24.1 C
Sirsi, Karnataka
Sunday, February 24, 2019
ಮುಖಪುಟ ಲೇಖನ

ಲೇಖನ

Articles

ಇಂದು ಸೀಗೆ ಹುಣ್ಣಿಮೆ

ನಮ್ಮ ದೇಶದಲ್ಲಿ ಹಬ್ಬಗಳಿಗೆ ಕೊರತೆ ಇಲ್ಲ, ಅದರಲ್ಲೂ ದಕ್ಷಿಣ ರಾಜ್ಯ ಕರ್ನಾಟಕದಲ್ಲಿ ಹಬ್ಬಗಳು ಜನರ ಜೀವನದ ದೊಡ್ಡ ಭಾಗವೆ ಆಗಿದೆ. ಕರ್ನಾಟಕದ ವಿವಿಧ ಭಾಗದಲ್ಲಿ ವಿವಿಧ ರೀತಿಯಲ್ಲಿ ಹಬ್ಬ ಆಚರಣೆಗಳು ಇವೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಕರ್ನಾಟಕ ಎಂದು ವಿವಿಧ ಭಾಗದ ಜನರು ಬೇರೆಬೇರೆ ರೀತಿಯಲ್ಲಿ ಹಬ್ಬಗಳನ್ನು ಆಚರಿಸುತ್ತಾರೆ ಅದರಲ್ಲೂ...

ಭಾರತೀಯರ ಹೆಮ್ಮೆ ನಾವಿಕ್ ನ್ಯಾವಿಗೇಶನ್

ತಂತ್ರಜ್ಞಾನದ ವೇಗ ದಿನದಿಂದ ದಿನಕ್ಕೆ ಇಮ್ಮುಡಿಗೊಳ್ಳುತ್ತಲಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ತಂತ್ರಜ್ಞಾನ ಸಮರ್ಪಕ ಬಳಕೆ ಹತ್ತು ಹಲವು ಲಾಭಗಳನ್ನು ಒದಗಿಸುತ್ತದೆ. ಕುಳಿತಲ್ಲಿಯೇ ಜಗತ್ತನ್ನು ವೀಕ್ಷಿಸುವ, ವ್ಯವಹರಿಸುವ ಕಾಲ ಇದಾಗಿದೆ. ಇಂತಹ ಸಂದರ್ಭದಲ್ಲಿ ತಂತ್ರಜ್ಞಾನದ ಸಮರ್ಪಕ ಬಳಕೆ ದೇಶಕ್ಕೆ ಹಾಗೂ ದೇಶದ ಜನರಿಗೆ ಅತ್ಯನುಕೂಲ ಒದಗಿಸುವುದಲ್ಲದೇ, ಭಾರತದ ಆರ್ಥಿಕ ಹಾಗೂ ಸಾಮಾಜಿಕ ಉನ್ನತಿಗೆ ಕಾರಣವಾಗಲಿದೆ. ತಂತ್ರಜ್ಞಾನವನ್ನು ಅತ್ಯಾಧುನಿಕಗೊಳಿಸಿ...

ಪ್ರೇರಣೆಯ ಮಹತ್ವ – ಬಾಬಾ ಹೇಳಿದ ಕಥೆ ಭಾಗ ೨

ಶೂ ಮತ್ತು ಕ್ರೀಡಾಪರಿಕರಗಳ ಉತ್ಪಾದಕತೆಯಲ್ಲಿ ಪ್ರಸಿದ್ದವಾದ 'ರಿಬಾಕ್' ಕಂಪನಿಯ ಹೆಸರನ್ನು ನೀವು ಕೇಳಿರ್ತೀರಿ. ಆ ಕಂಪನಿ ವಿಶ್ವಮಟ್ಟದಲ್ಲಿಂದು ಖ್ಯಾತವಾಗಿದೆಯೆಂದರೆ ಅದಕ್ಕೆ ಕಾರಣ ಮತ್ತು ಆ ಯಶಸ್ಸಿನ ಹಿಂದಿರುವ ವ್ಯಕ್ತಿ ಪಾಲ್ ಫಯರ್ಮನ್. ಬಹುಶಃ ನಿಮಗೆ ಯಾರಿಗೂ ಆತನ ಬಗ್ಗೆ ಹೆಚ್ಚಾಗಿ ತಿಳಿದಿರಲಿಕ್ಕಿಲ್ಲ. ಫಯರ್ಮನ್ ರಿಬಾಕ್ ಇಂಟರ್ನ್ಯಾಶನಲ್ ಕಂಪನಿಯ ಅಧ್ಯಕ್ಷನಾಗಿದ್ದವನು. ಆ ಸಮಯದಲ್ಲಿ ನೈಕ್ ಕಂಪನಿಯು ಈ...

ಸಂವಹನದ ಅನುಭವ – ಬಾಬಾ ಹೇಳಿದ ಕಥೆ ಭಾಗ – ೧

ತೈವಾನಿನ ಚೈನಿಸ್ ತೈಪೆಯಲ್ಲಿ ಕುವೋ-ಚಿ-ಜು ಎನ್ನುವ ಪ್ರಾಸಿಕ್ಯೂಟರ್ ಒಬ್ಬನಿದ್ದ. ನಮ್ಗೆ ನಿಮ್ಗೆ ಗೊತ್ತಿರೋ ಹಾಗೆ ಆ ಹುದ್ದೆಲಿದ್ದವರಿಗೆ ಭಾಷಣ ಮಾಡುವ ಸಂದರ್ಭ ಆಗಾಗ ಬರ್ತಾ ಇರತ್ತೆ. ಸ್ಥಳಿಯ ಸಂಘ ಸಂಸ್ಥೆಗಳು, ಬೇರೆ ಬೇರೆ ಮಂಡಳಿಯವರು, ಸಾರ್ವಜನಿಕ ವೇದಿಕೆಯವರು ಹೀಗೆ ಆಗಾಗ ಚಿ-ಜು ಗೆ ಮುಖ್ಯ ಅತಿಥಿಯಾಗಿ ಹಲವರು ಆಹ್ವಾನಿಸುತ್ತಾ ಇದ್ದರು. ಆದರೆ ಇವನಿಗೋ; ಭಾಷಣವೆಂದರೆ...

ಹೆಚ್ಚಿದ ಭಾರತೀಯರ ಅನಗತ್ಯ ಇಂಟರ್‌ನೆಟ್ ಬಳಕೆ

ಒಂದು ವರದಿಯ ಪ್ರಕಾರ ಭಾರತೀಯರು ಅಂತರ್ಜಾಲ ಬಳಕೆಯನ್ನು ಅನಗತ್ಯ ಕಾರಣಗಳಿಗಾಗಿ ಅತ್ಯಧಿಕವಾಗಿ ಬಳಸುತ್ತಲಿದ್ದಾರಂತೆ. ೪೭ ಪ್ರತಿಶತಃ ಸುಖಾಸುಮ್ಮನೆ ಅಂತರ್ಜಾಲ ಬಳಸಿ ತಮ್ಮ ಅತ್ಯಧಿಕ ಸಮಯ ವ್ಯರ್ಥಗೊಳಿಸುತ್ತಲಿದ್ದಾರಂತೆ. ಇದ್ದಿರಬಹುದು ಬಿಡಿ, ನಾನೇ ಗಮನಿಸಿದಂತೆ ಹೆಚ್ಚಿನವರು ಫೇಸ್‌ಬುಕ್ ತೆರೆದು ಬೆಳಗಿನಿಂದ ಸಾಯಂಕಾಲದವರೆ ಕಾಲಹರಣ ಮಾಡುತ್ತಲಿರುತ್ತಾರೆ. ಬೇಕೋ ಬೇಡವೋ ಕ್ಷಣಕ್ಷಣಕ್ಕೊಮ್ಮೆ ಫೆಸ್‌ಬುಕ್, ವಾಟ್ಸ್‌ಆಪ್, ಸ್ಕೈಪ್ ಇತ್ಯಾದಿಗಳನ್ನು ತೆರೆದು ನೋಡುತ್ತಲಿರುತ್ತಾರೆ. ಸ್ಮಾರ್ಟ್‌ಫೋನ್...

ಮಹಿಳಾ ದೌರ್ಜನ್ಯ

‘ಹೆಣ್ಣು ಅಬಲೆಯಲ್ಲ’ ಎಂಬ ಸಂದೇಶವನ್ನ ಒಂದು ವರ್ಗ ಜಗತ್ತಿಗೆ ಸಾರುವ ಪ್ರಯತ್ನ ಮಾಡುತ್ತಿರುವಾಗ ಆ ಪ್ರಯತ್ನವನ್ನು ಚಿವುಟಿ ಹಾಕುವಂತಹ ವಿದ್ಯಮಾನವನ್ನ ನಾವಿಂದು ಪ್ರತ್ಯಕ್ಷವಾಗಿ ನೋಡುತ್ತಿದ್ದೇವೆ. ‘ಹೆಣ್ಣು ಅಬಲೆ’ ಎಂಬುದನ್ನ ವಾಸ್ತವಿಕತೆಗಳು ಪುನಹ ಪುನಹ ಎಚ್ಚರಿಕೆಯ ಕರೆಘಂಟೆಯನ್ನ ನೀಡುತ್ತಿದೆ. ಕಾರಣ ಸಮಾಜದಲ್ಲಿ ಹೆಣ್ಣಿನ ಮೇಲಿನ ದೌರ್ಜನ್ಯ ದಿನೇದಿನೇ ದ್ವಿಗುಣಗೊಳ್ಳುತ್ತಿರುವುದು. ಇಂದು ಯಾವ ಪೇಪರ್ ನೋಡಿದರೂ, ಯಾವ...

ಅಂತರ್ಜಾಲದಲ್ಲಿ ಉಚಿತ ಶಿಕ್ಷಣ

ಇಂದಿನ ದಿನಗಳಲ್ಲಿ ಶಿಕ್ಷಣ ಅತ್ಯಂತ ಅತ್ಯಗತ್ಯ. ಈ ಕೆಲವು ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ವಿಷಯಗಳು ಅದಲು ಬದಲುಗೊಂಡು, ಹೊಸ ಹೊಸ ವಿಷಯ ಸೇರ್ಪಡೆಗೊಂಡಿವೆ. ಜಗತ್ತು ಬದಲಾದಂತೆ, ತಂತ್ರಜ್ನಾನಗಳು ಬದಲಾಗಿವೆ. ಅಂತೆಯೇ ಶಿಕ್ಷಣದಲ್ಲೂ ಹಾಗೂ ಉದ್ಯೋಗ ಕ್ಷೇತ್ರಗಳಲ್ಲೂ ಸಾಕಷ್ಟು competition   ಏರ್ಪಟ್ಟಿದೆ. Competition ಏರ್ಪಟ್ಟಂತೆ ಉನ್ನತ ವ್ಯಾಸಂಗಕ್ಕೆ ತಾಮುಂದು ನೀ ಮುಂದು ಎಂದು ಧಾವಿಸುವವರೂ...

ಮತ್ತೊಂದು ಮುಖ

(ವಿಷೇಶ ಲೇಖನ: ಇದು ಒಂದು ವಿಷೇಶ ಲೇಖನ. Sirsi.Info ಗೊಸ್ಕರವೇ ಎಸ್.ವಿ. ಕೃಷ್ಣಮೂರ್ತಿ ಹಾಗೂ ವಿನಯಕ ಭಟ್ ಅವರುಗಳು ಸಿದ್ದಪಡಿಸಿದ ಲೇಖನ. ಎಸ್.ವಿ. ಕೃಷ್ಣಮೂರ್ತಿ ಯವರು ಅದ್ಬುದ ಚಿತ್ರಕಾರರು. Sirsi.Infoಹಾಗೂ ಇದರ ಬಳಕೆದಾರರಿಗಾಗಿಯೇ ಚಿತ್ರಗಳನ್ನು ಬಿಡಿಸಿ ನಿಮ್ಮೆದುರಿಗಿರಿಸಿದ್ದಾರೆ. ತಮ್ಮ ಮನದ ಕಲ್ಪನೆಯನ್ನು ಚಿತ್ರದ ರೂಪದಲ್ಲಿ ನೀಡುವ ಸಕಲ ಪ್ರಯತ್ನವನ್ನೂ ನಡೆಸಿ ನಿಮ್ಮೆದುರಿಗಿರಿಸಿದ್ದಾರೆ. ಈ ಚಿತ್ರವನ್ನು ಆಧರಿಸಿ ವಿನಾಯಕ...

ಹೆಚ್ಚು ಕಾಮೆಂಟಗಳು

ನಗರಸಭೆ ಸಿಬ್ಬಂದಿಯಿಂದ ಸ್ವಚ್ಛತಾ ಸಪ್ತಾಹ

ಶಿರಸಿ, ಅ.3: ಸ್ವಚ್ಛತಾ ಸಪ್ತಾಹದ ಅಂಗವಾಗಿ ಶಿರಸಿ ನಗರಸಭೆಯ ಉದ್ಯೋಗಿಗಳು ನಗರದ ರಾಯಪ್ಪಾ ಹುಲೇಕಲ್ ಶಾಲೆಯಿಂದ ಲೋಕೋಪಯೋಗಿ ಕಛೇರಿಯವರೆಗೆ ರಸ್ತೆಬದಿಯ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು.

ಹಾಟ್ ನ್ಯೂಸ್