ಹೌದು ಇದೊಂದು ಸೂಪರ್ ಆ್ಯಪ್ ಅನ್ನೋದ್ರಲ್ಲಿ ಡೌಟೇ ಬೇಡ. ಒಂದು ಮೆಸೆಜಿಂಗ್ ಆ್ಯಪ್ ನಲ್ಲಿ ಏನೇನ ಮಾಡ್ಬಹುದು? ನೀವು ಥಿಂಕ್ ಮಾಡೋಕು ಸಾದ್ಯ ಇಲ್ಲ ಬಿಡಿ. ಅಂಥದ್ದೇನಿದೆ ಕಾಯ್ಜಾಲಾದಲ್ಲಿ?

Kaizala ವನ್ನು Microsoft ಕಂಪನಿ ಸಿದ್ದಪಡಿಸಿದೆ. ಇದು ಒಂದು ಅದ್ಬುತ ಮೆಸೇಜಿಂಗ್ ಆ್ಯಪ್. ಕೇವಲ ಚ್ಯಾಟ್ ಅಷ್ಟೇ ಮಾಡೋದಲ್ದೆ, ವೋಟ, ಸರ್ವೇ, ಟಾಸ್ಕ ಮ್ಯಾನೆಜಮೆಂಟ ಹಾಗೂ ಇನ್ನೂ ಅಧಿಕ ಅವಕಾಶಗಳನ್ನ ಒಳಗೊಂಡಿದೆ.

ಚ್ಯಾಟ್ ಮಾಡ್ತಾನೆ ಅದಕ್ಕೆ ಕಮೆಂಟ ಮಾಡಬಹುದು, ಲೈಕ್ ಒತ್ತಬಹುದು, ಅಲ್ಲದೇ ಅನೌನ್ಸಮೆಂಟ ಕೂಡ ಮಾಡಬಹುದು. ಗ್ರುಪ್ ಚ್ಯಾಟ್, ವೈಯುಕ್ತಿಕ ಚ್ಯಾಟ್ ಹಾಗೂ ಬ್ಯುಸಿನೆಸ್ ಚ್ಯಾಟ ಮಾಡಬಹುದು.
ಇದು ಒಂದರ್ಥದಲ್ಲಿ ಮಲ್ಟಿ ಟಾಸ್ಕಿಂಗ್ ಆ್ಯಪ್ ಅನ್ನಬಹುದು.

ಅಂದಂಗೆ ಇದೇನು ಚಿಕ್ಕ ಪುಟ್ಟ ವಿಷ್ಯಾನೇ ಅಲ್ಲ. ಅರ್ನಾಬ ಅವರ ರಿಪಬ್ಲಿಕ್ ಟಿವಿ, ಚುನಾವಣಾ ಆಯೋಗ, ಕೇಂದ್ರ ಸರ್ಕಾರದ ಹಲವು ವಿಭಾಗಗಳು ಇದನ್ನ ಬಳ್ಸತಿದೆ.

ವಾಟ್ಸಪ್ ಲ್ಲಿ ಏನೇನು ಮಿಸ್ ಆಗಿದ್ಯೋ ಅದ್ರನೆಲ್ಲ ಇದರಲ್ಲಿ ಸೇರಿಸಿ, ಅತ್ಯದ್ಭುತ ಆ್ಯಪ್ ನಿರ್ಮಿಸಿದ್ದಾರೆ.

ಒಂದು ಸಲ ಟ್ರೈ ಮಾಡಿ ನೋಡಿ

https://play.google.com/store/apps/details?id=com.microsoft.mobile.polymer

– ಅಜಯ ಭಟ್ಟ
www.Sirsi.Info
Infotainment Portal

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ