ಶಿರಸಿ, ಅ. ೩: ತಾಲೂಕಿನ ಮತ್ತಿಗಾರಬಳಿಯ ಹೆಗ್ಗರಸಿಮನೆಯಲ್ಲಿ ಇಂದು 12 ಅಡಿ ಉದ್ದದ ಸುಮಾರು ೬೦ ಕೆ ಜಿ ತೂಕದ ಹೆಬ್ಬಾವು ಕಾಣಿಸಿಕೊಂಡಿದೆ. ಸ್ಥಳೀಯರಾದ ಸುಬ್ರಾಮ ಹೆಗಡೆ, ಸತೀಶ ಮಡಿವಾಳ, ರವಿ ಹೆಗಡೆ ಇನ್ನಿತರರು ಸೇರಿ ಹಾವನ್ನು ಹಿಡಿದು ಜಾನ್ಮನೆ ವಲಯಾರಣ್ಯಾಧಿಕಾರಿ ಕಚೇರಿಗೆ ಹಸ್ತಾಂತರಿಸಿದ್ದಾರೆ.