ಅಕ್ಟೋಬರ್ ೫ ರ ವರೆಗೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ವಾಯುಭಾರ ಕುಸಿತ ಪರಿಣಾಮ ದಕ್ಷಿಣ ಒಳನಾಡು ಭಾಗಗಳಲ್ಲಿ ಭಾರೀ‌ಮಳೆ ಬೀಳಲಿದೆ.

ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಮಲೆನಾಡು ಭಾಗದಲ್ಲಿ ಸಾಧಾರಣಕ್ಕಿಂತ ಕೊಂಚ ಉತ್ತಮ‌ಮಳೆಯಾಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಗೆ ಮಳೆಯ ಅಗತ್ಯ ಅತ್ಯಧಿಕವಾಗಿದ್ದು, ಕಳೆದ ಮೂರು ವರ್ಷಗಳಿಂದ ನೀರಿಗಾಗಿ ಪರಿತಪಿಸುವ ಸ್ಥಿತಿ ಏರ್ಪಟ್ಟಿತ್ತು. ಮಳೆಯ ಪ್ರಮಾಣ ಅಧಿಕವಾಗಿ ಅಂತರ್ಜಲ ವೃದ್ದಿಸಲಿ ಎಂದು ಜಿಲ್ಲೆ ಜನತೆ ಬೇಡಿಕೊಳ್ಳುತ್ತಿದ್ದಾರೆ.

* ಸಾಂದರ್ಭಿಕ ಚಿತ್ರ (Relaxing White Noise)

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ