ಶ್ರೀ ಮಾರಿಕಾಂಬೆಯ ಸನ್ನಿದಿಯೇ ಒಂದು ಮನಮೋಹಕ ಹಾಗೂ ಸಂತ್ರಪ್ತಿ ನೀಡುವ ಅನುಭವ. ಅಂತಹುದರಲ್ಲಿ ದೇವಸ್ಥಾನ ಹಾಗೂ ಶ್ರೀ ದೇವಿಗೆ ಸಲ್ಲಿಸುವ ಅಲಂಕಾರ‌ನೋಡಲು ಎರಡು ಕಣ್ಣುಗಳೇ ಸಾಕಾಗುವದಿಲ್ಲ. ಮನಮೋಹಕ ಸಂತ್ರಪ್ತ ಅನುಭವಗಳನ್ನು ಈ ಚಿತ್ರಗಳ ಮೂಲಕ ಪಡೆಯಿರಿ.

ಸೆಪ್ಟೆಂಬರ ೨೧ ರಿಂದ ಅಕ್ಟೋಬರ ೮ ರ ವರೆಗೆ ದಸರಾ ಪ್ರಯುಕ್ತ ಶ್ರೀ ದೇವರ ಸನ್ನಿದಿಯನ್ನು ದೀಪಾಲಂಕಾರಗಳಿಂದ ಶ್ರಂಗರಿಸಲಾಗುವುದು.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ