ಕಾರವಾರ, ಸೆ.೨೪ : ಭಾರತೀಯ ಜನತಾಪಾರ್ಟಿಯಿಂದ ಕೇಂದ್ರ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಕೇಂದ್ರ ಸರಕಾರದ ರಾಜ್ಯ ಸಚಿವರಾದ ಉತ್ತರಕನ್ನಡ ಲೋಕಸಭಾ ಕೇತ್ರದಿಂದ ಕಾರವಾರದ ಜಿಲ್ಲಾರಂಗಮಂದಿರದಲ್ಲಿ ಅನಂತಕುಮಾರ ಹೆಗಡೆ ಅವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮವನ್ನು ಇಂದು ಸಚಿವ ಅನಂತಕುಮಾರ ಹೆಗಡೆ ಉದ್ಘಾಟಿಸಿದ್ದರು.

ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ ಜೆ ನಾಯ್ಕ, ಮಾಜಿ ಶಾಸಕ ಗಂಗಾಧರ ಭಟ್, ಮಾಜಿ ಸಚಿವ ಪ್ರಭಾಕರ ರಾಣೆ, ಮಾಜಿ ಎಂ ಎಲ್ ಸಿ ಶುಭಲತಾ ಅಸ್ನೋಟಿಕರ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸದಸ್ಯೆ ರೂಪಾಲಿ ನಾಯ್ಕ, ವಕ್ತಾರ ಪ್ರಮೋದ ಹೆಗಡೆ, ರಾಜೇಶ ನಾಯ್ಕ ಕಾರವಾರಮೊದಲಾದವರು ಹಾಜರಿದ್ದರು.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ