ಅಮೇರಿಕದ ಎಪ್.ಸಿ.ಸಿ. (Federal Communication Commission) ನ ಅಜಿತ ಪೈ ಐಫೋನ್ ಗೆ ಎಪ್.ಎಂ. ರೇಡಿಯೋ ಚಿಪ್ ಅಳವಡಿಸುವಂತೆ ಸೂಚಿಸಿದ್ದಾರೆ.

ಅಮೇರಿಕದಲ್ಲಿ ಉಂಟಾಗಿದ್ದ ಚಂಡಮಾರುತದ ವಿವರ ಜನರಿಗೆ ತಲುಪುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಈ ಚಿಪ್ ಅಳವಡಿಸುವಂತೆ ಸೂಚಿಸಿದ್ದಾರೆ.

ಐಫೋನ ೭ ಹಾಗೂ ೮ ರಲ್ಲಿ ಎಪ್.ಎಂ. ಚಿಪ್ ಇಲ್ಲ, ಈ ಕಾರಣದಿಂದ ರಾಷ್ತ್ರೀಯ ಸುರಕ್ಷಾ ವರದಿಯನ್ನು ಜನರಿಗೆ ತಲುಪಿಸುವಲ್ಲಿ ವೈಫಲ್ಯವಾಗಿದೆ, ಈ ಕಾರಣಕ್ಕೆ ಐಫೋನ್ ಗೆ ಎಪ್.ಎಂ. ಚಿಪ್ ಅಳವಡಿಸುವ ಅನಿವಾರ್ಯತೆ ಇದೆ ಎಂದು ಎಪ್.ಸಿ.ಸಿ. ಅಭಿಪ್ರಾಯಪಟ್ಟಿದೆ.

ಆದರೆ ಐಫೋನ್ ಅಧಿಕಾರಿಗಳು ಇದನ್ನು ತಿರಸ್ಕರಿಸಿದ್ದು, ಐಫೋನ್‌ನಲ್ಲಿ ಆಂಟೆನಾ ಇಲ್ಲದ ಕಾರಣ ಎಪ್.ಎಂ. ಚಿಪ್ ಅಳವಡಿಕೆ ಸಾಧ್ಯವಿಲ್ಲ ಎಂದಿದ್ದಾರೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ