ಸಚಿವರಾದ ಮೇಲೆ ಮೊದಲ ಬಾರಿ ಜಿಲ್ಲೆಗೆ ಆಗಮಿಸಿದ ಕೌಶಾಲ್ಯಭಿವೃದ್ದಿ ಹಾಗೂ ಉದ್ಯಮಶೀಲ ಸಚಿವಾಲಯದ ರಾಜ್ಯ ಖಾತೆ ಹೊಂದಿರುವ ಅನಂತಕುಮಾರ ಹೆಗಡೆಯವರು ಮಾಧ್ಯಮದೊಂದಿಗೆ ಈ ಮಾತನ್ನು ಹಂಚಿಕೊಂಡಿದ್ದಾರೆ.
ದೇಶದಲ್ಲಿ ೪೬೦೦ ಕೈಗಾರಿಕಾ ತರಬೇತಿ ಕೇಂದ್ರ ಇದ್ದು, ಇದನ್ನು ೨೦ ಸಾವಿರಕ್ಕೆ ಏರಿಸಲಾಗುವುದು ಎಂದರು.