ಶಿರಸಿ, ಸೆ.28: 2017-18 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾಥಮಿಕ ಶಾಲಾ ಕ್ರೀಡಾ ಕೂಟದಲ್ಲಿ ಜೆ.ಎಂ.ಜೆ ಶಿಕ್ಷಣ ಸಂಸ್ಥೆಯ 7ನೇ ತರಗತಿಯ ವಿದ್ಯಾರ್ಥಿಯಾದ ಅನಿಮೇಶ ಹನುಮಂತ ನಾಯ್ಕ ಜಿಲ್ಲಾ ಮಟ್ಟದ ಉದ್ದಜಿಗಿತ (ಲಾಂಗ್‍ಜಂಪ್) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.

ಚಿಪಗಿ ನಾರಾಯಣ ಗುರುನಗರದ ನಿವಾಸಿಯಾದ ಹನುಮಂತ ನಾಯ್ಕ ಹಾಗೂ ಶ್ರೀಮತಿ ನಾಗರತ್ನ ನಾಯ್ಕ ದಂಪತಿಗಳ ಪುತ್ರ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ