26.7 C
Sirsi, Karnataka
Thursday, April 25, 2019

ಕವನ

ಸಿಂಪಲ್ ಕವನ

( ನೋವಿನಲ್ಲಿ ನೊಣ ಹೊಡಿತಿದ್ದ ಯುವಕನಿಗೆ ಹೊಸ ಪ್ರೀತಿ ಹುಟ್ಟಿದಾಗ ಆದ ಸಹಜ ತಳಮಳದ ಒಂದು ಸಿಂಪಲ್ ಚಿತ್ರಣ) ಬದಲಾಗಿದ್ದೆ ನಾ ಬವಣೆಗಳ ಹೊಯ್ದಾಟದಲಿ ಬದಲಾಗಿದ್ದೆ ನಾ ಭಾವನೆಗಳ ಜೂಟಾಟದಲಿ ಹೆಜ್ಜೆಗಳು ಜೋಕಾಲಿಯಾಗಿದ್ದವು ಯೋಚನೆಗಳು ಬುಗುರಿಯಾದವು ಆಸೆಗಳು ನಿಂತ ನೀರಾದವು ಆದವು-ಆಗಿದ್ದವು ಎರಡೂ ಇಲ್ಲೊಂದೇ ಗತ-ಪ್ರಸ್ತುತಗಳ ಹಾಹಾಕಾರ ವಾಸ್ತವದ ಸಮಾಚಾರ ಹೇಳುವುದಿದ್ದರೆ ಅದು ‘ನೀನು’ ಎಂಬುದೊಂದೇ ಬದಲಾಗಿದ್ದೆ ನಾ ಒಲವಿನ ನೂಪುರದ ಇಂಪಿಲ್ಲದೇ ಸುಹಾದಿ ಹಿಡಿದೆ ನಾ ಭರವಸೆಯ ಗಾಳಿ ತುಂಬಿದ ನಿನ್ನ ನಗುವಲ್ಲಿ ನಿನ್ನ ನಗುವೊಂದೇ...

ಕಣ್ಣಂಚಿನ ಆ ಕುಡಿನೋಟ

ಹೇ ಒಲವೇ , ಕಣ್ಣಂಚಿನ ಆ ಕುಡಿನೋಟ ನನ್ನೊಡಲ ಕೊರೆಯುತ್ತಿರುವಕೋಲಾಹಲಗಳಿಗೆ ಪೂರ್ಣವಿರಾಮ ಹಾಕಲು ತೋರುತ್ತಿರುವ ಹಸಿರು ನಿಶಾನೆಯೇ ? ನಿನ್ನ ಕಿರುನಗೆಯಲ್ಲಿರುವ ಭಾವಭಂಗಿಯ ಮರ್ಮ , ನನ್ನ ಪ್ರೇಮ ಪರಾಕಾಷ್ಠೆಯ ಮನದ ತೊಳಲಾಟಗಳಿಗೆ ದಿಗ್ಭಂಧನ ಹಾಕಿ ಒಡನಾಡಿಯಾಗುವ ಸೂಚ್ಯಕವೇ? ನವನವೀನ ಭಾವದ ಸ್ನೇಹಸರೋವರದಲ್ಲಿ ಈಜಾಡುವ ಮುನ್ನ ಮನದಾಳದ ಇಂಚಿಂಚನ್ಶ ಅರಿಯುವ ಹಂಬಲ. ಪುಟಿದೇಳುವ ಹುಚ್ಚುಚ್ಚು ಆಸೆಗಳಿಗೆ , ಮುಗಿಬೀಳುವ ಅನುರಾಗದ...
video

ಜಮ್ಮಾ ಜಮ್ಮಾ ರಿಮಿಕ್ಸ್ ಹಾಡು

Jamma Jamma Remix Enjoy watching video only on https://sirsi.info

ಹೆಚ್ಚು ಕಾಮೆಂಟಗಳು

ಶಿರಸಿಯಲ್ಲಿ ರೋಷನ್ ಬೇಗ ವಿರುದ್ದ ದೂರು

ಶಿರಸಿ, ಅ೧೪: ಕಾಂಗ್ರೇಸ್ ಸರ್ಕಾರದ ನಗರಾಭಿವೃದ್ಧಿ ಸಚಿವ ರೋಷನ್ ಬೇಗ ಅವಾಚ್ಯ ಶಬ್ದಗಳಿಂದ , ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರನ್ನು ಉದ್ದೇಶಿಸಿ ಮಾತನಾಡಿದ್ದನ್ನು ಖಂಡಿಸಿ ಶಿರಸಿ ಪೋಸ್ಟ ಸರ್ಕಲನಲ್ಲಿ ಬಿಜೆಪಿ ಕಾರ್ಯಕರ್ತರು...

ಹಾಟ್ ನ್ಯೂಸ್