ಅಂಕೋಲಾ, ಸೆ.೨೯ : ಪಟ್ಟಣದ ಜಿ.ಸಿ. ಕಾಲೇಜಿನ ಕಾಮತ ಪ್ಲಸ್ ಎದುರಿನ ತೀವ್ರ ಹದಗೆಟ್ಟಿರುವ ರಸ್ತೆಯನ್ನು ಕೂಡಲೇ ನಿರ್ಮಿಸಿಕೊಡುವಂತೆ ಜಯ ಕರ್ನಾಟಕ ತಾಲೂಕಾ ಘಟಕದ ಪಧಾಧಿಕಾರಿಗಳು ಆಗ್ರಹಿಸಿ, ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಿದರು. ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ರಾಜು. ಡಿ. ನಾಯ್ಕ, ಉಪಾಧ್ಯಕ್ಷ ಅಮರ ಜೆ. ಬಂಟ, ಮೋಹನ ಎಸ್. ಜೋಷಿ, ಕಾರ್ಯದರ್ಶಿ ದೀಪಕ ಎಮ್. ಆಗೇರ. ಸೂರ್ವೆ, ನಾಗರಾಜ್ ಕೆ. ಬಂಟ, ಲಂಬೋಧರ ಡಿ. ಬಂಟ, ಕಾರ್ಯಾಧ್ಯಕ್ಷ ಸಚೀನ ಎಮ್. ನಾಯ್ಕ, ಪ್ರಧಾನ ಕಾರ್ಯದರ್ಶಿ ವಿಘ್ನೇಶ ಸಿ. ಕುರ್ಲೆ, ಸಂಚಾಲಕರಾದ ರವಿ ಆರ್. ಆಚಾರಿ, ಕಿರಣ ಎಮ್. ಬಂಟ ಮೊದಲಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ