ಚಾಲಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದ್ದು ಪ್ರಯಾಣಿಕರಿಗೆ ಯಾವುದೇ...

ಮತ್ತೆ ಶುರುವಾದ ಕೊಂಕಣಿ ಮೊಬೈಲ್ ಬಝಾರ್

ದಾಂಡೇಲಿ, ಸೆ.೨೮: ಕರ್ನಾಟಕ ಕೊಂಕಣಿ ಅಕಾಡೆಮಿಯಿಂದ ಹಿಂದೆ ನಡೆಸಲ್ಪಡುತ್ತಿದ್ದು ನಂತರ ಸ್ಥಗಿತಗೊಂಡಿದ್ದ ಕೊಂಕಣಿ ಮೊಬೈಲ್ ಬಜಾರ್ ಇಂದಿನಿಂದ ಪುನರಾರಂಭಗೊಂಡಿದೆ. ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಿ.ಎಚ್.ಖಾದರ್‍ರವರು ಕೊಂಕಣಿ ಅಕಾಡೆಮಿಯ ಆವರಣದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಪುನರಾರಂಭಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಕಾಡೆಮಿಯ ಅಧ್ಯಕ್ಷ ಆರ್.ಪಿ. ನಾಯ್ಕ, ಕೊಂಕಣಿ ಮೊಬೈಲ್...

ಯುನಿವರ್ಸಿಟಿ ಬ್ಲೂ ಆಗಿ ಚೇತನ ಭಂಡಾರಿ

ಶಿರಸಿ, ಸೆ.29: ಧಾರವಾಡದಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯದ ಮಟ್ಟದಲ್ಲಿ ನಡೆದ ಚದುರಂಗ ಸ್ಪರ್ಧೆಯಲ್ಲಿ ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ ಸ್ಥಾನ ಪಡೆದಿದೆ. ತಂಡದಲ್ಲಿ ಗಣಪತಿ ಹೆಗಡೆ, ಗಣೇಶ ಹೆಗಡೆ, ಶಶಿಕಾಂತ ಮೊಗೇರ, ಸಂತೋಷ ಮರಾಠ, ಚೇತನ ಭಂಡಾರಿ ಭಾಗವಹಿಸಿದ್ದರು. ವೈಯಕ್ತಿಕ ವಿಭಾಗದಲ್ಲಿ ಚೇತನ ಭಂಡಾರಿ ಯುನಿವರ್ಸಿಟಿ ಬ್ಲೂ ಆಗಿ ಆಯ್ಕೆಗೊಂಡಿದ್ದಾರೆ. ವಿದ್ಯಾರ್ಥಿಗಳ...

ರೈತರಿಗೆ ಅರ್ಜಿ ನೋಂದಾಯಿಸಲು ಕೋರಿಕೆ

ಶಿರಸಿ, ಸೆ. 28: 2017-18 ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕಾ ಇಲಾಖೆಯ ಅನುಮೋದಿತ ಕಂಪನಿ/ಡೀಲರ್ ಗಳಿಂದ ಹನಿ ನೀರಾವರಿ ಅಳವಡಿಸುವ ರೈತರಿಗೆ ಶೇ. 90 ರ ಸಹಾಯಧನವನ್ನು 5 ಎಕರೆ ಕ್ಷೇತ್ರದವರೆಗೆ ಹಾಗೂ ಶೇ. 50 ರ ಸಹಾಯಧನವನ್ನು 5 ಎಕರೆ ಮೇಲ್ಪಟ್ಟು ಗರಿಷ್ಠ 12.5...

ಶ್ರೀ ಮಾರಿಕಾಂಬಾ ದೇವಿಗೆ ಪುಷ್ಪಾಲಂಕಾರ

ಅಂಕೋಲಾ ತಾಲೂಕಿನ ಪೂಜಗೆರೆ ಗ್ರಾಮಸ್ಥರಿಂದ ಶ್ರೀ ಮಾರಿಕಾಂಬಾ ದೇವಿಗೆ ಇಂದು ಪುಷ್ಪಾಲಂಕಾರ ಮಾಡಲಾಯಿತು. ವರ್ಷಕ್ಕೋಮ್ಮೆ ಪೂಜಗೆರೆ ಗ್ರಾಮಸ್ಥರು ಪುಷ್ಪಾಲಂಕಾರ ಸೇವೆ ಸಲ್ಲಿಸುವುದು ವಾಡಿಕೆ. ಪುಷ್ಪಾಲಂಕಾರದಲ್ಲಿ ಆರಾಧ್ಯ ದೇವರನ್ನು ನೋಡಿ ಮನತಣಿಸಿಕೊಳ್ಳಿ. ಶ್ರೀ ಮಾರಿಕಾಂಬಾ ದೇವಿ ಸರ್ವರಿಗೂ ಸುಖ ಸಂತೋಶ ನೆಮ್ಮದಿ ನೀಡಲಿ.

ನೂತನ ಅಧ್ಯಕ್ಷರ ಆಯ್ಕೆ

ಕಾರವಾರ, ಅ.೫: ಶಿರಸಿ ಮೂಲದ ವಕೀಲರಾದ ಶ್ರೀಮತಿ ರಾಜೇಶ್ವರಿ ಕೆ.ಬಿ ಇವರನ್ನು ಮಕ್ಕಳ ಕಲ್ಯಾಣ ಸಮಿತಿ ಕಾರವಾರದ ಅಧ್ಯಕ್ಷರಾಗಿ ನೇಮಿಸಲಾಗಿದೆ.

ಮುಖ್ಯಮಂತ್ರಿ ಸಾಧನಾ ಸಮಾವೇಶ; ಇದ್ಯಾವ ತರದ ಸಾಧನೆ?

"ರಾಜ್ಯ ಸರ್ಕಾರದಿಂದ ಬಳ್ಳಾರಿ ಅಭಿವೃದ್ಧಿ ಹಾಗೂ ಸಾಮಾಜಿಕ ಸಾಧನಾ ಸಮಾವೇಶ ಇಂದು ನಡೆಯುತ್ತಿದೆ.. ರಾಯಚೂರು, ಗುಲ್ಬರ್ಗ, ಹುಬ್ಬಳ್ಳಿ, ಸಿಂಧನೂರು, ಹೊಸಪೇಟೆ ಇತ್ಯಾದಿ ಕಡೆಗಳಿಂದ ಜನರನ್ನು ಕರೆಸಿಕೊಳ್ಳಲಾಗುತ್ತಿದೆ.. ಹೊಸಪೇಟೆಯೊಂದಕ್ಕೇ ನೂರು ಕೆಸ್ಸಾರ್ಟಿಸಿ ಬಸ್ಸು ಬಿಟ್ಟಿದ್ದಾರಂತೆ.. ವಿಪರ್ಯಾಸವೆಂದರೆ ಯಾವ ಬಸ್ಸುಗಳೂ ಅರ್ಧದಷ್ಟೂ ಭರ್ತಿಯಾಗಿಲ್ಲ! ದುಡ್ಡು ಕೊಟ್ಟರೂ ಬರಲ್ಲ ಅನ್ನಂಗಾಗ್ಬಿಟ್ರು ನೋಡಿ ಜನ!" ಅಂತ ಮಾತಾಡಿಕೊಳ್ತಿದ್ದಾರೆ ಆ ಭಾಗದ ಮಂದಿ.

ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ ಹಾಗೂ ಸಾಧಕರಿಗೆ ಪುರಸ್ಕಾರ

ಉದ್ಯಮಿ ಉಪೇಂದ್ರ ಪೈ ಅಧ್ಯಕ್ಷತೆಯ ‘ಉಪೇಂದ್ರ ಪೈ ಸೇವಾ ಟ್ರಸ್ಟ್’ ವತಿಯಿಂದ ಕಳೆದ ವರ್ಷದಂತೆ ಈ ವರ್ಷವೂ ಕೂಡಾ ಶಿರಸಿ ಸಿದ್ದಾಪುರ ತಾಲೂಕಿನ 2016-17ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.90ಕ್ಕಿಂತ ಗರಿಷ್ಠ ಅಂಕ ಪಡೆದ ಅವಶ್ಯಕ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ವೇತನ ಹಾಗೂ ಪ್ರಸಕ್ತ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ನೋಟ್ ಬುಕ್ ವಿತರಣೆ ಕಾರ್ಯಕ್ರಮವನ್ನು 24-06-2017 ಶನಿವಾರ...

ನಾಳೆಯಿಂದ ಶರದ್ ಸತ್ಸಂಗ, ಸುದರ್ಶನ ಕ್ರಿಯಾ ಶಿಬಿರ

ಶಿರಸಿ, ಅ.೧: ಶ್ರೀ ಮಾರಿಕಾಂಬಾ ದೇವಸ್ಥಾನದವರ ಆಶ್ರಯದಲ್ಲಿ ಪೂಜ್ಯ ಸ್ವಾಮಿ ಸೂರ್ಯಪಾದಜೀ ಅವರ ಉಪಸ್ಥಿತಿಯಲ್ಲಿ ಶರದ್ ಸತ್ಸಂಗ ಜ್ಞಾನ- ಗಾನ-ಧ್ಯಾನ ಕಾರ್ಯಕ್ರಮವು ದಿನಾಂಕ ೨ ಅಕ್ಟೋಬರ್ ೨೦೧೭, ಸೋಮವಾರ ಸಂಜೆ ೫.೩೦ ರಿಂದ ೭.೩೦ರವರೆಗೆ ಶ್ರೀ ಮಾರಿಕಾಂಬಾ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ. ಅಕ್ಟೋಬರ್ ೩ ರಿಂದ ೮ರವರೆಗೆ ಶಿರಸಿಯ ಯೋಗಮಂದಿರದಲ್ಲಿ ೩ ಬ್ಯಾಚುಗಳಲ್ಲಿ ನಡೆಯಲಿದೆ. ಹೆಚ್ಚಿನ...

ಶ್ರೀ ಕೆಕ್ಕಾರ ಮಠಕ್ಕೆ ಕೇಂದ್ರ ಸಚಿವರು

ಕೇಂದ್ರ ಕೌಶಲ್ಯಾಭೀವ್ರದ್ದಿ ಹಾಗೂ ಉದ್ಯಮಶೀಲತೆ ಸಚಿವರಾದ ಅನಂತಕುಮಾರ ಹೆಗಡೆಯವರು ಶ್ರೀ ಕೆಕ್ಕಾರ ಮಠಕ್ಕೆ ಭೇಟಿ ನೀಡಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರಿಂದ ಆಶಿರ್ವಾದ ಪಡೆದರು. ಶ್ರೀ ಗಳು ಸಚಿವರಿಗೆ ಶುಭ ಹಾರೈಸಿದರು. ಅರ್ಧ ಗಂಟೆ ಕಾಲ ಶ್ರೀ ಗಳೊಂದಿಗೆ ಚರ್ಚಿಸಿದರು.

ಕಿವಿಯಲ್ಲಿ ಇತ್ತು ಕತರನಾಕ್ ಡಿವೈಜ್

  ಕೆ ಪಿ ಎಸ್ ಸಿ ಪರೀಕ್ಷೆ ಬರೆಯುವ ವೇಳೆ ಮೂರು ಜನ ಪರೀಕ್ಷಾರ್ಥಿಗಳು ದಾವಣಗೆರೆ ಪೊಲೀಸರ ವಶದಲ್ಲಿದ್ದಾರೆ,ಇದರ ರೂವಾರಿಗೆ ಪೊಲೀಸರು ಬಲೆ ಬೀಸಿದ್ದಾರೆ,ಅತ್ಯಾಧುನಿಕ ಮೊಬೈಲ್ ಉಪಕರಣ ಬಳಸಿ ಒಂದೇ ಭಾರಿಗೆ 3 ಜನರಿಗೆ KPSC ಪರೀಕ್ಷೆಯ ಉತ್ತರವನ್ನು ನೀಡುತ್ತಿದ್ದ, ಬಲ ಮತ್ತು ಎಡ ಕಿವಿಗೆ ಮೈಕ್ರೋ ಡಿವೈಜ್ ಸ್ಪೀಕರ್ ಅಳವಡಿಸಿಕೊಂಡಿದ್ದರು, ಕರಿ ಬಣ್ಣದ ಬನಿನ್...

ಅಕ್ಟೋಬರ್ ೫ ರಂದು ಪ್ರತಿ ಮನೆಯಲ್ಲೂ ಇತಿಹಾಸೋತ್ಸವ ಜ್ಯೋತಿ

ಶಿರಸಿ, ಅ.೪: ಇದೇ ಬರುವ ಅಕ್ಟೋಬರ್ ೭ ಮತ್ತು ೮ ರಂದು ಸೋಂದಾದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಇತಿಹಾಸೋತ್ಸವ ಮತ್ತು ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಾರಂಭದ ಜಾಗೃತಿ ಮತ್ತು ಸ್ಮರಣೀಯತೆಗಾಗಿ ಸೋಂದಾ ದ ಮೂರು ಮಠಗಳಿಂದ ಇತಿಹಾಸ ಜ್ಯೋತಿ ಹೊರಡಲಿದ್ದು ಜಾತಿ ಧರ್ಮ ಭೇದವಿಲ್ಲದೆ ಸೋಂದಾದ ಪ್ರತಿಮನೆಗೂ ತೆರಳಿ ಸೋಂದಾದ ೩೦೦ ಮನೆಯಲ್ಲೂ...

ಕುಮಟಾ ಪೊಲೀಸ್ ಠಾಣೆಯಲ್ಲಿ ವೈಭವದ ಆಯುಧಪೂಜೆ

ಕುಮಟಾ, ಸೆ.೨೯: ಪಟ್ಟಣದ ಪೊಲೀಸ್ ಠಾಣೆಯಲ್ಲಿ ನವರಾತ್ರಿಯ ಪ್ರಯುಕ್ತ ಈ ದಿನದಂದು ಆಯುಧ ಪುಜೆ ನೆರವೇರಿಸಲಾಯಿತು.

ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

ದಿನಾಂಕ ೨೧/೦೯/೨೦೧೭ ರಿಂದ ೩೦/೦೯/೨೦೧೭ ಗುರುವಾರದಿಂದ ಆರಂಭಗೊಳ್ಳಲಿರುವ ನವರಾತ್ರಿ ಉತ್ಸವಕ್ಕೆ ತಮಗೆಲ್ಲ ಆದರದ ಸ್ವಾಗತ. ಶ್ರೀ ಮಾರಿಕಾಂಬೆಯ ಆಶೀರ್ವಾದ ಪಡೆದುಕೊಳ್ಳಲು ಇದೊಂದು ಸುಸಂದರ್ಭವಾಗಿದೆ.

ಒಟ್ಟೋಟ್ಟಿಗೇ 2018ರಲ್ಲಿ ವಿಧಾನಸಭೆ, ಲೋಕಸಭೆ ಚುನಾವಣೆ..!?

ನವದೆಹಲಿ, ಅ.5: ಅಂದುಕೊಂಡಂತೆ ಆದರೆ ಸೆಪ್ಟೆಂಬರ್ 2018ಕ್ಕೆ ಲೋಕಸಭಾ ಮತ್ತು ರಾಜ್ಯ ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗವು ಮುಂದಿನ ವರ್ಷದ ಸೆಪ್ಟೆಂಬರ್ ವೇಳೆಗೆ ಏಕಕಾಲದಲ್ಲಿ ಎಂಪಿ ಮತ್ತು ಎಂ.ಎಲ್.ಎ. ಆಯ್ಕೆಯ ಚುನಾವಣೆಗೆ ಸಿದ್ಧರಿರುವುದಾಗಿ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಓ.ಪಿ.ರಾವತ್ ಇಂದು ತಿಳಿಸಿದ್ದಾರೆ. ಆದರೆ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಸರಕಾರ ಮತ್ತು...

ಪ್ರಖ್ಯಾತ ಜೋತಿಷಿ ವಿಧಿವಶ, ಜನತೆಯ ಶೋಕ

ಶಿರಸಿ, ಅ.೮: ಶಿರಸಿಯ ನಾಡಿಗಗಲ್ಲಿಯ ಮಾರುತಿ ದೇವರ ಪರಮಭಕ್ತರಾಗಿದ್ದು ಖ್ಯಾತ ಜ್ಯೋತಿಷಿಗಳೂ, ಸೃಜನಶೀಲ ವ್ಯಕ್ತಿಗಳೂ ಆಗಿದ್ದ ಮಂಚಿಕೇರಿ ತೂಕರ ಬೈಲಿನ ವೆ.ಮೂ. ಗೋಪಾಲ ರಾಮಚಂದ್ರ ಭಟ್ ಅಕಾಲಿಕ ನಿಧನಕ್ಕೊಳಗಾಗಿದ್ದಾರೆ. ಶ್ರೀಯುತರ ಈ ನಿಧನಕ್ಕೆ ಶಿರಸಿಯ ಬಹಳಷ್ಟು ಜನರು ಶೋಕ ವ್ಯಕ್ತಪಡಿಸಿದ್ದಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿನ ತಮ್ಮ ಅಪಾರ ಪಾಂಡಿತ್ಯದಿಂದ ಅನೇಕರ ಪ್ರೀತಿಗೆ ಇವರು ಪಾತ್ರರಾಗಿದ್ದರು.

ಪೌರಕಾರ್ಮಿಕರ ದಿನಾಚರಣೆ  

ಮುಂಡಗೋಡ, ಸೆ.೨೩: ಇಂದು ಪಟ್ಟಣ ಪಂಚಾಯತ ಮುಂಡಗೋಡದ ಪೌರಕಾರ್ಮಿಕರಿಗೆ ಸನ್ಮಾನಿಸಿ, ಶಾಲು ಹೋದಿಸಿ, ಫಲಪುಷ್ಪ ನೀಡಿ ಗೌರವಿಸುವ ಮೂಲಕ ಪೌರಕಾರ್ಮಿಕ ದಿನವನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಸಿಂಗಾಪುರ ಕ್ಕೆ ಹೋಗಲು ಆಯ್ಕೆಯಾದ ಪೌರ ಕಾರ್ಮಿಕರಿಗೂ ಸನ್ಮಾನ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷ ರಫೀಕ ಇನಾಮದಾರ, ಉಪಾಧ್ಯಕ್ಷ ಫಕ್ಕಿರಪ್ಪಾ ಅಂಟಾಳ, ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿ...

ಜಿಲ್ಲೆಯ ಹಲವೆಡೆ ಭಾರೀ ಮಳೆ ಸಾಧ್ಯತೆ

ಅಕ್ಟೋಬರ್ ೫ ರ ವರೆಗೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ವಾಯುಭಾರ ಕುಸಿತ ಪರಿಣಾಮ ದಕ್ಷಿಣ ಒಳನಾಡು ಭಾಗಗಳಲ್ಲಿ ಭಾರೀ‌ಮಳೆ ಬೀಳಲಿದೆ. ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಮಲೆನಾಡು ಭಾಗದಲ್ಲಿ ಸಾಧಾರಣಕ್ಕಿಂತ ಕೊಂಚ ಉತ್ತಮ‌ಮಳೆಯಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಗೆ ಮಳೆಯ ಅಗತ್ಯ ಅತ್ಯಧಿಕವಾಗಿದ್ದು, ಕಳೆದ ಮೂರು ವರ್ಷಗಳಿಂದ ನೀರಿಗಾಗಿ ಪರಿತಪಿಸುವ ಸ್ಥಿತಿ ಏರ್ಪಟ್ಟಿತ್ತು. ಮಳೆಯ ಪ್ರಮಾಣ ಅಧಿಕವಾಗಿ ಅಂತರ್ಜಲ...

ರಾಜ್ಯ ಮಟ್ಟದ ಸಮ್ಮೇಳನಕ್ಕೆ ಜಿಲ್ಲೆಯವರ ನಿರಾಸಕ್ತಿ

ಶಿರಸಿ, ಅ೮: ತಾಲೂಕಿನ ಸೋಂದಾ ಜೈನ ಮಠದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಇತಿಹಾಸ ಸಮ್ಮೇಳನ ಅಭೂತಪೂರ್ವವಾಗಿ ನಡೆಯಿತು. ಆದರೆ ಶಿರಸಿ ತಾಲೂಕಿನ ಮತ್ತು ಉತ್ತರಕನ್ನಡ ಜಿಲ್ಲೆಯ ಜನರ ನಿರಾಸಕ್ತಿಗೆ ಕಾರ್ಯಕ್ರಮ ಸಾಕ್ಷಿಯಾಯಿತು. ನಮ್ಮ ತಾಲೂಕಿನ ಮತ್ತು ಜಿಲ್ಲೆಯ ಜನರಿಗಿಂತ ರಾಜ್ಯದ ವಿವಿಧೆಡೆಯಿಂದ ಜನರು ಹುಡುಕಿಕೊಂಡು ಬಂದಿದ್ದರು. ಅವರಿಗಿದ್ದ ಇತಿಹಾಸ ಕಾಳಜಿ ಇಲ್ಲಿಯವರಲ್ಲಿ ಕಂಡುಬರಲಿಲ್ಲ. ಸತತ ನಾಲ್ಕನೇ...

ಕಾದಂಬರಿ ಸ್ಪರ್ಧೆಗೆ ಆಹ್ವಾನ

ಕುಮಟಾ, ಅ.೧: ಸ್ವಸ್ತಿ ಪ್ರಕಾಶನವು ಹೊಸ ಕಾದಂಬರಿಕಾರರನ್ನು ಬೆಳಕಿಗೆ ತರುವ ಉದ್ದೇಶದಿಂದ ರಾಜ್ಯ ಮಟ್ಟದ ಕಾದಂಬರಿ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಇದುವರೆಗೆ ಒಂದೂ ಕಾದಂಬರಿ ಹೊರ ತಂದಿರದ ಲೇಖಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಹೊರಬಂದಿದ್ದರೆ ಪರವಾಗಿಲ್ಲ. ತಮಗೆ ಉತ್ತಮವೆನ್ನಿಸಿದ ಸುಮಾರು ೧೪೦ರಿಂದ ೧೮೦ ಪೇಜ್ (ಪಾಂಟ್ ಸೈಜ್ 12)...

ಶಿರಸಿಯಲ್ಲಿ 27 ಹಾಗೂ 28 ಎರಡು ದಿನ ವಿದ್ಯುತ್ ವ್ಯತ್ಯಯ

ಶಿರಸಿ. ಜ. ೨೫. ತುರ್ತು ಕಾಮಗಾರಿಯ ಕಾರಣದಿಂದ ಶಿರಸಿ ಹೆಸ್ಕಾಂ ಉಪವಿಭಾಗದ ವ್ಯಾಪ್ತಿಗೆ ಒಳಪಡುವ ಉಪಕೇಂದ್ರದಲ್ಲಿ ವಿವಿಧ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ. ಜ. ೨೭ ಹಾಗೂ ೨೮ ರಂದು ಬೆಳಿಗ್ಗೆ ೧೦ ಘಂಟೆಯಿಂದ ಸಾಯಂಕಾಲ ೫ ಘಂಟೆಗಳವರೆಗೆ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಜ ೨೭ ರಂದು ಶಿರಸಿ ಪಟ್ಟಣ ಭಾಗಗಳಾದ ಹೊಸಪೇಟೆ ರಸ್ಥೆ, ಕಸ್ತೂರಬಾ ನಗರ, ಅಶ್ವಿನಿ ವೃತ್ತ, ವಿಕಾಸ...

ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ

ಯಲ್ಲಾಪುರ: ತಾಲೂಕಿನ ಬಾಸಲದಲ್ಲಿ ಕಳೆದ ಒಂದು ತಿಂಗಳಿಂದ ರಿಲಯನ್ಸ್ ಟವರ್ ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಸೋಮವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯನ್ನು ಸುಮಾರು ಎರಡು ಗಂಟೆಗಳ ಕಾಲ ತಡೆದು ಆಕ್ರೋಶ ವ್ಯಕ್ತಪಡಿಸಿದರು. ರಿಲಯನ್ಸ್ ಕಂಪನಿಯ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ನಂತರ ತಹಶೀಲ್ದಾರರಿಗೆ ಮನವಿ ನೀಡಿ ಟವರ್ ಪುನರಾರಂಭಿಸುವ ಬಗ್ಗೆ ಒತ್ತಾಯಿಸಿದರು. ಸ್ಥಳೀಯ ಮುಖಂಡ...

ಸೆ. ೨೯ರಂದು ಯಡಳ್ಳಿಯಲ್ಲಿ ಕೌಶಲ್ಯ ತರಬೇತಿ ಕೇಂದ್ರ ಉದ್ಘಾಟನೆ

ಶಿರಸಿ, ಸೆ.೨೭: ಕೆನರಾ ಲೋಕಸಭಾ ಕ್ಷೇತ್ರದ ಸಂಸದರಾದ ಅನಂತಕುಮಾರ ಹೆಗಡೆಯವರು ಕೌಶಲ್ಯಾಭಿವೃದ್ಧಿ ಸಚಿವರಾದ ತಿಂಗಳ ಒಳಗೆ ಶಿರಸಿ ತಾಲೂಕಿನ ಸಿದ್ದಾಪುರ ರಸ್ತೆಯಲ್ಲಿರುವ ಯಡಳ್ಳಿ ಗ್ರಾಮದಲ್ಲಿ ಕೌಶಲ್ಯ ಮತ್ತು ಉದ್ಯೋಗ ತರಬೇತಿಯ ಉಚಿತ ಕೇಂದ್ರ ಸ್ಥಾಪಿಸಿರುವುದು ಜನರಲ್ಲಿ ಹರ್ಷದ ಭಾವನೆ ಮೂಡಿಸಿದೆ. ಇದೇ ಬರುವ ಸೆಪ್ಟೆಂಬರ್ ೨೯, ಶುಕ್ರವಾರ ೧೨.೩೦ಕ್ಕೆ ಯಡಳ್ಳಿಯಲ್ಲಿ ಕೌಶಲ್ಯ ಕೇಂದ್ರದ ಉದ್ಘಾಟನೆ...

ದಸರಾ ಪಥಸಂಚಲನ

ದಾಂಡೇಲಿ, ಸೆ.೨೪: ದಸರಾ ನಿಮಿತ್ತ ರಾಷ್ಟ್ರೀಯ ಸೇವಾ ಸಂಘ ದಾಂಡೇಲಿ ಘಟಕದ ನೇತೃತ್ವದಲ್ಲಿ ರವಿವಾರ ಪಥ ಸಂಚಲನವು ನಗರದಲ್ಲಿ ನಡೆಯಿತು. ನಗರ ಸಂಘ ಸಂಚಾಲಕ ಜೆ.ಎಲ್. ಬ್ಯಾಹೆತಿ, ಜಿಲ್ಲಾ ವ್ಯವಸ್ಥಾ ಪ್ರಮುಖ ಶ್ರೀನಿವಾಸ ಪ್ರಭು, ದಾಂಡೇಲಿ ಕಾರ್ಯ ನಿರ್ವಾಹಕ ದಯಾನಂದ ಮರಾಠಿ, ಜಿಲ್ಲಾ ಸೇವಾ ಪ್ರಮುಖ ಅರ್ಜುನ್ ನಾಯ್ಕ, ನಗರ...

ವಾಟ್ಸಪ ಬ್ಯಾನ್ ಮಾಡಿದ ಚೈನಾ

ಗೌಪ್ಯತೆ ಕಾಪಾಡುವ ಕಾರಣ ಒಡ್ಡಿ, ಚೈನಾ ವಾಟ್ಸಪ್ ನ್ನು ತನ್ನ ದೇಶದಲ್ಲಿ ಬ್ಯಾನ್ ಮಾಡಿದೆ. ವಾಟ್ಸಪ್ ತನ್ನ ಸಂದೇಶ ವಾಹಕ ಸೇವೆಗೆ ಎನ್ಸ್ಕ್ರಿಪ್ಷನ್ ಅಳವಡಿಸಿದ್ದು, ಇದರ ಕ್ಷಮತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಈ ಕ್ರಮ ಕೈಗೊಂಡಿದೆ. ಚೈನಾ ದೇಶದ್ದೇ ಆದ ವಿಚ್ಯಾಟ್ ನ್ನು ಬಳಸಲು ಯಾವುದೇ ಆಡ್ಡಿ ಇಲ್ಲ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. - ಅಜಯ ಭಟ್ಟ

ಅಂಕೋಲಾ ಆಗಮಿಸಿದ ಕೇಂದ್ರ ಸಚಿವರಿಗೆ ಅದ್ದೂರಿ ಸ್ವಾಗತ

ಅಂಕೋಲಾ, ಸೆ.೨೪ : ಕೇಂದ್ರ ಸಚಿವರಾದ ಅನಂತ ಕುಮಾರ್ ಹೆಗಡೆಯವರಿಗೆ ಇಂದು ಅಂಕೋಲಾದ ಬಿಜೆಪಿ ಕಾರ್ಯಕರ್ತರು ಭವ್ಯ ಸ್ವಾಗತ ನೀಡಿ ಬರಮಾಡಿಕೂಂಡು ಅಭಿನಂದನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಉಪಸ್ಥಿತರಿದ್ದರು.

ಸಿಗಂಧೂರು ಅಮ್ಮನಿಗೆ ಗೋಡಂಬಿ ಅಲಂಕಾರ

ಸಾಗರ, ಸೆ.೩೮: ಶಿವಮೊಗ್ಗ ಜಿಲ್ಲೆಯ ಪ್ರಸಿದ್ದ ಶಕ್ತಿ ದೇವತೆ ಸಿಗಂಧೂರು ಚೌಡೇಶ್ವರಿಯು ಇಂದು ಗೋಡಂಬಿ ಬೀಜಗಳ ಅಲಂಕಾರದಲ್ಲಿ ಕಂಗೊಳಿಸುತ್ತಿರುವುದು.

ನೆನ್ನೆ ಮಳೆಗೆ ಫೇಸ್ ಬುಕ್ಕಲ್ಲೂ ಕಾಮೆಂಟ್ ಪ್ರವಾಹ

ಶಿರಸಿ, ಸೆ.೨೭: ಶಿರಸಿಯಲ್ಲಿ ನೆನ್ನೆ ಸಾಯಂಕಾಲ ಸುರಿದ ಭಾರೆ ಮಳೆಗೆ ಊರೆಲ್ಲಾ ಜಲಾವೃತಗೊಂಡ ವರದಿ ನೆನ್ನೆಯೇ ಪ್ರಕಟಿಸಿದ್ದೆವು. ಮಳೆನೀರು ಮಳೆ ನಿಂತ ಕೆಲವೇ ಸಮಯದಲ್ಲಿ ಹರಿದುಹೋಗಿ ಮೊದಲಿನ ಪರಿಸ್ಥಿತಿಯೇನೋ ಮೊದಲಿನ ಸ್ಥಿತಿಗೆ ಬಂದಿತ್ತು. ಆದರೆ ಫೇಸ್ ಬುಕ್ ನಲ್ಲಿ ಇದೇ ವಿಷಯವಾಗಿ ಶುರುವಾದ ಕಾಮೆಂಟ್ ಸಮರ ಇನ್ನೂ ನಿಂತಿಲ್ಲ. ನೆನ್ನೆ ಮಳೆಗೆ ಶಿರಸಿ ತುಂಬೆಲ್ಲಾ...

ಆಧಾರ ಸೇರಿಸದಿದ್ದಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಸ್ಥಗಿತಗೊಳ್ಳಲಿದೆ

ಕ್ರಿಮಿನಲ್ ಗಳು, ಭಯೋತ್ಪಾದಕರು ಹಾಗೂ ದುಷ್ಕರ್ಮಿಗಳನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರಕಾರದ ನಿರ್ದೇಶದ ಅನ್ವಯ, ನಿಮ್ಮ ಬಳಿ ಇರುವ ಮೊಬೈಲ್ ಸಂಖ್ಯೆಗೆ ಆಧಾರ ನಂಬರನ್ನು ಜೋಡಿಸುವುದು ಅನಿವಾರ್ಯವಾಗಿದೆ. ಈ ಸಂಬಂಧ ನೋಟೀಸ್ ನೀಡಿರುವ ಕೇಂದ್ರ ಸರ್ಕಾರ ಫೆಬ್ರುವರಿ ೨೦೧೮ ರ ಒಳಗೆ ಯಾವೆಲ್ಲ ಮೊಬೈಲ್ ಸಂಖ್ಯೆಯೊಂದಿಗೆ ಆಧಾರ ಜೋಡಿಸದ ಸಂಖ್ಯೆಗಳನ್ನು ಶಾಶ್ವತವಾಗಿ ನಿಷ್ಕ್ರಿಯಗೊಳಿಸಲಾಗುವುದು ಎಂದು ತಿಳಿಸಿದೆ.

ಅಕೌಂಟ್ ಹ್ಯಾಕ್ – ಯಾಹೂ ಬಾಯ್ಬಿಟ್ಟ ಸತ್ಯ

ಹಳೆಯ ಹಾಗೂ ವ್ಯಾಪಕ ಬಳಕೆಯಲ್ಲಿದ್ದ ಯಾಹೂ ‌ಇಮೇಲ್ ವ್ಯವಸ್ಥೆ ಇತ್ತೀಚೆಗೆ ತನ್ನ ಚೈತನ್ಯ ಕಳೆದುಕೊಂಡು, ಅಲ್ಲೊಂದು ಇಲ್ಲೊಂದು ಬಳಕೆದಾರರನ್ನು ಪಡೆದಿದೆ. ಆದರೆ ಇಂದು ಯಾಹೂ ಒಂದು ಸತ್ಯವನ್ನು ಹೊರಹಾಕಿದೆ. ಅದೇನೆಂದರೆ ಯಾಹೂ ಇಮೇಲ್ ಹ್ಯಾಕ್ ಆಗಿದ್ದು ಸತ್ಯ. ತನ್ನ ಮೂರು ಬಿಲಿಯನ್ ಬಳಕೆದಾರರ ಸಂಪೂರ್ಣ ವಿವರ ವಂಚಕರ‌ಪಾಲಾಗಿತ್ತು ಎಂದು ಅಧಿಕೃತವಾಗಿ ಹೇಳಿಕೊಂಡಿದೆ. ೨೦೧೩ ರಲ್ಲಿ ಯಾಹೂ ಹ್ಯಾಕ್...

ಮುಖ್ಯ ಶಿಕ್ಷಕರ ಅಮಾನತ್ ಖಂಡಿಸಿ ಪ್ರತಿಭಟನೆ 

ಅಂಕೋಲಾ, ಸೆ.೨೭ :ತಾಲೂಕಿನ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಮಂಜುನಾಥ ಗಾಂವಕರ ಬರ್ಗಿ ಇವರನ್ನು ಅಮಾತನ್ ಆದೇಶ ಖಂಡಿಸಿ ಶಾಲಾ ಅಭಿವೃದ್ಧಿ ಸಮಿತಿ ಮತ್ತು ಪಾಲಕರು ತರಗತಿ ಕೊಠಡಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಸೆಪ್ಟೆಂಬರ್ ೨೬ರಂದು ನಡೆದಿತ್ತು.ಪ್ರಭಾರ ಕ್ಷೇತ್ರಾಶಿಕ್ಷಣಾಧಿಕಾರಿ ಭಾಸ್ಕರ ಗಾಂವಕರ ಘಟನಾ ಸ್ಥಳಕ್ಕೆ ಆಗಮಿಸಿ ಶಾಲಾ ಅಭಿವೃದ್ಧಿ...

M R ಬ್ರದರ್ಸ್ ವತಿಯಿಂದ ಸ್ವಚ್ಛತಾಕಾರ್ಯ

ಶಿರಸಿ, ಅ.೮: ಶಿರಸಿಯ ಎಂ.ಆರ್.ಬ್ರದರ್ಸ್ ಸಂಘಟನೆಯವರು ಪ್ರತಿ ರವಿವಾರ ಒಂದು ಏರಿಯಾವನ್ನು ಸ್ವಚ್ಛಗೊಳಿಸುವ ಯೋಜನೆಯನ್ನು ಹಾಕಿಕೊಂಡಿದೆ. ಈ ವಾರ ಮುಂಜಾನೆ ೬ ರಿಂದ ೯ ರವರೆಗೆ ನಗರದ ಅಯ್ಯಪ್ಪನಗರದಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಂಡಿದ್ದರು.ಇಷ್ಟ ಇದ್ದವರು ತಮ್ಮೊಂದಿಗೆ ಕೈ ಜೋಡಿಸಬಹುದು ಎಂದು M R ಬ್ರದರ್ಸ್ ಅಧ್ಯಕ್ಷರು ಪಯ್ಯೂ ಚೌಟಿ ಹಾಗೂ ಶಿರಸಿ...

ರಾಮಾಪುರ ಶಾಲೆಯಲ್ಲಿ ಶಿಕ್ಷಕರ ಕೊರತೆ

ಶಿರಸಿ, ಅ. 5: ಶಿರಸಿ ತಾಲೂಕಿನ ಅಂಡಗಿ ಗ್ರಾಮಪಂಚಾಯತ ವ್ಯಾಪ್ತಿಯಲ್ಲಿನ ರಾಮಾಪುರ ಗ್ರಾಮದ ಸರಕಾರಿ ಶಾಲೆಯಲ್ಲಿ 3 ವರ್ಷಗಳಿಂದ ಶಿಕ್ಷಕರ ಕೊರತೆ ಇದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸ, ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆಗಳಲ್ಲಿ ಭಾಗವಹಿಸಲು ಆಗದೆ ಶಿಕ್ಷಣವು ಕುಂಠಿತವಾಗಿದೆ. ಇದರಿಂದ ಬೇಸತ್ತ ಪಾಲಕರು ತಮ್ಮ ಮಕ್ಕಳನ್ನು ಬೇರೆ ಶಾಲೆಯತ್ತ ಕಳಿಸುತ್ತಿದ್ದಾರೆ. 2015-16ರಲ್ಲಿ 85ರಷ್ಟಿದ್ದ ಮಕ್ಕಳ ಸಂಖ್ಯೆ ಇಂದಿಗೆ...

ಕಾರವಾರದ ಮುದಗಾ ಬಳಿ ಅಪಘಾತ

ಕಾರವಾರ:​ ಎರಡು ಬೈಕಗಳ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಭಾರೀ ಅನಾಹುತ ಸಂಭವಿಸಿದೆ. ಕಾರವಾರದ ಮುದಗಾ ಬಳಿ ರಾಷ್ಟ್ರೀಯ ಹೆದ್ದಾರಿ ೬ ರಲ್ಲಿ ಈ ದುರ್ಘಟೆನೆ ಸಂಭವಿಸಿದ್ದು ಸಂದೀಪ ದುರ್ಗೇಕರ (೩೦) ಎಂಬುವವರು ಮೃತಪಟ್ಟಿರುವ ದುರ್ದೈವಿಯಾಗಿದ್ದಾರೆ. ಮೂವರ ಸ್ಥಿತಿ ಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರವಾರದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯಾದ್ಯಂತ ಮಳೆಗಾಗಿ ಬಿಜೆಪಿ ಯುವ ಮೋರ್ಚಾದಿಂದ ಪೂಜೆ

ಇಂದು ನಗರ ಶಿರಸಿ ಬಿಜೆಪಿ ಯುವಮೋರ್ಚಾ ವತಿಯಿಂದ ರಾಜ್ಯಾದ್ಯಂತ ಉತ್ತಮ ಮಳೆಗಾಗಿ ಮತ್ತು ಎಲ್ಲಾ ರೈತರ ಜನರ ಸಂಕಷ್ಟ ‌ನಿವಾರಣೆಗೆ   ಶ್ರೀ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಲಾಯಿತು.

ಶಿರಸಿಯಲ್ಲಿ ರೋಷನ್ ಬೇಗ ವಿರುದ್ದ ದೂರು

ಶಿರಸಿ, ಅ೧೪: ಕಾಂಗ್ರೇಸ್ ಸರ್ಕಾರದ ನಗರಾಭಿವೃದ್ಧಿ ಸಚಿವ ರೋಷನ್ ಬೇಗ ಅವಾಚ್ಯ ಶಬ್ದಗಳಿಂದ , ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರನ್ನು ಉದ್ದೇಶಿಸಿ ಮಾತನಾಡಿದ್ದನ್ನು ಖಂಡಿಸಿ ಶಿರಸಿ ಪೋಸ್ಟ ಸರ್ಕಲನಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಇಂದು ಪ್ರತಿಭಟನೆ ನಡೆಸಿದರು.

ದಸರಾ ಉತ್ಸವ; ಸನ್ಮಾನ, ಪ್ರತಿಭಾ ಪುರಸ್ಕಾರ

ಗೋಕರ್ಣ, ಸೆ.೨೮: ದಸರಾ ಉತ್ಸವದ ಪ್ರಯುಕ್ತ ಶ್ರೀ ಯುವಶಕ್ತಿ ಯುವಕಸಂಘ ಬಂಕಿಕೊಡ್ಲ ಮತ್ತು ಸಾರ್ವಜನಿಕ ದಸರಾ ಉತ್ಸವ ಸಮಿತಿ ಬಂಕಿಕೊಡ್ಲ ಇವರ ಆಶ್ರಯದಲ್ಲಿ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಬಂಕಿಕೊಡ್ಲದ ಪ್ರೌಢಶಾಲೆಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷ ನಾಗರಾಜ ನಾಯಕ ತೊರ್ಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ದಿನಕರ ಶೆಟ್ಟಿ ಹಾಗೂ...

ಜನಾಕರ್ಷಣೆಯಲ್ಲಿ ಬನವಾಸಿಯ ಬೃಹತ್ ರಂಗೋಲಿ

ಬನವಾಸಿ,ಸೆ.28:ಐತಿಹಾಸಿಕ ಪ್ರಸಿದ್ಧ ಬನವಾಸಿಯ ಶ್ರೀ ಮಧುಕೇಶ್ವರ ದೇವಸ್ಥಾನದ ವಾರ್ಷಿಕ ಶರನ್-ನವರಾತ್ರಿ ಉತ್ಸವದ ಪ್ರಯುಕ್ತ ದೇವಸ್ಥಾನದ ನೃತ್ಯ ಮಂಟಪದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಬೃಹತ್ ರಂಗೋಲಿಯನ್ನು ಸ್ಥಳಿಯರಾದ ಪೂರ್ಣಿಮಾ ಅರವಿಂದ ಶೆಟ್ಟಿಯವರು ತಮ್ಮ ಪುತ್ರಿಯಾದ ಕು. ಗೌರಿಯವರೊಂದಿಗೆ ಸೆ.25ರಂದು ರಚಿಸಿದ 'ಅರ್ಧನಾರೀಶ್ವರ' ರಂಗೋಲಿಯು ಶ್ರೀ ದೇವಸ್ಥಾನಕ್ಕೆ ಆಗಮಿಸುತ್ತಿರುವ ಎಲ್ಲ ಭಕ್ತರ-ಪ್ರವಾಸಿಗರ ಮನಗೆದ್ದು ಪ್ರಶಂಸೆಗೆ...

ಸಂಸ್ಕೃತ ವಿರೋಧಿ ಪ್ರಾಚಾರ್ಯರ ವಿರುದ್ದ ಕ್ರಮಕ್ಕೆ ಮನವಿ

ಶಿರಸಿ, ಸೆ. ೨೫: ಶಿರಸಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಸಂಸ್ಕೃತ ಭಾಷೆ ಕಲಿಯಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವಂತೆ ಮತ್ತು ಸಂಸ್ಕೃತ ಭಾಷೆ ಕಲಿಕೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಪ್ರಾಚಾರ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಡಾ. ಶಶಿಭೂಷಣ ಹೆಗಡೆ ಅವರ ನೇತೃತ್ವದಲ್ಲಿ ಇಂದು ಸಹಾಯಕ ಆಯುಕ್ತರಿಗೆ ಮನವಿ ನೀಡಲಾಯಿತು. ತಕ್ಷಣ ಕ್ರಮಕೈಗೊಳ್ಳದೇ ಹೋದಲ್ಲಿ ತೀವ್ರ...

ಕದಂಬ ಮಾರ್ಕೆಟಿಂಗ್ – ವಾರ್ಷಿಕ ಸರ್ವ ಸಾಧಾರಣ ಸಭೆ

ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯು 2016-17 ನೇ ಆರ್ಥಿಕ ವರ್ಷದಲ್ಲಿ ₹1783309/- ರಷ್ಟು ನಿವ್ವಳ ಲಾಭ ಗಳಿಸಿದ್ದು ಸುಮಾರು 15 ಕೋಟಿ ರೂಪಾಯಿಗಳ ವಹಿವಾಟು ನಡೆಸಲಾಗಿದೆ.ಸದಸ್ಯರ ಪಾಲುಧನದ ಮೇಲೆ ಶೇಕಡಾ 10 ರಷ್ಟು ಲಾಭಾಂಶ ನೀಡಲು ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ. ಲಾಭದ ಪ್ರಮಾಣ ಹಿಂದಿನ ವರ್ಷಕ್ಕಿಂತ ಶೇಕಡಾ 36 ರಷ್ಟು ಹೆಚ್ಚಾಗಿದ್ದು ಒಟ್ಟೂ ಶೇರು...

ಸೌದಿ ರಾಜ ಇಳಿಯುವಾಗ ಹಾಳಾದ ಚಿನ್ನದ ಮೆಟ್ಟಿಲು

https://youtu.be/_xalPKve78Y ಸೌದಿ ರಾಜ ಸಲ್ಮಾನ್ ಬಿನ್ ಅಬ್ದುಲ್ಹಾಝಿಜ್ ಅಲ್ ಸೌದ್ ಅವರು ರಷ್ಯಾದಲ್ಲಿ ವಿಮಾನದಿಂದ ಇಳಿಯುವಾಗ ಚಿನ್ನದ ಎಸ್ಕಲೇಟರ್ ( ವಿಮಾನ ಏರಲು/ಇಳಿಯಲು ಇರುವ ಏಣಿ) ಹಾಳಾಗಿದೆ. 200 ಪ್ರತಿನಿಧಿಗಳು ಹಾಗೂ 85 CEO ಗಳೊಂದಿಗೆ ರಷ್ಯಾ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಈ ಅವಘಡ ಸಂಭವಿಸಿದೆ ಎಂದು ರಷ್ಯಾ ಮಾಧ್ಯಮ ವರದಿ ಮಾಡಿದೆ.

ಕಿರುತೆರೆಯಲ್ಲಿ ಒಂದು ಮೊಟ್ಟೆಯ ಕಥೆ

ಸೂಪರ್ ಹಿಟ್ ಚಲನಚಿತ್ರ ಒಂದು ಮೊಟ್ಟೆಯ ಕಥೆ ಮೊದಲ ಬಾರಿಗೆ ಕಿರುತೆರೆಯಲ್ಲಿ ಬಿಡುಗಡೆಯಾಗಲಿದೆ. ೨೦೧೭ ರಲ್ಲಿ ಬಿಡುಗಡೆಯಾದ ಹಾಸ್ಯಭರಿತ ಪ್ರೇಮಕಥೆಯ ಹಂದರವನ್ನು ಒಳಗೊಂಡ ಒಂದು ಮೊಟ್ಟೆಯ ಕಥೆ ಭಾರೀ ಜನಪ್ರೀಯತೆಗಳಿಸಿದ ಚಲನಚಿತ್ರ. ರಾಜ ಬಿ. ಶೆಟ್ಟಿ ನಿರ್ದೇಶನದ ಹಾಗೂ ಪ್ರಮುಖ ಪಾತ್ರದಲ್ಲಿ ಮೂಡಿಬಂದ ಚಲನಚಿತ್ರ. ಉಷಾ ಭಂಡಾರಿ, ಶೈಲಾಶ್ರೀ, ಪ್ರಕಾಶ್ ತುಮಿನಾಡು, ಅಮೃತಾ ನಾಯಕ್, ಶ್ರೇಯಾ...

ಅನಂತಕುಮಾರಗೆ ಇಂದು ಹುಟ್ಟಿದ ಹಬ್ಬದ ಸಂಭ್ರಮ

ಶಿರಸಿಯ ಖ್ಯಾತ ವ್ಯಂಗ್ಯ ಚಿತ್ರ ಕಲಾವಿದರಾದ ಜಿ.ಎಂ.ಬೊಮ್ನಳ್ಳಿ ಅವರಿಂದ ಬಿ.ಜೆ.ಪಿ. ಸಂಸದರೂ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವರೂ ಆದ ಅನಂತಕುಮಾರ ಅವರಿಗೆ ವ್ಯಂಗ್ಯ ಚಿತ್ರ ಬಿಡಿಸಿ ಶುಭ ಹಾರೈಸಿದ್ದಾರೆ.

ಮೊಬೈಲ್ ಅಂಗಡಿಯಲ್ಲಿ ಕಳುವು

ಶಿರಸಿ, ಸೆ.೨೭: ಶಿರಸಿಯ ಟಿಎಸ್ಎಸ್ ಕ್ರಾಸಿನಲ್ಲಿರುವ ಮೋಬಿ ಎಕ್ಸಪ್ರೆಸ್ ಮೊಬೈಲ್ ಅಂಗಡಿ ಕಳ್ಳತನವಾದ ಘಟನೆ ಸೆ. ೨೬ ಮಂಗಳವಾರ ರಾತ್ರಿ ನಡೆದಿದೆ. ಸಂದೇಶ ಪಾಠಣಕರ ಅಂಗಡಿಯ ಮಾಲಿಕರಾಗಿದ್ದು, ಅಂಗಡಿಯ ಬೀಗ ಮುರಿದು ಕಳ್ಳರು ಒಳನುಗ್ಗಿ ಸುಮಾರು ಎರಡು ಲಕ್ಷ ಮೌಲ್ಯದ ಮೊಬೈಲ್ ಸೆಟ್ ಹಾಗೂ ಕಂಪ್ಯೂಟರ್ ನ ದೋಚಿದ್ದಾರೆ. ಡಿ.ವೈ.ಎಸ್ಪಿ ನಾಗೇಶ ಶೆಟ್ಟಿ ಭೇಟಿ...

ಬ್ರೇಕಿಂಗ್ ನ್ಯೂಸ್: ರಸ್ಥೆ ಅಪಘಾತ; ಬೈಕ್ ಸವಾರನ ಸ್ಥಿತಿ ಗಂಭೀರ

ಹೊನ್ನಾವರ, ಸೆ. ೨೯: ಹೊನ್ನಾವರದ ರಾಮತೀರ್ಥ ರಸ್ತೆ ಹೆದ್ದಾರಿ ಬಳಿ ಬೈಕ್ ಮತ್ತು ಕಾರು ಅಪಘಾತವಾಗಿದೆ. ಕಾರಿನ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಬೈಕ್ ಸವಾರನ ಸ್ಥಿತಿ ಗಂಭೀರವಾಗಿದೆ. ಈಗಷ್ಟೇ ಅಪಘಾತವಾಗಿದ್ದು ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ

ಬ್ರೇಕಿಂಗ್ ಅಪಘಾತ – ಸಾವು

ದಾವಣಗೆರೆ ಬ್ರೇಕಿಂಗ್ ಬೈಕ್ ಗೆ ಅಟೋ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೇ ಸಾವು‌ ದಾವಣಗೆರೆ ಜಿಲ್ಲೆ ಹರಿಹರ ಪಟ್ಟಣದಲ್ಲಿ ಘಟನೆ. ಪ್ರತೀಕ್ (೨೨) ಸಾವನ್ನಪ್ಪಿದ ದುರ್ದೈವಿ. ಡಿಪ್ಲೊಮಾ ಓದುತ್ತಿದ್ದ ಮೃತ ಪ್ರತೀಕ್ ಜಗಳೂರು ತಾಲ್ಲೂಕಿನ ಬಿದರಕೆರೆ ಗ್ರಾಮದ ಮೃತ ಯುವಕ ಹರಿಹರ ನಗರ ಠಾಣಾ ಪೋಲೀಸರು ಭೇಟಿ, ಪರಿಶೀಲನೆ

ಅನಂತಕುಮಾರ ಹೆಗಡೆರವರು ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ

ಕೇಂದ್ರ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತಾ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆರವರು ಇಂದು ತುಮಕುರು ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಮಠದ ಹಿರಿಯ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರು ಹಾಗೂ ಮಠದ ಕಿರಿಯ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶಿರ್ವಾದ ಪಡೆದರು. ನೂತನ ಸಚಿವರಾಗಿ ಅಧಿಕಾರವಹಿಸಿಕೊಂಡ...

ಶಾಸಕರಿಂದ ಕಾಂಕ್ರಿಟ್ ರಸ್ತೆ

ಕುಮಟಾ, ಅ.೧೪: ಸ್ಥಳೀಯ ಶಾಸಕರಾದ ಶಾರದಾ ಶೆಟ್ಟಿಯವರು ತಾಲೂಕಿನ ಮಾಸ್ತಿಹಳ್ಳ ದಿಂದ ಮತ್ತಳ್ಳಿ ಗ್ರಾಮಕ್ಕೆ ಸುಮಾರು 350 ಮೀಟರ್ ಕಾಂಕ್ರೀಟ್ ರಸ್ತೆಯನ್ನು ಮಾಡಿಸಿ ಕೊಟ್ಟಿದ್ದಾರೆ. ಇನ್ನೂ ಎರಡು ಕಿಲೋಮೀಟರ ದೂರ ಇದ್ದು ಆದಷ್ಟು ಬೇಗ ಮಾಡಿಸಿಕೊಡಲಿ ಎಂದು ಸ್ಥಳಿಕರ ಆಶಯವಾಗಿದೆ.

ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ

ಶಿರಸಿ, ಅ.೬: ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ತುರ್ತು ಪಾಟ್‍ಹೆಡ್ (Poಣ ಊeಚಿಜ) ಬದಲಾಯಿಸುವ ಕೆಲಸವನ್ನು ಹಮ್ಮಿಕೊಂಡಿರುವ ಕಾರಣ 110/11ಕೆ.ವಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪಟ್ಟಣ ಮಾರ್ಗವಾದ ಶಿರಸಿ-2 11ಕೆ.ವಿ ಮಾರ್ಗದಲ್ಲಿ ದಿನಾಂಕ: 07.10.2017 ಶನಿವಾರ ದಂದು ಈ ದಿನ ಬೆಳಿಗ್ಗೆ 10 ಘಂಟೆ ಇಂದ ಸಾಯಂಕಾಲ 5 ಘಂಟೆ ವರೆಗೆ ಶಿರಸಿ-2 11ಕೆ.ವಿ...

ರಾಜ್ಯಮಟ್ಟಕ್ಕೆ ಮೂರೂರಿನ ವಿದ್ಯಾರ್ಥಿಗಳು

ಕಾರವಾರ. ಅ. ೬. ಪ್ರಗತಿ ವಿದ್ಯಾಲಯ ಮೂರೂರಿನ ವಿದ್ಯಾರ್ಥಿಗಳು ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನೃತ್ಯ ಸಂಯೋಜನೆ ಮಾಡಿದ್ದ ಮಾಯಾ ನಾಯ್ಕ ಅವರಿಗೆ ಹಾಗೂ ಎಲ್ಲ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕವೃಂದ ಹಾಗೂ ಆಡಳಿತ ಮಂಡಳಿ ಶುಭಕೋರಿದರು.

ಆರ್ ಎಸ್ ಎಸ್ ಕುಮಟಾದಿಂದ  ವಿಜಯದಶಮಿ ಉತ್ಸವ

ಕುಮಟಾ, ಸೆ.೨೮: ದಿನಾಂಕ 30-09-2017 ಶನಿವಾರ ಮುಂಜಾನೆ 7-00 ಘಂಟೆಗೆ ನಗರದ ಗಿಬ್ ಪ್ರೌಢ ಶಾಲಾ ಮೈದಾನದಲ್ಲಿ ಕುಮಟಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ವಿಜಯದಶಮಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ಸಸ್ಯ ಶಾಸ್ತ್ರಜ್ಞರಾದ ಡಾ. ಜಿ. ರಾಮಚಂದ್ರರಾವ್ ಹಾಗೂ ಶ್ರೀಪಾದ ಅವರು ವಕ್ತಾರರಾಗಿ ಪಾಲ್ಗೊಳ್ಳಲಿದ್ದಾರೆ. ನಂತರ 8-30 ಘಂಟೆಗೆ ಗಿಬ್ ಪ್ರೌಢಶಾಲಾ ಮೈದಾನದಿಂದ ನಗರದ...

ರವೀಂದ್ರ ನಾಯ್ಕ ಫೇಸ್ ಬುಕ್ ಪೋಸ್ಟ್ ಗೆ ಜಾಲತಾಣಿಗರ ತರಾಟೆ

ಸೆ.೧೫- ಈ ಬಾರಿಯ ಯಲ್ಲಾಪುರ ಮುಂಡಗೋಡ ವಿಧಾನಸಭೆಯ ಚುನಾವಣೆಯ ಜೆಡಿಎಸ್ ಅಭ್ಯರ್ಥಿಯೆಂದು ಬಿಂಬಿತವಾಗಿರುವ ವಕೀಲ ರವೀಂದ್ರ ನಾಯ್ಕ ಅವರು ನೆನ್ನೆ (ಸೆ.೧೪) ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪ್ರಧಾನಿ ಮೋದಿ ಯೋಜನೆಗಳ ಕುರಿತಾದ ಪೋಸ್ಟ್ ಹಾಕಿದ್ದರು. ಇದಕ್ಕೆ ಜಾಲತಾಣಿಗಳು ಸರಿಯಾಗಿ ವಿರೋಧಿಸಿ ಕಾಮೆಂಟ್ ಹಾಕಿದ್ದಾರೆ. ಇಂತಹ ಪೋಸ್ಟುಗಳು ತಮ್ಮಂತವರಿಗೆ ಶೋಭೆ ತರುವಂಥದ್ದಲ್ಲ ಎಂದು ಬಹುತೇಕರು...

ಗ್ರಾಮ ಲೆಕ್ಕಾಧಿಕಾರಿಗಳ ಸಾಂಕೇತಿಕ ಮುಷ್ಕರ

ಕಾರವಾರ ಸೆ.೨೩ : ಸೇವಾ ನಿಯಮದಲ್ಲಾಗುವ ಅನ್ಯಾಯಗಳು , ಕ್ಷೇತ್ರ ಕಾರ್ಯದಲ್ಲಾಗುವ ತೊಂದರೆಗಳು, ತಂತ್ರಾಂಶ ಹೇರಿಕೆಯಿಂದಾಗುವ ಮಾನಸಿಕ ಮತ್ತು ದೈಹಿಕ ಒಟ್ಟಡ ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳನ್ನು ಮುಂದಿಟ್ಟು ಇಂದು ಜಿಲ್ಲೆಯ ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಒಂದು ದಿನದ ಸಾಂಕೇತಿಕ ಮುಷ್ಕರ ನಡೆಸಿದರು. ಗ್ರಾಮ ಲೆಕ್ಕಾಧಿಕಾರಿಗಳಿಗೆ ಜಾಬ್ ಚಾರ್ಟ ನೀಡುವದು...

ರಾಣೆಬೆನ್ನೂರು ಗ್ರಾಮ ಪಂಚಾಯತಿ ಚುನಾವಣೆ ಬಿಜೆಪಿ ಮೇಲುಗೈ

ರಾಣೇಬೆನ್ನೂರ ತಾಲೂಕಿನ ಬಿಲ್ಲಹಳ್ಳಿ ಗ್ರಾಮಪಂಚಾಯತ ಚುನಾವಣೆಯಲ್ಲಿ ೧೩ ಜನ ಸದಸ್ಯರು ಜಯಗಳಿಸಿದ್ದಾರೆ. ೧೬ ಸಂಖ್ಯೆಯಲ್ಲಿ ೧೩ ಬಿಜೆಪಿ ಗೆದ್ದಿರುವುದು‌, ಮುಖಂಡರ ಮಂದಹಾಸಕ್ಕೆ ಕಾರಣವಾಗಿದೆ. ಇದು ಯಡಿಯೂರಪ್ಪ ನೇತ್ರತ್ವಕ್ಕೆ ಸಂದ‌ ಜಯ ಎಂದು ಸ್ಥಳೀಯ ಬಿಜೆಪಿ ಸದಸ್ಯರು ಬಣ್ಣಿಸಿದ್ದಾರೆ.

ಪರಿಶಿಷ್ಠ ಜಾತಿಗೆ ಸೇರಿಸಲು ಮಡಿವಾಳ ಸಮಾಜದ ಮನವಿ

ದಿನಾಂಕ 9-10-2017 ರಂದು ಕರ್ನಾಟಕ ರಾಜ್ಯದಾದ್ಯಂತ ಮಡಿವಾಳ ಸಮಾಜವನ್ನು ಪರಿಶಿಷ್ಠ ಜಾತಿಗೆ ಸೇರಿಸುವ ಕುರಿತು ತಾಲೂಕಾ ಮಟ್ಟದಲ್ಲಿ ಪ್ರತಿಭಟನೆ ಹಾಗೂ ತಾಲೂಕಿನ ತಹಶೀಲದಾರರಿಗೆ ಮತ್ತು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲು ಸಮಾಜದ ಮುಖಂಡರು ತೀರ್ಮಾನಿಸಿದ್ದಾರೆ. ಅಕ್ಟೋಬರ್...

ಹುಳಗೋಳದಲ್ಲಿ ಕಾರ್ತವೀರ್ಯಾರ್ಜುನ ಯಕ್ಷಗಾನ

ಶಿರಸಿ, ಏ.18: ತಾಲೂಕಿನ ಹುಳಗೋಳದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ವಾರ್ಷಿಕ ದೇವತಾ ಕಾರ್ಯದ ನಿಮಿತ್ತ ಏ.19ರಂದು ಸಂಜೆ 6.30 ರಿಂದ ದೇವಸ್ಥಾನದ ಆವಾರದಲ್ಲಿ ಶಂಭು ಶಿಷ್ಯ ಯಕ್ಷಕಲಾ ಪ್ರತಿಷ್ಠಾನ (ಕಲಗದ್ದೆ) ಹಾಗೂ ಅತಿಥಿ ಕಲಾವಿದರ ಸಂಯೋಜನೆಯಲ್ಲಿ ‘ಕಾರ್ತವೀರ್ಯಾರ್ಜುನ’ ಸಮಯಮಿತಿ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ್ ಹೆಗಡೆ ದಂಟಕಲ್, ಮದ್ದಳೆ ವಾದಕರಾಗಿ ನರಸಿಂಹ ಭಟ್,...

ಭಾರತೀಯ ನೌಕಾಪಡೆಯ ಪರಾಕ್ರಮ

ಅರಬ್ಬಿ ಸಮುದ್ರದಲ್ಲಿರುವ ಏಡನ್ ಕೊಲ್ಲಿಯಲ್ಲಿ ಭಾರತದ ಸರಕು ಹಡುಗನ್ನು ಕಡಲ್ಗಳ್ಳರು ದೋಚಲು ಮುಂದಾದಾಗ ಭಾರತೀಯ ನೌಕಾಪಡೆಯ ಐ.ಎನ್.ಎಸ್. ತ್ರಿಶೂಲ್ ನೌಕೆ ಕಳ್ಳತನವನ್ನು ವಿಫಲಗೊಳಿಸಿದೆ.

ಕೇಂದ್ರ ಸರಕಾರದ ಸಂಪುಟದ ಯಾದಿ

ಉಪಯೋಗಿ ಮಾಹಿತಿ ಪ್ರಸ್ತುತ ಕೇಂದ್ರ ಸರಕಾರದ ಪ್ರಧಾನಿ ನರೇಂದ್ರ ಮೋದಿ ಸಂಪುಟದ ಸಚಿವರು ಹಾಗೂ ಅವರ ಖಾತೆಗಳ ಯಾದಿ. 1) ರಾಜನಾಥ್ ಸಿಂಗ್: ಗೃಹ ಖಾತೆ 2) ನಿರ್ಮಲಾ ಸೀತಾರಾಮನ್: ರಕ್ಷಣಾ ಖಾತೆ 3) ಸುಷ್ಮಾ ಸ್ವರಾಜ್: ವಿದೇಶ ವ್ಯವಹಾರಗಳ ಖಾತೆ 4) ಅರುಣ್ ಜೈಟ್ಲಿ: ವಿತ್ತ ಖಾತೆ; ಕಾರ್ಪೊರೇಟ್ ವ್ಯವಹಾರಗಳ ಖಾತೆ 5) ನಿತಿನ್ ಗಡ್ಕರಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ...

ಭಾರೀ ಮಳೆಗೆ ಜನಜೀವನ ಅಸ್ಥವ್ಯಸ್ಥ

ದಾವಣೆಗೆರೆಯಲ್ಲಿ ಭಾರಿ ಮಳೆ; ಪಾಲಿಕೆಯ ಅವ್ಯವಸ್ಥೆಗೆ ಜನಜೀವನ ಅಸ್ತವ್ಯಸ್ಥ ದಾವಣಗೆರೆ, ಅ.3: ನೆನ್ನೆ ರಾತ್ರಿ ನಗರದಲ್ಲಿ ಭಾರೀ ಮಳೆಯಾಗಿದೆ. ಸಂಜೆಯಿಂದ ಸುರಿದ ಧಾರಾಕಾರ ಮಳೆಯಿಂದ ತಗ್ಗು ಪ್ರದೇಶಗಳು ಜಲಾವೃತವಾಗಿ ಸಾವುರಾರು ಮನೆಗಳಿಗೆ ನೀರು ನುಗ್ಗಿದೆ. ಒಂದೆಡೆ ನೌಕಕರಿಗೆ ಮನೆಗೆ ಹೋಗಲೂ ಆಸ್ಪದಕೊಡದಂತೆ ಮಳೆಯು ಸುರಿದರೆ, ಇನ್ನೊಂದೆಡೆ ಆಲೂರು, ಬೇತೂರು ಕೆರೆ ಕೋಡಿ ಹೊಡೆದು ನೂರಾರು ಎಕರೆ...

ಪುಷ್ಪಾಲಂಕಾರದಲ್ಲಿ ಕಂಗೊಳಿಸಿದೆ ಮಾತೆ

ಅಂಕೋಲಾ, ಅ.೫: ಪಟ್ಟಣದ ಶ್ರೀ ಕುಂಡೋದರಿ ಮಹಾಮಾಯ ಚಾಮುಂಡೇಶ್ವರಿ (ಕುಡ್ತರಿ) ದೇವಸ್ಥಾನದಲ್ಲಿನ ಮೋಹನ ಗೌಡ ಮತ್ತು ತಂಡದವರಿಂದ ಪುಷ್ಪಾಲಂಕೃತಗೊಂಡಾಗ ಕಂಡ ನೋಟ.

ರಾಘವೇಶ್ವರರ ಭೇಟಿ ಮಾಡಿದ ಶಾಸಕಿ ಶಾರದಾ ಶೆಟ್ಟಿ

ಹೊನ್ನಾವರ, ಸೆ.೨೮: ಹೊನ್ನಾವರ ತಾಲ್ಲೂಕಿನ ಕೆಕ್ಕಾರದ ರಘೋತ್ತಮ ಮಠಕ್ಕೆ ಕುಮಟಾ- ಹೊನ್ನಾವರ ಕ್ಷೇತ್ರದ ಶಾಸಕರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಇಂದು ಭೇಟಿನೀಡಿ, ಗೋ ರಕ್ಷಣಾ ದೀಪ ಬೆಳಗಿಸಿ ಶ್ರೀ ರಾಘವೇಶ್ವರ ಶ್ರೀಗಳ ಆಶೀರ್ವಚನ ಪಡೆದುಕೊಂಡರು.

ಅಕ್ಟೋಬರ್ ೨ ರಿಂದ ಸ್ವಚ್ಛತಾ ಕಾರ್ಯಕ್ರಮ

ಭಟ್ಕಳ, ಸೆ.೨೯: ಭಟ್ಕಳ ಪುರಸಭಾ ಸಭೆಯಲ್ಲಿ ಅಕ್ಟೋಬರ್ ೨ ರಿಂದ ೮ರವರೆಗೆ ತಾಲೂಕಿನಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲು ಸಹಾಯಕ ಆಯುಕ್ತ ಎಂ.ಎನ್. ಮಂಜುನಾಥ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವಸಿದ್ಧತಾ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಕ್ಟೋಬರ್ 2ರಂದು ತಾಲೂಕಾ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಚತಾ ಅಭಿಯಾನಕ್ಕೆ ಚಾಲನೆಯನ್ನು ನೀಡಲಾಗುವುದು

ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

2018 ನೇ ಇಸ್ವಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 95 % ಹಾಗೂ 95 %ಕ್ಕಿಂತ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾದ ವಿಧ್ಯಾರ್ಥಿ/ನಿ ಯರಿಗೆ ಹಾಗೂ ದ್ವಿತಿಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.90 % ಹಾಗೂ ಶೇ 90% ಕ್ಕಿಂತ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿ/ನಿಯರಿಗೆ ಶ್ರೀ ಮಾರಿಕಾಂಬಾ ದೇವಸ್ಥಾನ ಶಿರಸಿ (ಉ.ಕ.)ವತಿಯಿಂದ ಪ್ರತಿಭಾ ಪುರಸ್ಕಾರ ನೀಡಲು...

ಹಿಂ.ಜಾ.ವೇ ಇಂದ ದುರ್ಗಾದೌಡ್

ಕುಮಟಾ, ಸೆ.೨೮: ತಾಲೂಕಿನಲ್ಲಿ ಇಂದು ಹಿಂದೂ ಜಾಗಣವೇದಿಕೆ ಘಟಕದಿಂದ ನವರಾತ್ರಿಯ ದುರ್ಗಾದೌಡ್ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರ ಅಂಗವಾಗಿ ಕುಮಟಾ ತಾಲೂಕಿನ ಪ್ರತಿಯೊಂದು ದೇವಾಲಯಕ್ಕೆ ಭೇಟಿನೀಡಿ ಪೂಜೆ ಸಲ್ಲಿಸಲಾಯಿತು.

ಮುಂಬಡ್ತಿ ಮೀಸಲಾತಿಗಾಗಿ ಮೌನ ಪ್ರತಿಭಟನೆ

ದಾಂಡೇಲಿ, ಸೆ.೨೭ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರ ಮುಂಬಡ್ತಿ ಮೀಸಲಾತಿಯನ್ನು ಕೂಡಲೇ ಆದೇಶಿಬೇಕೆಂದು ಆಗ್ರಹಿಸಿ ಆದಿ ಜಾಂಬವಂತ ಸಂಘ, ನವಚೈತನ್ಯ ಜನಸೇವಾ ಸಂಘಟನೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ದಾಂಡೇಲಿ ಘಟಕದ ಆಶ್ರಯದಲ್ಲಿ ನಗರದ ಸೋಮಾನಿ ವೃತ್ತದಲ್ಲಿ ಮೌನ ಪ್ರತಿಭಟನೆ ನಡೆಸಿ ನಂತರ ವಿಶೇಷ ತಹಶೀಲ್ದಾರ್ ಕಚೇರಿಯ ಗೌಡಪ್ಪ...

ಯಲ್ಲಾಪುರ ಪಟ್ಟಣದ ಮಧ್ಯ ಭಾಗದಲ್ಲಿ ಅಫಘಾತ

ಕಾರವಾರ ಶಾಸಕ ಸತೀಶ ಸೈಲ್ ಪೊರ್ಚುನರ್ ಕಾರು ಹಾಗು ಉದ್ದನೆಯ ರೆಕ್ಕೆ ಸಾಗಿಸುವ ವಾಹನದ ಮಧ್ಯ ಯಲ್ಲಾಪುರ ಪಟ್ಟಣದ ಮಧ್ಯ ಭಾಗದಲ್ಲಿ ಅಫಘಾತ. ಶಾಸಕರ ಕಾರು ಜಕಂ ಯಾರಿಗೂ ಅಪಾಯವಿಲ್ಲ ಒಂದುವರೆ ಘಂಟೆ ಟ್ರಾಫಿಕ್ ಜಾಂ .

ಸಾರ್ವಜನಿಕರ ಅಹವಾಲು ಸ್ವೀಕರಿಸಲಿರುವ ಕೇಂದ್ರ ಸಚಿವರು

ಶಿರಸಿ. ಜ. ೧೦. ಮಾನ್ಯ ಕೇಂದ್ರ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತಾ ಸಚಿವರರಾದ ಶ್ರೀ ಅನಂತಕುಮಾರ ಹೆಗಡೆಯವರು ದಿನಾಂಕ:13-01-2018 ರಂದು ಬೆಳಿಗ್ಗೆ 10.00 ಗಂಟೆಯಿಂದ 12.00 ಗಂಟೆಯವರೆಗೆ ಕೆ.ಹೆಚ್.ಬಿ ಕಾಲೋನಿ ನಿವಾಸದಲ್ಲಿ ಸಾರ್ವಜನಿಕ ಭೇಟಿಗೆ ಲಭ್ಯರಿದ್ದು ಸಾರ್ವಜನಿಕರು ತಮ್ಮ ಅಹವಾಲನ್ನು ಸಲ್ಲಿಸಬಹುದಾಗಿದೆ.

ಸಿದ್ದಾಪುರದಲ್ಲಿ ಸಚಿವರು

ಸಿದ್ದಾಪುರ, ಸೆ.೨೯: ನೂತನ ಸಚಿವರು, ನಮ್ಮ ಜಿಲ್ಲೆಯ ಸಂಸದರಾದ ಅನಂತಕುಮಾರ ಹೆಗಡೆಯವರಿಗೆ ಅಭಿನಂದನಾ ಸಮಾರಂಭವನ್ನು ಸಿದ್ದಾಪುರದಲ್ಲಿ ಇಂದು ಬೆಳೆಗ್ಗೆ ಹಮ್ಮಿಕೊಳ್ಳಲಾಗಿತ್ತು.

ಸಚಿವ ರೋಷನ್ ಬೇಗ್ ವಿರುದ್ಧ ಪ್ರತಿಭಟನೆ

ಕಾರವಾರ: ಪ್ರಧಾನಿ‌ ನರೇಂದ್ರ ಮೋದಿ ವಿರುದ್ದ ಅವಾಚ್ಛ ಶಬ್ದಗಳಿಂದ ನಿಂದಿಸಿದ ಸಚಿವ ರೋಷನ್ ಬೇಗ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಅವರ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ, ಅದನ್ನು ದಹಿಸುವ ಮೂಲಕ ನಗರದ ಸುಭಾಸ್ ಸರ್ಕಲ್ ಬಳಿ ಶನಿವಾರ ಪ್ರತಿಭಟನೆ ನಡೆಸಿದರು. ದೇಶದ ಪ್ರಧಾನಿ ಮೋದಿ ಅವರಿಗೆ ಅವಹೇಳನಕಾರಿ ಪದಗಳನ್ನು ಬಳಸಿ ಭಾಷಣ ಮಾಡಿದ್ದ ಸಚಿವ ರೋಷನ್...

ಮಧು ಬಂಗಾರಪ್ಪ ಶಿರಸಿಗೆ

ದಿನಾಂಕ 12-09-2017 ರಂದು ಮಧ್ಯಾನ್ಹ 4 ಗಂಟೆಗೆ ಸಿರಸಿ ರಾಘವೇಂದ್ರ ಮಠದಲ್ಲಿ ಯುವ ಜನತಾದಳ (ಜಾತ್ಯಾತೀತ) ಪಕ್ಷದ ವತಿಯಿಂದ ಯುವ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ . ಈ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳಿಂದ ೧೫೦ ಕ್ಕೂ ಹೆಚ್ಚು ಯುವ ಕಾರ್ಯಕರ್ತರು ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ, ...

ತೇಲಂಗ ಪ್ರೌಢಶಾಲೆಯಲ್ಲಿ ವನಮಹೋತ್ಸವ ಆಚರಣೆ

ದಿನಾಂಕ ೦೧-೦೭-೨೦೧೫ ಬುಧವಾರ ಶಿರಸಿಯ ತೇಲಂಗ ಪ್ರೌಢಶಾಲೆಯಲ್ಲಿ ವನವಾಸಿ ಕಲ್ಯಾಣ ಸಮಿತಿ ಹಾಗೂ ಹಿಂದೂ ಜನಜಾಗೃತಿ ಸಮಿತಿಯವರ ಸಹಯೋಗದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಡುವುದರ ಜೊತೆಗೆ ಅವು ಹಾಳಾಗದಂತೆ ರಕ್ಷಣಾ ಕವಚವನ್ನೂ ಹಾಕಲಾಯಿತು. ಇದಕ್ಕೆ ಶಿರಸಿ ವಲಯ ಅರಣ್ಯ ಇಲಾಖೆಯವರೂ ಸಹಾ ಅಲ್ಲಿ ಬಂದು ಸಹಕಾರ ನೀಡಿದರು. ಮಕ್ಕಳು ತಾವೇ...

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗೆ ಖಂಡನೆ

ಶಿರಸಿ, ಅ.೩: ಜನತಾದಳ ಜಾತ್ಯಾತೀತ , ನಗರ ಮತ್ತು ಗ್ರಾಮೀಣ ಘಟಕ ಸಿರಸಿ ಅವರಿಂದ ಡಾ|| ಶಶಿಭೂಶಣ ಹೆಗಡೆಯವರ ನೇತ್ರತ್ವದಲ್ಲಿ ದಿನಾಂಕ 03-10-2017 ಮಂಗಳವಾರದಂದು ಬೆಳಿಗ್ಗೆ 10 ಘಂಟೆಗೆ ಸಿರಸಿ ಬಸ್ ಸ್ಟಾಂಡ್ ಸರ್ಕಲ್ ನಲ್ಲಿ ಬ್ರಹತ್ ಪ್ರತಿಭಟನೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಬಿ,ಆರ್, ನಾಯ್ಕ, ಜಾತ್ಯಾತೀತ ಜನತಾದಳದ ಮುಖಂಡರು...

ಯಲ್ಲಾಪುರ ಸಮಸ್ಯೆಗೆ ಪ್ರತಿಭಟನೆ

ಯಲ್ಲಾಪುರ, ಸೆ.೨೫: ಯಲ್ಲಾಪುರ ಪಟ್ಟಣ ಪಂಚಾಯತಿಯ ಸಮಸ್ಯೆಗಳ ಕುರಿತು ಕೆಲದಿನಗಳ ಹಿಂಗೆ ಈ ನಿಮ್ಮ Sirsi.Info ದಲ್ಲಿ ಮಾಹಿತಿ ನೀಡಲಾಗಿದ್ದನ್ನು ನೀವು ಓದಿದ್ದೀರಿ. ಈ ಯಲ್ಲಾಪುರ ಪಟ್ಟಣ ಪಂಚಾಯತ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಇಂದು ಯಲ್ಲಾಪುರದಲ್ಲಿ ಜೆಡಿಎಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿತು. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಸಂಭ್ಯಾವ್ಯ ಜೆಡಿಎಸ್ ಅಭ್ಯರ್ಥಿ ರವೀಂದ್ರ ನಾಯ್ಕ ತಮ್ಮ...

ಶಿರಸಿ ಕಾಲೇಜಿಗೆ ಪ್ರಥಮ ಸ್ಥಾನ

ಶಿರಸಿ,ಸೆ.29: ಕಾರವಾರ ಬಾಡದ ಶಿವಾಜಿ ಕಲಾ ವಾಣಿಜ್ಯ ಮತ್ತು ಬಿ.ಸಿ.ಎ. ಕಾಲೇಜು ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಕಾರವಾರದಲ್ಲಿ ನಡೆದ ಅಂತರ ವಲಯ ಕಾಲೇಜು ಮಟ್ಟದ ಬಾಲ್ ಬ್ಯಾಂಡ್ಮಿಟನ್ ಸ್ಪರ್ಧೆಯಲ್ಲಿ ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತಂಡ ಪ್ರಥಮ ಸ್ಥಾನ ಪಡೆದಿದೆ. ತಂಡದಲ್ಲಿ ಶುಭಾ ಹೆಗಡೆ, ಸುಹಾನಾ ದೊಡ್ಮನಿ, ಅರ್ಪಿತಾ ಹೆಗಡೆ, ರಶ್ಮಿ ಮರಾಠಿ, ಸುಷ್ಮಾ...

ಶಿರಸಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು

ಮೂಲ ನೆಲ ಜಲ ಸಂಸ್ಕ್ರತಿ ವೇದಿಕೆ, ಹುಳಗೋಳದಲ್ಲಿ ಮಾಜಿ ಪ್ರಧಾನ ಮಂತ್ರಿಗಳಾದ ಎಚ್.ಡಿ. ದೇವೇಗೌಡ ಅವರೊಂದಿಗೆ ‘ಮನೆಯಂಗಳದಲ್ಲಿ ಮಾತುಕತೆ’ ಎನ್ನುವ ವಿಭಿನ್ನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಶ್ರೀಮತಿ ರಾಜೇಶ್ವರಿ ಹೆಗಡೆಯವರ ಮನೆಯಲ್ಲಿ 19-06-2017ರ ಸೋಮವಾರದಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶಿರಸಿ ತಾಲೂಕಿನ ಅರಸಾಪುರ ಅಂಚೆ, ಹುಳಗೋಳದ ಶ್ರೀ ದತ್ತಕೃಪಾ ನಿಲಯಕ್ಕೆ ಗೌಡರು ಬೆಳಿಗ್ಗೆ 11ಕ್ಕೆ ಆಗಮಿಸಲಿದ್ದು ಸಾಯಂಕಾಲದವರೆಗೂ...

​ಡಾ.ಶ್ರೀಹರಿಗೆ ಜಪಾನ್‌ನ ‘ಪರಿಸರ ಪ್ರಶಸ್ತಿ’ ಪ್ರದಾನ

ಜಪಾನ್‌ ಟೊಕಿಯೊದ ಕಸುಮೆಗಸೆಕಿಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಡಾ.ಶ್ರೀಹರಿ ಚಂದ್ರಘಾಟಗಿ ಅವರಿಗೆ ಜಪಾನಿನ ಪರಿಸರ ಖಾತೆಯ ರಾಜ್ಯ ಸಚಿವ ಸೆಕಿ ಯೊಶಿಹಿರೋ ‘ಪರಿಸರ ಪ್ರಶಸ್ತಿ’ಯನ್ನು ಪ್ರದಾನ ಮಾಡಿದರು ಕಾರವಾರ: ಭಾರತೀಯ ಕೃಷಿ ಸೂಕ್ಷ್ಮ ಜೀವವಿಜ್ಞಾನಿ ಡಾ.ಶ್ರೀಹರಿ ಚಂದ್ರಘಾಟಗಿ ಅವರಿಗೆ ಜಪಾನ್ ಸರ್ಕಾರ 2017ನೇ ಸಾಲಿನ ‘ಪರಿಸರ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ. ಪರಿಸರ ಸಂರಕ್ಷಣೆಯಲ್ಲಿ ನೂತನ ತಂತ್ರಜ್ಞಾನವನ್ನು ಆವಿಷ್ಕರಿಸಿರುವುದಕ್ಕೆ...

ಹೆಚ್ಚು ಕಾಮೆಂಟಗಳು

ಹಾಟ್ ನ್ಯೂಸ್