ಬನವಾಸಿ,ಸೆ.28:ಐತಿಹಾಸಿಕ ಪ್ರಸಿದ್ಧ ಬನವಾಸಿಯ ಶ್ರೀ ಮಧುಕೇಶ್ವರ ದೇವಸ್ಥಾನದ ವಾರ್ಷಿಕ ಶರನ್-ನವರಾತ್ರಿ ಉತ್ಸವದ ಪ್ರಯುಕ್ತ ದೇವಸ್ಥಾನದ ನೃತ್ಯ ಮಂಟಪದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಬೃಹತ್ ರಂಗೋಲಿಯನ್ನು ಸ್ಥಳಿಯರಾದ ಪೂರ್ಣಿಮಾ ಅರವಿಂದ ಶೆಟ್ಟಿಯವರು ತಮ್ಮ ಪುತ್ರಿಯಾದ ಕು. ಗೌರಿಯವರೊಂದಿಗೆ ಸೆ.25ರಂದು ರಚಿಸಿದ ‘ಅರ್ಧನಾರೀಶ್ವರ’ ರಂಗೋಲಿಯು ಶ್ರೀ ದೇವಸ್ಥಾನಕ್ಕೆ ಆಗಮಿಸುತ್ತಿರುವ ಎಲ್ಲ ಭಕ್ತರ-ಪ್ರವಾಸಿಗರ ಮನಗೆದ್ದು ಪ್ರಶಂಸೆಗೆ ಪಾತ್ರವಾಗಿದೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ