ಶಿರಸಿ, ಅ.೬: ತಾಲೂಕಿನ ಸಾಲ್ಕಣಿ ಗ್ರಾಮದ ದೇವತೆಮನೆಯ ಶ್ರೀ ಲಲಿತಾ ಭದ್ರಕಾಳಿ ಸನ್ನಿಧಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ “ವಾರ್ಷಿಕೋತ್ಸವ ಕಾರ್ಯಕ್ರಮ” ನಡೆಯಿತು.
ಆ ಪ್ರಯುಕ್ತ ಸ್ವರ್ಣವಲ್ಲೀ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಕೃಪಾಶೀರ್ವಾದದೊಂದಿಗೆ “ಶ್ರೀ ಚಂಡಿಯಾಗ ಹಾಗೂ ಶತರುದ್ರಾಭಿಷೇಕ, ಶ್ರೀಗಳವರ ಪಾದುಪೂಜೆ ಹಾಗೂ ಭಿಕ್ಷಾ ಸೇವೆಗಳು” ನೆರವೇರಿತು.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ