ಶಿರಸಿ, ಅ.೮: ಶಿರಸಿಯ ಎಂ.ಆರ್.ಬ್ರದರ್ಸ್ ಸಂಘಟನೆಯವರು ಪ್ರತಿ ರವಿವಾರ ಒಂದು ಏರಿಯಾವನ್ನು ಸ್ವಚ್ಛಗೊಳಿಸುವ ಯೋಜನೆಯನ್ನು ಹಾಕಿಕೊಂಡಿದೆ. ಈ ವಾರ ಮುಂಜಾನೆ ೬ ರಿಂದ ೯ ರವರೆಗೆ ನಗರದ ಅಯ್ಯಪ್ಪನಗರದಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಂಡಿದ್ದರು.ಇಷ್ಟ ಇದ್ದವರು ತಮ್ಮೊಂದಿಗೆ ಕೈ ಜೋಡಿಸಬಹುದು ಎಂದು M R ಬ್ರದರ್ಸ್ ಅಧ್ಯಕ್ಷರು ಪಯ್ಯೂ ಚೌಟಿ ಹಾಗೂ ಶಿರಸಿ ಸಿದ್ದಾಪುರ ಯೂಥ್ ಕಾಂಗ್ರೆಸ್ ಅಧ್ಯಕ್ಷರು ಪ್ರದೀಪ್ ಪವಾರ್ ತಿಳಿಸಿದ್ದಾರೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ