ಕುಮಟಾ: ಸೆ. ೩೦. ಉಪ ಅಂಚೆ ಕಛೇರಿ ಕುಮಟಾ ಶಾಖೆಯನ್ನು ಕುಮಟಾದ ಪ್ರಧಾನ ಅಂಚೆ ಕಛೇರಿ ಗೆ ವಿಲೀನ ಮಾಡುವುದನ್ನು ವಿರೋಧಿಸಿ, ಕುಮಟಾ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಕುಮಟಾದ ಪ್ರಧಾನ ಅಂಚೆ ಕಛೇರಿ ಮುಖ್ಯ ಎಎಸ್ ಪಿ ಯವರಿಗೆ ಮನವಿ ಸಲ್ಲಿಸಲಾಯಿತು ಈ ಸಂಧರ್ಭದಲ್ಲಿ ಪುರಸಭಾ ಅಧಕ್ಷರಾದ ಶ್ರೀ ಸಂತೋಷ ನಾಯ್ಕ,ನಾರಾಯಣ ಉಡದಂಗಿ,ಭಾಸ್ಕರ್,ಸುಜಿತ್,ಗಣಪತಿ, ಚೆತೇಶ್ ಶಾನಭಾಗ,ದಿನೇಶ್,ಇತರರು ಹಾಜರಿದ್ದರು

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ