ಮುಂಡಗೋಡ, ಸೆ.೨೭: ಸಾರ್ವಜನಿಕರ ಅಹವಾಲು ಆಲಿಸಿ ಕುಂದುಕೊರತೆಗಳ ನಿವಾರಿಸಬೇಕಾದ ಅಧಿಕಾರಿಗಳೇ ನಿರ್ಲಕ್ಷ ತೋರುವುದು ಸರಿಯೆ? ನಿಗದಿಯಾದ ಗ್ರಾಮಸಭೆಗೆ ಅಧಿಕಾರಿಗಳು ಗೈರಾಗಿ, ಸಕಾರಣವನ್ನೂ ನೀಡದೆ ಇದ್ದಂತಹ ಘಟನೆ ಇಂದಿಲ್ಲಿ ನಡೆದಿದೆ. ಗ್ರಾಮಸಭೆ ಪ್ರಯುಕ್ತ ನೋಡಲ್ ಅಧಿಕಾರಿ,ಪಿಡಿಒ, ಗ್ರಾ.ಪಂ ಅಧ್ಯಕ್ಷೆ,ಸೇರಿದಂತೆ ಪಂಚಾಯತ್ ಸದಸ್ಯರು ಗ್ರಾಮಸ್ಥರು ಸೇರಿದ್ದರು.

ಅಧಿಕಾರಿಗಳಿಗಾಗಿ 10.30 ರಿಂದ 12 ಗಂಟೆಯವರಿಗೆ ಕಾದರೂ ಅಧಿಕಾರಗಳು ಬಾರದೇ ಇದ್ದಾಗ ಗ್ರಾಮ ಸಭೆಯನ್ನು ಅನಿವಾರ್ಯವಾಗಿ ಮುಂದೂಡಲಾಯಿತು. ಈ ಘಟನೆಯಿಂದ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ