ಸ್ವಚ್ಚ ಸರ್ವೇಕ್ಷಣೆಯಲ್ಲಿ ಶಿರಸಿ 29 ನೇ ಸ್ಥಾನದಿಂದ 19ನೇ ಸ್ಥಾನಕ್ಕೆ ಏರಿದ್ದು, ಇದು ರಾಜ್ಯದ ರಾಂಕಿಂಗ್ ನಲ್ಲಿ ಏರಿಕೆಯಾಗಿದೆ. ಹಾಗೆಯೇ ದಕ್ಷಿಣ ಭಾರತದಲ್ಲಿ 121 ನೇ ಸ್ಥಾನದಿಂದ 82 ನೇ ಸ್ಥಾನಕ್ಕೆ ಏರಿಕೆಯಾಗಿದೆ.

ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲವು ನಡೆಸುವ ಸ್ವಚ್ಛ ಸರ್ವೇಕ್ಷಣೆಯಾಗಿದೆ.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಯಾವ ನಗರ ಪಟ್ಟಣಗಳು ನೈರ್ಮಲ್ಯ ಕಾಪಾಡಿಕೊಂಡಿವೆ ಎಂಬುದನ್ನು ಅವಲೋಕಿಸಿ ಈ ರಾಂಕ್ ನೀಡಲಾಗುತ್ತದೆ.

ಮೊದಲ ಹತ್ತು ಸ್ಥಾನದೊಳಗೆ ಬರಬೇಕೆಂಬ ನಗರಸಭೆಯ ಪ್ರಯತ್ನ ನೀರೀಕ್ಷಿತವಾಗಿ ಈಡೇರಿಲ್ಲ. ಮುಂದಿನದಿನಗಳಲ್ಲಿ ಶಿರಸಿ ಮೊದಲ ಹತ್ತು ಸ್ಥಾನದೊಳಗೆ ಬರುವಂತಾಗಲಿ. ಜನರ ಸಹಭಾಗಿತ್ವ ಅಗತ್ಯವಿದ್ದು ಸರ್ಕಾರವೂ ಸಮರ್ಥ ಪ್ರಯತ್ನ ಕೈಗೊಳ್ಳಬೇಕಿದೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ