ಗೋಕರ್ಣ, ಅ.೧೪: ಗೋಕರ್ಣದ ಮೇಲಿನಕೇರಿ ಗ್ರಾಮದಲ್ಲಿ, ಜನರ ಬಹುದಿನಗಳ ಕನಸಾಗಿದ್ದ ಹಾಗೂ ಪ್ರವಾಸೋದ್ಯಮಕ್ಕೂ ಅನೂಕೂಲಕರವಾಗಿರುವ ಅಂದಾಜು 5 ಲಕ್ಷ ಅನುದಾನದ ನೂತನ ಸುಸಜ್ಜಿತ ‘ಬಸ್ ತಂಗುದಾಣ’ವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಆರ್. ವಿ‌. ದೇಶಪಾಂಡೆ ಮತ್ತು ಕುಮಟಾ ಹೋನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಾರದಾ ಶೆಟ್ಟಿಯವರು ಸತತ ಪ್ರಯತ್ನದಿಂದ ನಿರ್ಮಾಣವಾಯಿತು.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ