ಕುಮಟಾ, ಸೆ.೨೭: ಕೆಲ ದಿನಗಳ ಹಿಂದೆ ಪಟ್ಟಣದಲ್ಲಿ ಅನಿವಾರ್ಯ ಕಾರಣದಿಂದ ಸ್ಥಗಿತಗೊಳಿಸಲಾಗಿದ್ದ ಎಲ್.ಇ.ಡಿ ಬಲ್ಪ್ ವಿತರಣೆ ಇವತ್ತಿನಿಂದ ಪುನರಾರಂಭಗೊಂಡಿದೆ. ಈ ಯೋಜನೆ ಬಿ.ಪಿ.ಎಲ್ ಕಾರ್ಡುದಾರರಿಗೆ ಮಾತ್ರವೇ ಇದ್ದು ಇದರ ಅವಶ್ಯಕತೆ ಇರುವವರು B.P.L ಕಾರ್ಡ ಜೆರೊಕ್ಸ ಮತ್ತು ಕರೆಂಟ್ ಬಿಲ್ ಲಗತ್ತಿಸಿ ಇದರ ಪ್ರಯೋಜನ ಪಡೆಯಬೇಕಾಗಿ K.E.B ಪ್ರಕಟಣೆಯಲ್ಲಿ ತಿಳಿಸಿದೆ. ಬಲ್ಬಿನ ಬೆಲೆ ಎಪ್ಪತ್ತು ರೂಪಾಯಿಗಳಾಗಿದ್ದು, ತೆಗೆದುಕೊಂಡು ಹೋದ ಬಲ್ಬಗಳಲ್ಲಿ ದೋಷವಿದ್ದಲ್ಲಿ ಬಿಲ್ ಕೊಟ್ಟು ಮರಳಿ ಪಡೆಯಬಹುದಾಗಿದೆ.

* ಸಾಂದರ್ಭಿಕ ಚಿತ್ರ (ಟೈಮ್ಸಆಪ್ ಇಂಡಿಯಾ)

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ