ಶಿರಸಿ, ಅ.೩: ಜನತಾದಳ ಜಾತ್ಯಾತೀತ , ನಗರ ಮತ್ತು ಗ್ರಾಮೀಣ ಘಟಕ ಸಿರಸಿ ಅವರಿಂದ ಡಾ|| ಶಶಿಭೂಶಣ ಹೆಗಡೆಯವರ ನೇತ್ರತ್ವದಲ್ಲಿ ದಿನಾಂಕ 03-10-2017 ಮಂಗಳವಾರದಂದು ಬೆಳಿಗ್ಗೆ 10 ಘಂಟೆಗೆ ಸಿರಸಿ ಬಸ್ ಸ್ಟಾಂಡ್ ಸರ್ಕಲ್ ನಲ್ಲಿ ಬ್ರಹತ್ ಪ್ರತಿಭಟನೆ ನಡೆಯುತ್ತಿದೆ.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಬಿ,ಆರ್, ನಾಯ್ಕ, ಜಾತ್ಯಾತೀತ ಜನತಾದಳದ ಮುಖಂಡರು ನ್ಯಾಯವಾದಿಗಳು ಆದ ರವೀಂದ್ರನಾಥ ನಾಯ್ಕ, ರಾಜ್ಯ ಹಿಂದುಳಿದ ವಿಭಾಗದ ಉಪಾಧ್ಯಕ್ಷ ತಿಮ್ಮಪ್ಪ ಎಮ್. ಕೆ, ರಾಜ್ಯ ಕಾರ್ಯದರ್ಶಿ ಆನಂದ ಗೌಡ, ತಾಲ್ಲೂಕು ಅಧ್ಯಕ್ಷರಾದ ಆರ್.ಜಿ.ನಾಯ್ಕ, ನಗರ ಅಧ್ಯಕ್ಷರಾದ ಜುಬೇರ ಜುಕಾಕೋ ಹಾಗೂ ಪಕ್ಷದ ಎಲ್ಲಾ ವಿಭಾಗಗಳ ಜಿಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದಾರೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ