ಹೊನ್ನಾವರ, ಅ.೮: ಕಳಚಿ ಬೀಳ್ತಿರೋ ಗ್ಲಾಸು, ಆಗಾಗ ಕೈಕೊಡುವ ಎಂಜಿನ್ನು, ತಳ್ಳಿಯೇ ಸ್ಟಾರ್ಟ್ ಮಾಡಬೇಕಾದ ಅನಿವಾರ್ಯತೆ, ಬರೀ ಇಂತವೇ ಬಸ್ ಹೆಚ್ಚು ತುಂಬಿರೊ ಕುಮಟಾ ಡೀಪೋ, ಬಸ್ ಡೀಪಾನಾ ಅಥವಾ ಗುಜರಿ ಡಿಪೋನಾ ಅನ್ನುವ ಅನುಮಾನದಲ್ಲಿ ಜನಸಾಮಾನ್ಯರಿದ್ದಾರೆ. ಇಂದು ಹೊನ್ನಾವರದಲ್ಲಿ ಮಾವಿನಕುರ್ವಾದಿಂದ ತಿರುಗಿ ಬರುವಾಗ ಅಧೋಗತಿಯ ಬಸ್ ಕಂಡ ಪರಿ ಇದು.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ