ಶಿರಸಿ,ಸೆ.29: ಕಾರವಾರ ಬಾಡದ ಶಿವಾಜಿ ಕಲಾ ವಾಣಿಜ್ಯ ಮತ್ತು ಬಿ.ಸಿ.ಎ. ಕಾಲೇಜು ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಕಾರವಾರದಲ್ಲಿ ನಡೆದ ಅಂತರ ವಲಯ ಕಾಲೇಜು ಮಟ್ಟದ ಬಾಲ್ ಬ್ಯಾಂಡ್ಮಿಟನ್ ಸ್ಪರ್ಧೆಯಲ್ಲಿ ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತಂಡ ಪ್ರಥಮ ಸ್ಥಾನ ಪಡೆದಿದೆ.
ತಂಡದಲ್ಲಿ ಶುಭಾ ಹೆಗಡೆ, ಸುಹಾನಾ ದೊಡ್ಮನಿ, ಅರ್ಪಿತಾ ಹೆಗಡೆ, ರಶ್ಮಿ ಮರಾಠಿ, ಸುಷ್ಮಾ ನಾಯ್ಕ, ಲಕ್ಷ್ಮಿ ಪಟಗಾರ ಭಾಗವಹಿಸಿದ್ದರು.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು ಪ್ರೊ. ಜನಾರ್ಧನ ಭಟ್, ಕ್ರೀಡಾ ಸಂಚಾಲಕರಾದ ಡಿ.ಎಂ.ಹೆಗಡೆ ಉಪನ್ಯಾಸಕ ವೃಂದ ಹರ್ಷ ವ್ಯಕ್ತಪಡಿಸಿದೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ