ಕುಮಟಾ. ಅ.೮. ತಾಲೂಕಿನ ಹಿರೇಗುತ್ತಿಯ ನುಶಿಕೋಟೆಯಲ್ಲಿ ಕನ್ನಡ ಚಲನಚಿತ್ರ ಚಮಕ್ ಚಿತ್ರೀಕರಣ ನಡೆಯಿತು.

ಮುಂಗಾರು ಮಳೆ ಖ್ಯಾತಿಯ ಗಣೇಶ ಹಾಗೂ ಕಿರಿಕ್ ಪಾರ್ಟಿ ಯಲ್ಲಿ ನಟಿಸಿದ ರಶ್ಮಿಕಾ, ನುಶಿಕೋಟೆ ಹಿನ್ನೀರಿನಲ್ಲಿ ಚಿತ್ರೀಕರಣದಲ್ಲಿ ಪಾಲ್ಗೋಂಡಿದ್ದರು.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ