ದಾಂಡೇಲಿ, ಸೆ.೨೪: ದಸರಾ ನಿಮಿತ್ತ ರಾಷ್ಟ್ರೀಯ ಸೇವಾ ಸಂಘ ದಾಂಡೇಲಿ ಘಟಕದ ನೇತೃತ್ವದಲ್ಲಿ ರವಿವಾರ ಪಥ ಸಂಚಲನವು ನಗರದಲ್ಲಿ ನಡೆಯಿತು. ನಗರ ಸಂಘ ಸಂಚಾಲಕ ಜೆ.ಎಲ್. ಬ್ಯಾಹೆತಿ, ಜಿಲ್ಲಾ ವ್ಯವಸ್ಥಾ ಪ್ರಮುಖ ಶ್ರೀನಿವಾಸ ಪ್ರಭು, ದಾಂಡೇಲಿ ಕಾರ್ಯ ನಿರ್ವಾಹಕ ದಯಾನಂದ ಮರಾಠಿ, ಜಿಲ್ಲಾ ಸೇವಾ ಪ್ರಮುಖ ಅರ್ಜುನ್ ನಾಯ್ಕ, ನಗರ ಶಾರೀರಿಕ ಪ್ರಮುಖ ರಾಜಶೇಖರ ಪಾಟೀಲ ಸೇರಿದಂತೆ ಸಂಘ ಪರಿವಾರದ ಇತರ ಪ್ರಮುಖರು ಉಪಸ್ಥಿತರಿದ್ದರು.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ