ಭಟ್ಕಳ, ಸೆ.೨೭: ನಗರದ ಬಂದರ ರೋಡನ ಡೊಂಗರ ಪಳ್ಳಿ ಇಳಿಜಾರು ಬಳಿ ಇದೀಗ ಎರಡು ಬೈಕ್ ಮತ್ತು ಶ್ಯಾಮಿಯಾನಾ ಸಾಗಿಸುತ್ತಿದ್ದ ಬೋಲೇರೋ ವಾಹನದ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಅಫಘಾತದಲ್ಲಿ ಬೈಕ್ ಸವಾರ, ತಲಗೋಡು ನಿವಾಸಿ ನಾಗಪ್ಪ ಈರಪ್ಪ ನಾಯ್ಕ (೫೫) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಇನ್ನೊಂದು ಬೈಕ್ ನಲ್ಲಿದ್ದ ಸವುದ್ (೨೧) ಹಾಗೂ ಮರವಾನ್(೨೧) ಬದಿ ಸವಾರನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಕರಣ ನಗರ ಠಾಣೆಯಲ್ಲಿ ದಾಖಲಾಗಿದೆ.

* ಸಾಂದರ್ಭಿಕ ಚಿತ್ರ (ಟೀಮ್, ಬಿಎಚ್.ಪಿ)

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ