ಶಿರಸಿ, ಸೆ. ೩೦: ನಗರದ ದೇವಿಕೆರೆ ಬಳಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಅಯ್ಯಪ್ಪ ಕಂಪ್ಯೂಟರ್ ಶಿಕ್ಷಣ ಕೇಂದ್ರವು ಅಕ್ಟೋಬರ್ ೧ರಿಂದ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ.

ಶಿರಸಿ ದೊಡ್ನಳ್ಳಿ ರಸ್ತೆ ವಿವೇಕಾನಂದನಗರದ ೧ನೇ ಮುಖ್ಯ ರಸ್ತೆ, ನಾಲ್ಕನೇ ಅಡ್ಡರಸ್ತೆಯಲ್ಲಿರುವ ‘ಚಾಣಕ್ಯ ಬಿಲ್ಡಿಂಗ್’ ನಲ್ಲಿ ನಾಳೆ ಸಂಜೆ ೫ ಗಂಟೆಯ ಕಾರ್ಯಕ್ರಮದೊಂದಿಗೆ ಶುಭಾರಂಭಗೊಳ್ಳಲಿದೆ ಎಂದು ಅಯ್ಯಪ್ಪ ಕಂಪ್ಯೂಟರ್ಸ್ ಹಾಗೂ ಪಂದಳ ಚ್ಯಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ರಾಘವೇಂದ್ರ ಹೊನ್ನಾವರ ತಿಳಿಸಿದ್ದಾರೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ