ಶಿರಸಿ 15-7-2018ರಂದು ಶಿರಸಿಯ ದೈವಜ್ಞ ಕಲ್ಯಾಣ ಮಂಟಪದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಉದ್ಘಾಟಕರಾಗಿ ಸಾಹಿತಿಗಳಾದ ಶ್ರೀ ಶ್ರೀಧರ ಜಿ.ಶೇಟ ಶಿರಾಲಿ,ಮುಖ್ಯ ಅತಿಥಿಗಳಾಗಿ ಬೆಂಗಳೂರ ದೈವಜ್ಞ ಯುವಕ ಮಂಡಳಿಯ ಅಧ್ಯಕ್ಷ ರಾದ ಶ್ರೀ ಮಹೇಶ ಜಿ ಶೇಟ್, ಶಿರಸಿ ನಗರಸಭೆ ಆರೋಗ್ಯ ನಿರೀಕ್ಷಕರಾದ ಶ್ರೀ ಆರ್ ಎಮ್ ವೇರ್ಣೇಕರ,  ದೈವಜ್ಞ ಹಿತರಕ್ಷಣಾ ವೇದಿಕೆ ( ದಾವಣಗೆರೆ) ಸಂಸ್ಥಾಪಕರಾದ ಶ್ರೀ ಲಯನ್ ವಾಸುದೇವ ರಾಯ್ಕರ ಮತ್ತು ಶಿರಸಿಯ ದೈವಜ್ಞ ಸಮಾಜದ ಎಲ್ಲಾ ಸಂಘದ ಅಧ್ಯಕ್ಷರುಗಳು, ಸಮಾಜ ಭಾಂದವರು ಹಾಜರಿದ್ದರು.

ಸಮಾರಂಭದಲ್ಲಿ ಕುಮಾರಿ ಮೇಘಾ ಅಶೋಕ ಶೇಟ್, ಕುಮಾರ ಗಣೇಶ ವಿನಾಯಕ ಶೇಟ್, ಮತ್ತು ಕುಮಾರ ಆರ್ಯನ್ ಉದಯ ದಿವಾಕರ ಇವರನ್ನು ಅವರ ಸಾಧನೆಗೆ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ದೈವಜ್ಞ ಯುವಕ ಮಂಡಳಿಯು ಅಧ್ಯಕ್ಷರಾದ ಶ್ರೀ ವಿಘ್ನೇಶ್ವರ ಎ. ರೇವಣಕರ ಮತ್ತು ಪಧಾದಿಕಾರಿಗಳು  ಹೊಸದಾಗಿ ಕಟ್ಟುತ್ತಿರುವ “ದೈವಜ್ಞ ಸಭಾ ಭವನ” ಕ್ಕೆ 50000ರೂ ಗಳನ್ನು ದೇಣಿಗೆ ನಿಡಿದರು.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ