24.1 C
Sirsi, Karnataka
Sunday, February 24, 2019
ಮುಖಪುಟ ಇತರೆ

ಇತರೆ

video

ಚತುಷ್ಪಥ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿ

ಕಾರವಾರ: ಕರಾವಳಿ ಭಾಗದಲ್ಲಿ ಚತುಷ್ಪತ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದೆ. ಕಾರವಾರದ ಕಾಳಿ ನದಿಗೆ ಹೊಂದಿಕೊಂಡಿರುವ ಸದಾಶಿವ ಗುಡ್ಡವನ್ನು ಕೊರೆದು ಹೆದ್ದಾರಿ ನಿರ್ಮಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಗುಡ್ಡವನ್ನು ಸ್ಪೋಟಗೊಳಿಸುತ್ತಿರುವ ದೃಶ್ಯ ಸೆರೆಹಿಡಿದು ಪ್ರಾಣೇಶ ಶೆಟ್ಟಿಯವರು ಕಳುಹಿಸಿಕೊಟ್ಟಿದ್ದಾರೆ. ವೀಕ್ಷಿಸಿ ಅಪರೂಪದ ವಿಡಿಯೋ.  

ಕಣ್ಣಂಚಿನ ಆ ಕುಡಿನೋಟ

ಹೇ ಒಲವೇ , ಕಣ್ಣಂಚಿನ ಆ ಕುಡಿನೋಟ ನನ್ನೊಡಲ ಕೊರೆಯುತ್ತಿರುವಕೋಲಾಹಲಗಳಿಗೆ ಪೂರ್ಣವಿರಾಮ ಹಾಕಲು ತೋರುತ್ತಿರುವ ಹಸಿರು ನಿಶಾನೆಯೇ ? ನಿನ್ನ ಕಿರುನಗೆಯಲ್ಲಿರುವ ಭಾವಭಂಗಿಯ ಮರ್ಮ , ನನ್ನ ಪ್ರೇಮ ಪರಾಕಾಷ್ಠೆಯ ಮನದ ತೊಳಲಾಟಗಳಿಗೆ ದಿಗ್ಭಂಧನ ಹಾಕಿ ಒಡನಾಡಿಯಾಗುವ ಸೂಚ್ಯಕವೇ? ನವನವೀನ ಭಾವದ ಸ್ನೇಹಸರೋವರದಲ್ಲಿ ಈಜಾಡುವ ಮುನ್ನ ಮನದಾಳದ ಇಂಚಿಂಚನ್ಶ ಅರಿಯುವ ಹಂಬಲ. ಪುಟಿದೇಳುವ ಹುಚ್ಚುಚ್ಚು ಆಸೆಗಳಿಗೆ , ಮುಗಿಬೀಳುವ ಅನುರಾಗದ...

ಮೊಸರು ಆರೋಗ್ಯ ಸಂಜೀವಿನಿ

ಮೊಸರನ್ನು ಈ 10 ಪದಾರ್ಥಗಳೊಂದಿಗೆ ಪ್ರತ್ಯೇಕವಾಗಿ ಬೆರೆಸಿಕೊಂಡು ತಿನ್ನಿ, ಅದ್ಭುತ ಫಲಿತಾಂಶ ಪಡೆಯಿರಿ. ಹಾಲಿನಿಂದ ತಯಾರಿಸುವ ಮೊಸರೆಂದರೆ ಬಹಳಷ್ಟು ಮಂದಿಗೆ ಇಷ್ಟ. ಕೆಲವರಂತೂ ಊಟದ ಬಳಿಕ ಮೊಸರು ತಿನ್ನದಿದ್ದರೆ ಅವರಿಗೆ ಪರಿಪೂರ್ಣ ತೃಪ್ತಿ ಸಿಗಲ್ಲ. ಭೋಜನ ಅಸಂಪೂರ್ಣವಾಗಿ ಮುಗಿದಂತೆ ಭಾವಿಸುತ್ತಾರೆ. ಆ ಮಾತು ಬಿಡಿ, ಮೊಸರಿನಿಂದ ನಮಗೆ ಅನೇಕ ವಿಧವಾದ ಲಾಭಗಳಿವೆ. ಈ ವಿಷಯ ಎಲ್ಲರಿಗೂ...

ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಲಲಿತಾ ಸಹಸ್ರನಾಮ ಭಜನೆ

ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ನಡೆಯುತ್ತಿರುವ, ಶ್ರಾವಣ ಸಂಭ್ರಮ ಕಾರ್ಯಕ್ರಮದ ನೇರಪ್ರಸಾರ ವೀಕ್ಷಿಸಲು ಕೆಳಗಿನ ಲಿಂಕ್ ಬಳಸಿ ಇಂದಿನ ಕಾರ್ಯಕ್ರಮ ಲಲಿತಾ ಸಹಸ್ರನಾಮ ಭಜನೆ - ದೈವಜ್ನ ಮಹಿಳಾ ಮಂಡಳಿ, ಶಿರಸಿ https://www.youtube.com/watch?v=iSv_Jrwisk8 https://youtube.com/sirsiinfo

ಈ ರಹಸ್ಯಗಳು ಗೊತ್ತಿದ್ದರೆ ನೀವು ಅಂದುಕೊಂಡಂತೆ ಆಗುತ್ತದೆ

ನಿಮಗೆ ಈ 15 ರಹಸ್ಯಗಳು ಗೊತ್ತಿದ್ದರೆ ನಿಮ್ಮ ದೇಹ ನೀವು ಹೇಳಿದಂಗೆ ಕೇಳುತ್ತೆ ಮನುಷ್ಯನ ದೇಹಕ್ಕಿಂತ ಬೇರೊಂದು ವಿಸ್ಮಯ ಇಲ್ಲ. ಈ ವಿಸ್ಮಯದ ಬಗ್ಗೆ ಕೆಲವೊಂದು ವಿಷಯಗಳನ್ನ ತಿಳ್ಕೊಂಡ್ರೆ ನಿಮ್ಮ ದೇಹ ನೀವು ಅನ್ಕೊಂಡಿರೋದಕ್ಕಿಂತ ಹೆಚ್ಚು ಸಾಧಿಸತ್ತೆ, ನೀವು ಹೇಳಿದಂಗೆ ಕೇಳುತ್ತೆ. ಇಲ್ಲಿ ಅಂತೆಕಂತೆ ನಿಮಗೋಸ್ಕರ ಒಂದಿಷ್ಟು ದಿನ ನಿತ್ಯ ಬರೋ ತೊಂದ್ರೆಗಳಿಗೆ ಸಿಂಪಲ್ ಉಪಾಯಗಳನ್ನ ಕೊಟ್ಟಿದೆ.  1....
video

ಜಮ್ಮಾ ಜಮ್ಮಾ ರಿಮಿಕ್ಸ್ ಹಾಡು

Jamma Jamma Remix Enjoy watching video only on https://sirsi.info
video

ಮೆಲಿನ ಓಣಿಕೇರಿಯ ಕಾರ್ಯಾಗಾರದಲ್ಲಿ ಅನಂತಕುಮಾರ ಹೆಗಡೆ

ಕದಂಬ ಫೌಂಡೇಶನ್ ಶಿರಸಿ, ತಟ್ಟಿಸರ ಗ್ರೂಪ್ ಸೇವಾ ಸಹಕಾರಿ ಸಂಘ, ಮೆಲಿನ ಓಣಿಕೇರಿ ಮತ್ತು ಕೇಂದ್ರೀಯ ಔಷಧೀಯ ಹಾಗೂ ಸುಗಂಧ ಸಸ್ಯಗಳ ಸಂಸ್ಥೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ: 17-06-2017 ರಂದು ಬೆಳಿಗ್ಗೆ 10-30 ಗಂಟೆಗೆ “ಔಷಧೀಯ ಮತ್ತು ಸುಗಂಧ ಸಸ್ಯಗಳ ಹಾಗೂ ಕಾಳು ಮೆಣಸಿನ ಮಾಹಿತಿ ಕಾಯಾಗಾರವನ್ನು” ಮೇಲಿನ ಓಣಿಕೇರಿಯ ಸಹಕಾರಿ...

Sirsi Marikamba Temple Bhaktisudhe Program

ಭಕ್ತಿಸುಧೆ ಶ್ರೀಮತಿ ಸುಜಾತಾ ಗುರವ್, ಧಾರವಾಡ Sirsi Marikamba Temple Shravana Sambrama Program https://youtu.be/7ZhvJ3x66qs  

ಸಿಂಪಲ್ ಕವನ

( ನೋವಿನಲ್ಲಿ ನೊಣ ಹೊಡಿತಿದ್ದ ಯುವಕನಿಗೆ ಹೊಸ ಪ್ರೀತಿ ಹುಟ್ಟಿದಾಗ ಆದ ಸಹಜ ತಳಮಳದ ಒಂದು ಸಿಂಪಲ್ ಚಿತ್ರಣ) ಬದಲಾಗಿದ್ದೆ ನಾ ಬವಣೆಗಳ ಹೊಯ್ದಾಟದಲಿ ಬದಲಾಗಿದ್ದೆ ನಾ ಭಾವನೆಗಳ ಜೂಟಾಟದಲಿ ಹೆಜ್ಜೆಗಳು ಜೋಕಾಲಿಯಾಗಿದ್ದವು ಯೋಚನೆಗಳು ಬುಗುರಿಯಾದವು ಆಸೆಗಳು ನಿಂತ ನೀರಾದವು ಆದವು-ಆಗಿದ್ದವು ಎರಡೂ ಇಲ್ಲೊಂದೇ ಗತ-ಪ್ರಸ್ತುತಗಳ ಹಾಹಾಕಾರ ವಾಸ್ತವದ ಸಮಾಚಾರ ಹೇಳುವುದಿದ್ದರೆ ಅದು ‘ನೀನು’ ಎಂಬುದೊಂದೇ ಬದಲಾಗಿದ್ದೆ ನಾ ಒಲವಿನ ನೂಪುರದ ಇಂಪಿಲ್ಲದೇ ಸುಹಾದಿ ಹಿಡಿದೆ ನಾ ಭರವಸೆಯ ಗಾಳಿ ತುಂಬಿದ ನಿನ್ನ ನಗುವಲ್ಲಿ ನಿನ್ನ ನಗುವೊಂದೇ...

ಹೆಚ್ಚು ಕಾಮೆಂಟಗಳು

ಮನೆ‌ಮನೆಗೆ ಕಾಂಗ್ರೆಸ್ – ಅಭಿಯಾನದಲ್ಲಿ ಭೀಮಣ್ಣ ನಾಯ್ಕ

ಶಿರಸಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಜ್ಜೀಬಳದಲ್ಲಿ "ಮನೆ ಮನೆಗೆ ಕಾಂಗ್ರೆಸ್" ಅಭಿಯಾನ ಕಾರ್ಯಕ್ರಮಕ್ಕೆ ಡಿಸಿಸಿ ಅಧ್ಯಕ್ಷರಾದ ಶ್ರೀ ಭೀಮಣ್ಣ ನಾಯ್ಕರವರು ಚಾಲನೆ ನೀಡಿದರು‌. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೨೦೧೩ರಲ್ಲಿ ಕರ್ನಾಟಕ ಮಹಾ ಜನತೆಗೆ ನೀಡಿದ...

ಹಾಟ್ ನ್ಯೂಸ್