ಸೂಪರ್ ಹಿಟ್ ಚಲನಚಿತ್ರ ಒಂದು ಮೊಟ್ಟೆಯ ಕಥೆ ಮೊದಲ ಬಾರಿಗೆ ಕಿರುತೆರೆಯಲ್ಲಿ ಬಿಡುಗಡೆಯಾಗಲಿದೆ.

೨೦೧೭ ರಲ್ಲಿ ಬಿಡುಗಡೆಯಾದ ಹಾಸ್ಯಭರಿತ ಪ್ರೇಮಕಥೆಯ ಹಂದರವನ್ನು ಒಳಗೊಂಡ ಒಂದು ಮೊಟ್ಟೆಯ ಕಥೆ ಭಾರೀ ಜನಪ್ರೀಯತೆಗಳಿಸಿದ ಚಲನಚಿತ್ರ. ರಾಜ ಬಿ. ಶೆಟ್ಟಿ ನಿರ್ದೇಶನದ ಹಾಗೂ ಪ್ರಮುಖ ಪಾತ್ರದಲ್ಲಿ ಮೂಡಿಬಂದ ಚಲನಚಿತ್ರ. ಉಷಾ ಭಂಡಾರಿ, ಶೈಲಾಶ್ರೀ, ಪ್ರಕಾಶ್ ತುಮಿನಾಡು, ಅಮೃತಾ ನಾಯಕ್, ಶ್ರೇಯಾ ಅಂಚನ್, ವಿಜೆ ವಿನೆತ್, ರಾಹುಲ್ ಅಮೀನ್, ದೀಪಕ್ ರೈ ಪನಜೆ ಮತ್ತು ರಾಮದಾಸ್ ಇತರರು ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅಕ್ಟೋಬರ್ ೮, ಶನಿವಾರ ಸಾಯಂಕಾಲ ೮ ಘಂಟೆಗೆ ಕಲರ್ಸ ಕನ್ನಡ ವಾಹಿನಿಯಲ್ಲಿ ಮೂಡಿಬರಲಿರುವ ಒಂದು ಮೊಟ್ಟೆಯ ಕಥೆ ಜನರನ್ನು ಮನರಂಜಿಸಲಿದೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ