ರಾಣೇಬೆನ್ನೂರ ತಾಲೂಕಿನ ಬಿಲ್ಲಹಳ್ಳಿ ಗ್ರಾಮಪಂಚಾಯತ ಚುನಾವಣೆಯಲ್ಲಿ ೧೩ ಜನ ಸದಸ್ಯರು ಜಯಗಳಿಸಿದ್ದಾರೆ.

೧೬ ಸಂಖ್ಯೆಯಲ್ಲಿ ೧೩ ಬಿಜೆಪಿ ಗೆದ್ದಿರುವುದು‌, ಮುಖಂಡರ ಮಂದಹಾಸಕ್ಕೆ ಕಾರಣವಾಗಿದೆ.
ಇದು ಯಡಿಯೂರಪ್ಪ ನೇತ್ರತ್ವಕ್ಕೆ ಸಂದ‌ ಜಯ ಎಂದು ಸ್ಥಳೀಯ ಬಿಜೆಪಿ ಸದಸ್ಯರು ಬಣ್ಣಿಸಿದ್ದಾರೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ