24.1 C
Sirsi, Karnataka
Sunday, February 24, 2019
ಮುಖಪುಟ ಇತರೆ ವಿಡಿಯೋ

ವಿಡಿಯೋ

video

ಚತುಷ್ಪಥ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿ

ಕಾರವಾರ: ಕರಾವಳಿ ಭಾಗದಲ್ಲಿ ಚತುಷ್ಪತ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದೆ. ಕಾರವಾರದ ಕಾಳಿ ನದಿಗೆ ಹೊಂದಿಕೊಂಡಿರುವ ಸದಾಶಿವ ಗುಡ್ಡವನ್ನು ಕೊರೆದು ಹೆದ್ದಾರಿ ನಿರ್ಮಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಗುಡ್ಡವನ್ನು ಸ್ಪೋಟಗೊಳಿಸುತ್ತಿರುವ ದೃಶ್ಯ ಸೆರೆಹಿಡಿದು ಪ್ರಾಣೇಶ ಶೆಟ್ಟಿಯವರು ಕಳುಹಿಸಿಕೊಟ್ಟಿದ್ದಾರೆ. ವೀಕ್ಷಿಸಿ ಅಪರೂಪದ ವಿಡಿಯೋ.  
video

ಮೆಲಿನ ಓಣಿಕೇರಿಯ ಕಾರ್ಯಾಗಾರದಲ್ಲಿ ಅನಂತಕುಮಾರ ಹೆಗಡೆ

ಕದಂಬ ಫೌಂಡೇಶನ್ ಶಿರಸಿ, ತಟ್ಟಿಸರ ಗ್ರೂಪ್ ಸೇವಾ ಸಹಕಾರಿ ಸಂಘ, ಮೆಲಿನ ಓಣಿಕೇರಿ ಮತ್ತು ಕೇಂದ್ರೀಯ ಔಷಧೀಯ ಹಾಗೂ ಸುಗಂಧ ಸಸ್ಯಗಳ ಸಂಸ್ಥೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ: 17-06-2017 ರಂದು ಬೆಳಿಗ್ಗೆ 10-30 ಗಂಟೆಗೆ “ಔಷಧೀಯ ಮತ್ತು ಸುಗಂಧ ಸಸ್ಯಗಳ ಹಾಗೂ ಕಾಳು ಮೆಣಸಿನ ಮಾಹಿತಿ ಕಾಯಾಗಾರವನ್ನು” ಮೇಲಿನ ಓಣಿಕೇರಿಯ ಸಹಕಾರಿ...

ಹೆಚ್ಚು ಕಾಮೆಂಟಗಳು

ಬಿಪಿಎಲ್ ನವರಿಗೆ ಎಲ್ ಇಡಿ

ಕುಮಟಾ, ಸೆ.೨೭: ಕೆಲ ದಿನಗಳ ಹಿಂದೆ ಪಟ್ಟಣದಲ್ಲಿ ಅನಿವಾರ್ಯ ಕಾರಣದಿಂದ ಸ್ಥಗಿತಗೊಳಿಸಲಾಗಿದ್ದ ಎಲ್.ಇ.ಡಿ ಬಲ್ಪ್ ವಿತರಣೆ ಇವತ್ತಿನಿಂದ ಪುನರಾರಂಭಗೊಂಡಿದೆ. ಈ ಯೋಜನೆ ಬಿ.ಪಿ.ಎಲ್ ಕಾರ್ಡುದಾರರಿಗೆ ಮಾತ್ರವೇ ಇದ್ದು ಇದರ ಅವಶ್ಯಕತೆ ಇರುವವರು B.P.L...

Telephone Directory

ಹಾಟ್ ನ್ಯೂಸ್