ಉತ್ತರ ಕನ್ನಡ – Uttara Kannada
ಕನ್ನಡದ ಮೊದಲ ರಾಜವಂಶ ಕದಂಬ,
ಕದಂಬರ ರಾಜಧಾನಿ ಬನವಾಸಿ
ನಮ್ಮ ಉತ್ತರ ಕನ್ನಡ
ತಾಯಿ ಭುವನೇಶ್ವರಿ ನೆಲೆಸಿರುವ ಊರು ಸಿದ್ದಾಪುರ
ನಮ್ಮ ಉತ್ತರ ಕನ್ನಡ
ಅತಿ ಹೆಚ್ಚು ಜಲಪಾತ ಇರುವ ಜಿಲ್ಲೆ
ನಮ್ಮ ಉತ್ತರ ಕನ್ನಡ
ಕರ್ನಾಟಕಕ್ಕೆ ಆಮ್ಲಜನಕ ಒದಗಿಸೋ ಜಿಲ್ಲೆ
ನಮ್ಮ ಉತ್ತರ ಕನ್ನಡ
ಕರ್ನಾಟಕದ ಕಾಶ್ಮೀರ
ನಮ್ಮ ಉತ್ತರ ಕನ್ನಡ
ಕರ್ನಾಟಕದ ಅತಿ ದೊಡ್ಡ ಕರಾವಳಿ ಜಿಲ್ಲೆ
ನಮ್ಮ ಉತ್ತರ ಕನ್ನಡ
ಕರ್ನಾಟಕದಲ್ಲಿ ಅತಿ ಹೆಚ್ಚು ಕಾಡು ಇರುವ ಜಿಲ್ಲೆ
ನಮ್ಮ...
ಕಾರವಾರದಲ್ಲೊಂದು ನಾಗರಮಡಿ ಜಲಪಾತ
ಪ್ರಕೃತಿ ಮಡಿಲಲ್ಲಿ ಅದೆಷ್ಟೋ ಅದ್ಭುತ ತಾಣಗಳು ಹುಟ್ಟಿಕೊಂಡಿರುತ್ತವೆ. ಇಂತಹ ತಾಣಗಳನ್ನ ನೋಡಿದ್ರೆ ಎಂತಹ ಒತ್ತಡದಲ್ಲಿರುವವರೂ ರಿಲಾಕ್ಸ್ ಮೂಡ್ ಗೆ ಜಾರಿಬಿಡ್ತಾರೆ. ಅಂತಹದ್ರಲ್ಲಿ ರುದ್ರ ರಮಣೀಯ ಜಲಪಾತಗಳು ಎಂಜಾಯ್ ಮಾಡಲು ಸಿಕ್ಕಿದ್ರೆ ಕೇಳ್ಬೇಕಾ..? ಹೌದು ಇವತ್ತು ನಾವು ನಿಮಗೆ ಅಂತಹುದೇ ಒಂದು ಜಲಸಿರಿಯ ತಾಣಕ್ಕೆ ಕೊಂಡೊಯ್ತಾ ಇದೀವಿ.. ಬನ್ನಿ ನಮ್ಮ ಪಯಣ ಆರಂಭಿಸೋಣ….
ಸುತ್ತಲೂ ದಟ್ಟ ಹಸಿರು...