ಶಿರಸಿ, ಸೆ. ೨೩: ಶಿರಸಿಯ ನಾಡಿಗಗಲ್ಲಿಯ ಶ್ರೀ ಮಾರುತಿ ದೇವಸ್ಥಾನದಲ್ಲಿ ೮೮ನೇ ವರ್ಷದ ಅಖಂಡ ಭಜನೆ ಕಾರ್ಯಕ್ರಮವು ಇಂದು ಮುಂಜಾನೆ ೬ ಗಂಟೆಯಿಂದ ಆರಂಭವಾಗಿದ್ದು ನಾಳೆ ಬೆಳಿಗ್ಗೆ ೬ ಗಂಟೆಯವರೆಗೆ ನಿರಂತರವಾಗಿ ನಡೆಯಲಿದೆ.

ಈ ವರ್ಷದ ಭಜನಾ ಕಾರ್ಯಕ್ರಮದಲ್ಲಿ ಸ್ಥಳಿಯ ಭಕ್ತಿಗೀತೆ ಹಾಡುಗಾರರು, ಭಜನಾ ಮಂಡಳಿಯವರೊಂದಿಗೆ ವಿಶೇಷವಾಗಿ ಖಾಸಗಿ ಟಿವಿ ವಾಹಿನಿಯ ಸರಿಗಮಪ ಕಾರ್ಯಕ್ರಮ ಖ್ಯಾತಿಯ ಹುಟ್ಟು ಅಂಧ ಸಂಗೀತಗಾರ ಮೆಹಬೂಬ್ ಸಾಹೇಬ ಹರಳಾಪುರ ಅವರ ಭಜನೆಯೂ ಇರಲಿದ್ದು ಇಂದು ರಾತ್ರಿ ಹತ್ತು ಗಂಟೆಗೆ ಆರಂಭವಾಗಲಿದೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ