ಅಂತರ್ಜಾಲ ದಿಗ್ಗಜ ಕಂಪನಿ, ಅತ್ಯಧಿಕ ಬಳಕೆಯಲ್ಲಿರುವ ಸರ್ಚ ಎಂಜಿನ್, ಸಂಪೂರ್ಣ ಉಚಿತವಾಗಿ ಇಮೇಲ ಹಾಗೂ ವಿಡಿಯೋ ಸೈಟ್ ಒದಗಿಸಿರುವ ಗೂಗಲ್‌, ಭಾರತೀಯರಿಗಾಗಿ ನೂತನ ತಂತ್ರಜ್ಞಾನವನ್ನು ಪರಿಚಯಿಸಿದೆ.

ತೇಜ ಮೊಬೈಲ್ ಮುಖಾಂತರ ಹಣವರ್ಗಾವಣೆಗೆ ಅನುಕೂಲ ಒದಗಿಸಿವ ಆ್ಯಪ್ ಇದಾಗಿದ್ದು, ಸಾಕಷ್ಟು ಉಪಯುಕ್ತತೆಯನ್ನು ಒದಗಿಸಿದೆ.

ಯು.ಪಿ.ಐ ಸೌಲಭ್ಯ ಹೊಂದಿರುವ ಯಾವುದೇ ಬ್ಯಾಂಕಿಂಗ್ ವ್ಯವಸ್ಥೆಯನ್ನು ಈ ಆ್ಯಪ್ ನೊಂದಿಗೆ ಜೋಡಿಸಿದರಾಯಿತು, ಮುಂದಿನ ಎಲ್ಲ ವ್ಯವಹಾರವನ್ನು ತೇಜ ಬಳಸಿ ಪೂರೈಸಿಕೊಳ್ಳಬಹುದು.

ಭಾರತಕ್ಕಾಗಿಯೇ ವಿಶೇಷವಾಗಿ ಸಿದ್ದಪಡಿಸಲಾದ ಈ ಆ್ಯಪ್ ಸಾಕಷ್ಟು ಉಪಯುಕ್ತತೆಯನ್ನು ಹೊಂದಿದೆ.

ಕೆಳಗಿನ ಲಿಂಕ್ ಬಳಸಿ ಉಪಯೋಗ ಪಡೆಯಬಹುದಾಗಿದೆ.

Link to Download

– ಅಜಯ ಭಟ್ಟ

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ