ಗೌಪ್ಯತೆ ಕಾಪಾಡುವ ಕಾರಣ ಒಡ್ಡಿ, ಚೈನಾ ವಾಟ್ಸಪ್ ನ್ನು ತನ್ನ ದೇಶದಲ್ಲಿ ಬ್ಯಾನ್ ಮಾಡಿದೆ.

ವಾಟ್ಸಪ್ ತನ್ನ ಸಂದೇಶ ವಾಹಕ ಸೇವೆಗೆ ಎನ್ಸ್ಕ್ರಿಪ್ಷನ್ ಅಳವಡಿಸಿದ್ದು, ಇದರ ಕ್ಷಮತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಈ ಕ್ರಮ ಕೈಗೊಂಡಿದೆ.

ಚೈನಾ ದೇಶದ್ದೇ ಆದ ವಿಚ್ಯಾಟ್ ನ್ನು ಬಳಸಲು ಯಾವುದೇ ಆಡ್ಡಿ ಇಲ್ಲ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

– ಅಜಯ ಭಟ್ಟ

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ