ಮುಂಡಗೋಡ, ಅ.೫ : ಐದಾರು ಆನೆಗಳು ಕಳೆದ ಒಂದುವಾರದಿಂದ ಪ್ರತಿದಿನ ಸಾಯಂಕಾನ ತಾಲೂಕಿನ ಉಗ್ಗಿನಕೇರಿ ಮಾರ್ಗವಾಗಿ ಬಂದು ಮೈನಳ್ಳಿ, ಗುಂಜಾವತಿ ಅರಣ್ಯದ ಅಂಚಿಗೆ ತಾಗಿಕೊಂಡಿರುವ ಹೊಲಗದ್ದೆಗಳಿಗೆ ದಾಳಿ ಇಡುತ್ತಿರುವ ಪರಿಣಾಮ ಬೆಳೆಗಳಿಗೆ ಅಪಾರ ಹಾನಿಯಾಗಿವೆ. ಅರಣ್ಯಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಲು ಕಾರ್ಯಪ್ರವೃತ್ತರಾಗಿದ್ದಾರೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ