ವಿಶ್ವವಿಖ್ಯಾತ ಮೈಕ್ರೋಬ್ಲೋಗಿಂಗ್ ವೆಬ್ಸೈಟ್ ಟ್ವಿಟ್ಟರ್ ಸಾಮಾಜಿಕ ಜಾಲತಾಣದ ಹಿರಿಯ ನಿರ್ದೇಶಕರಾಗಿ ಶ್ರೀರಾಮ ಕ್ರಿಷ್ಣನ್ ಅವರು ಆಯ್ಕೆಯಾಗಿದ್ದಾರೆ. ಈ ಮೊದಲು ಫೇಸ್ಬುಕ್ ನ ಉನ್ನತ ಕಾರ್ಯನಿರ್ವಾಹಕಾರದ್ದರು. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ. ಅಕ್ಟೋಬರ್ 2 ರಡರಿಂದ ತಮ್ಮ ಖಾತೆಯನ್ನು ವಹಿಸಿಕೊಳ್ಳುವವರಿದ್ದು ಅಪ್ಲಿಕೇಶನ್ ನ ಒಳಗಿರುವ ಕೋರ್ ವೈಶಿಷ್ಟ್ಯಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಇವರದಾಗಲಿದೆ.

ಫೇಸ್ಬುಕ್ ನ ತಾಂತ್ರಿಕ ಜಾಹಿರಾತು ವಿಭಾಗವನ್ನು ಅತ್ಯಂತ ಯಶಸ್ವೀಯಾಗಿ ನಿಭಾಯಿಸಿದ್ದರು ಶ್ರೀರಾಮ ಕ್ರಿಷ್ಣನ್. ಫೇಬ್ರುವರಿ 2016 ರಲ್ಲಿ ಫೇಸ್ಬುಕ್ ತೊರೆದಿದ್ದ ಅವರು ಟ್ವಿಟರ್ ಸೇರಿಕೊಂಡಿದ್ದಾರೆ.

– ಅಜಯ ಭಟ್ಟ

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ