ಕುಮಟಾ, ಸೆ.೨೮: ದಿನ ಕಳೆದಂತೆ ಕುಮಟಾದಲ್ಲಿ ಟ್ರಾಪಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಪೋಲೀಸ್ ಇಲಾಖೆ ಮತ್ತು ತಾಲೂಕ ಆಡಳಿತವು ಟ್ರಾಪೀಕ್ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲೇ ಬೇಕಾದ ಜರೂರತ್ತಿದೆ. ಪಟ್ಟಣದ ಸುಭಾಷ ರೋಡ್, ಕುಂಬೇಶ್ವರ ರೋಡ್, ಗುಡಿಗಾರಗಲ್ಲಿಗಳಲ್ಲಿ ಈ ರೀತಿಯ ಸಮಸ್ಯೆ ಹೆಚ್ಚಾಗಿದ್ದು ಪೊಲೀಸ್ ಇಲಾಖೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಇದು ಜನರಲ್ಲಿ ಬೇಸರ ಹುಟ್ಟಿಸಿದೆ. ಕುಮಟಾದ ಹದಗೆಟ್ಟ ರಸ್ತೆಗಳು ಸಹಾ ಈ ಸಮಸ್ಯೆಗೆ ತನ್ನದೂ ಕೊಡುಗೆ ನೀಡಿವೆ.

*ಸಾಂದರ್ಭಿಕ ಚಿತ್ರ (ಟ್ರಾಫಿಕ್ ಪೋಲೀಸ್)

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ