ಸಿದ್ದಾಪುರ, ಸೆ.೨೮: ಪಟ್ಟಣದ ಎಂ.ಜಿ.ಸಿ. ಕಾಲೇಜಿನಲ್ಲಿ ಇಂದು ರಾಜ್ಯಮಟ್ಟದ ವಿಚಾರಸಂಕೀರಣ ಕಾರ್ಯಕ್ರಮವು ನಡೆಯಿತು. ಜಿ.ಎಸ್.ಟಿಯ ಅನುಕೂಲ ಮತ್ತು ಸವಾಲುಗಳ ಕುರಿತಾಗಿದ್ದ ಈ ಕಾರ್ಯಕ್ರಮದಲ್ಲಿ ಡಾ. ಶಶಿಭೂಷಣ ಹೆಗಡೆಯವರು ದೀಪಬೆಳಗಿಸಿ ಮಾತನಾಡಿದರು.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ