ಕಾರವಾರ, ಸೆ.೨೯: ಕಳೆದ ಒಂದು ತಿಂಗಳಿಂದ ಮೀನುಗಾರಿಕೆ ಇಲ್ಲದೆ ಕಂಗಾಲಾಗಿದ್ದ ಕಾರವಾರದ ಮೀನುಗಾರರಿಗೆ ಇಂದು ವಿಜಯ ದಶಮಿ ಕೊಡುಗೆ ಎಂಬಂತೆ ಬಂಪರ್ ಮೀನಿನ ಭೇಟೆಯಾಗಿದೆ.

ನಗರದ ರವೀಂದ್ರನಾಥ ಟಾಗೋರ್ ಕಡಲತಡಿಯ ಸುಮಾರು ೩೦ಮೀ ಉದ್ದಕ್ಕೂ ಎಲ್ಲಿನೋಡಿದ್ರು ಮೀನೆ ಮೀನು, ಮೀನುಗಾರರು ಉತ್ಸಾಹದಿಂದ ಬಲೆಯಲ್ಲಿ ಮೀನನ್ನ ತುಂಬಿ ತುಂಬಿ ಸುಸ್ತಾದ್ರೆ ಇನ್ನೊಂದೆಡೆ ಸ್ಥಳಿಯರು ಕೂಡಾ ಪುಕ್ಸಟ್ಟೆ ಸಿಕ್ಕಿದ ಮೀನನ್ನ ಆರಿಸಿಕೊಂಡರು.

ನಲವತ್ತು ಐವತ್ತು ವರ್ಷದ ಹಿಂದೆ ಈ ರೀತಿಯ ಶಿಖಾರಿ ಆಗಿತ್ತು ಎನ್ನುವುದು ಮೀನುಗಾರರ ಮಾತು.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ