ಶಿರಸಿ, ಸೆ.೨೭: ಶಿರಸಿಯ ಟಿಎಸ್ಎಸ್ ಕ್ರಾಸಿನಲ್ಲಿರುವ ಮೋಬಿ ಎಕ್ಸಪ್ರೆಸ್ ಮೊಬೈಲ್ ಅಂಗಡಿ ಕಳ್ಳತನವಾದ ಘಟನೆ ಸೆ. ೨೬ ಮಂಗಳವಾರ ರಾತ್ರಿ ನಡೆದಿದೆ. ಸಂದೇಶ ಪಾಠಣಕರ ಅಂಗಡಿಯ ಮಾಲಿಕರಾಗಿದ್ದು, ಅಂಗಡಿಯ ಬೀಗ ಮುರಿದು ಕಳ್ಳರು ಒಳನುಗ್ಗಿ ಸುಮಾರು ಎರಡು ಲಕ್ಷ ಮೌಲ್ಯದ ಮೊಬೈಲ್ ಸೆಟ್ ಹಾಗೂ ಕಂಪ್ಯೂಟರ್ ನ ದೋಚಿದ್ದಾರೆ. ಡಿ.ವೈ.ಎಸ್ಪಿ ನಾಗೇಶ ಶೆಟ್ಟಿ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ