ಬೆಂಗಳೂರು, ಅ.೫: ಬೆಳಿಗ್ಗೆಯಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಸಂಪೂರ್ಣ ಸ್ಥಬ್ದವಾಗಿದೆ. ಎಲ್ಲಿನೋಡಿದರಲ್ಲಿ ಮಳೆಯ ಆರ್ಭಟಕ್ಕೆ ನಿಂತ ನೀರು ಸಿಲಿಕಾನ್ ಸಿಟಿಯನ್ನು ಮುಳುಗಡೆ ನಗರಿಯನ್ನಾಗಿಸಿದೆ. ದ್ವಿಚಕ್ರ, ನಾಲ್ಕುಚಕ್ರದ ವಾಹನ ಚಲಿಸುವುದೇ ಕಷ್ಟವಾಗಿದ್ದು ಜನರು ದೋಣಿಗಾಗಿ ಆಶ್ರಯಿಸುವ ಪರಿಸ್ಥಿತಿ ಬಂದಿದೆ.
(ಇಲೆಕ್ಟ್ರಾನಿಕ್ ಸಿಟಿ ದೃಷ್ಯ)

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ