ಕುಮಟಾ, ಸೆ.೨೮: ದಿನಾಂಕ 30-09-2017 ಶನಿವಾರ ಮುಂಜಾನೆ 7-00 ಘಂಟೆಗೆ ನಗರದ ಗಿಬ್ ಪ್ರೌಢ ಶಾಲಾ ಮೈದಾನದಲ್ಲಿ ಕುಮಟಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ವಿಜಯದಶಮಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಮುಖ್ಯ ಅತಿಥಿಗಳಾಗಿ ಸಸ್ಯ ಶಾಸ್ತ್ರಜ್ಞರಾದ ಡಾ. ಜಿ. ರಾಮಚಂದ್ರರಾವ್ ಹಾಗೂ ಶ್ರೀಪಾದ ಅವರು ವಕ್ತಾರರಾಗಿ ಪಾಲ್ಗೊಳ್ಳಲಿದ್ದಾರೆ. ನಂತರ 8-30 ಘಂಟೆಗೆ ಗಿಬ್ ಪ್ರೌಢಶಾಲಾ ಮೈದಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಗಣವೇಷಧಾರಿ ಸ್ವಯಂ ಸೇವಕರು ಪಥಸಂಚಲವಿದೆ. ಸ್ವಯಂ ಸೇವಕರು ಆದಷ್ಟು ಹೆಚ್ಚಿನ ರೀತಿಯಲ್ಲಿ ಬಂದು ಸೇರಿಸಬೇಕು ಎಂದು ನಗರ ಸಂಘಚಾಲಕರಾದ ಅಶೋಕ ಬಾಳೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

*ಸಾಂದರ್ಭಿಕ ಚಿತ್ರ (ಆರ್.ಎಸ್.ಎಸ್. ಆಫೀಸ್)

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ