ಸೌದಿ ರಾಜ ಸಲ್ಮಾನ್ ಬಿನ್ ಅಬ್ದುಲ್ಹಾಝಿಜ್ ಅಲ್ ಸೌದ್ ಅವರು ರಷ್ಯಾದಲ್ಲಿ ವಿಮಾನದಿಂದ ಇಳಿಯುವಾಗ ಚಿನ್ನದ ಎಸ್ಕಲೇಟರ್ ( ವಿಮಾನ ಏರಲು/ಇಳಿಯಲು ಇರುವ ಏಣಿ) ಹಾಳಾಗಿದೆ.

200 ಪ್ರತಿನಿಧಿಗಳು ಹಾಗೂ 85 CEO ಗಳೊಂದಿಗೆ ರಷ್ಯಾ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಈ ಅವಘಡ ಸಂಭವಿಸಿದೆ ಎಂದು ರಷ್ಯಾ ಮಾಧ್ಯಮ ವರದಿ ಮಾಡಿದೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ